Home / 2020

Yearly Archives: 2020

ಶಾಸಕಿ ಹೆಬ್ಬಾಳ್ಕರ್ ಶಾಸಕ ಸಂಗಮೇಶರ ಗಟ್ಟಿಗೊಂಡು ಸಂಭಂಧ “Marriages Made in Heaven”

 ಶಾಸಕಿ ಹೆಬ್ಬಾಳ್ಕರ್ ಶಾಸಕ ಸಂಗಮೇಶರ ಗಟ್ಟಿಗೊಂಡು ಸಂಬಂಧ Marriages Made in Heaven     ನಾಲ್ಕು ದಿನಗಳಿಂದ ಗೋವಾಪಂಚ ತಾರಾ (ಲೀಲಾ ಪ್ಯಾಲೇಸ್) ಹೊಟೇಲ್ ನಲ್ಲಿ ನಡೆದ ಮೃಣಾಲ ಹಾಗೂ  ಶಾಸಕ ಸಂಗಮೇಶರ ಸಹೋದರನ ಮಗಳು DR ಹಿತಾ ಮದುವೆಗೆ ಇಂದು ತೆರೆ ಬಿದ್ದಿದೆ.     ಕರೋನಾ ಸಂಕಷ್ಟದಲ್ಲಿ ಗ್ರಾಮೀಣ ಕ್ಷೇತ್ರದ ಹಿರಿಯರ ಆಶೀರ್ವಾದ ಪಡೆದ ಮನೆ ಮಗಳು ಲಕ್ಷ್ಮಿ ಹೆಬ್ಬಾಳ್ಕರ  ರು ಲಿಂಗಾಯತ ಸಂಪ್ರದಾಯ ದಂತೆ ಕೊಂಕಣ್ ನಾಡಿನಲ್ಲಿ …

Read More »

ಶಾಸಕಿಲಕ್ಷ್ಮಿ ಹೆಬ್ಬಾಳ್ಕರ ಮಗಮುನ್ನಾನ ಮದುವೆಯಲ್ಲಿ ಭಾಗಿಯಾದ ಕ್ಷಣ..

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಮಗಮುನ್ನಾನ ಮದುವೆಯಲ್ಲಿ ಭಾಗಿಯಾದ ಕ್ಷಣ..      ಈ ವರ್ಷದ ಅದ್ದೂರಿ ಮದುವೆ ಗೋವಾದ ಪಂಚತಾರಾ ಪ್ರತಿಷ್ಠಿತ ಲೀಲಾ ಹೊಟೇಲ ನಲ್ಲಿ ಜರಗುತ್ತಿದೆ.ಹೆಬ್ಬಾಳ್ಕರ ಪುತ್ರ ಇಂಜಿನಿಯರ ಮೃಣಲ ಹಾಗೂ ಭದ್ರಾವತಿಯ ಶಾಸಕಸಂಗಮೇಶರ ಸಹೋದರರ ಮಗಳಾದ ಡಾ:ಹಿತಾ ಜೊತೆ ದಿನಾಂಕ 27ರಂದು ಜರುಗಲಿದೆ.    ಎಂಗೇಜ್ ಮೆಂಟ್ ಕಾರ್ಯಕ್ರಮ ದಲ್ಲಿ ಭಾಗ ವಹಿಸದಕ್ಕೆ ಹೆಬ್ಬಾಳ್ಕರ್ ಕುಟುಂಬ ನನ್ನ ಮೇಲೆ ಮುನಿಸು ಕೊಂಡಿತ್ತು.ನಾಲ್ಕಾರು ಬಾರಿ ಮೃಣಲಹಾಗೂ ಹೆಬ್ಬಾಳ್ಕರ ರು …

Read More »

ಸಾಬ ಯಾರು..?

ನನ್ನವಾಹಿನಿಯಲ್ಲಿ ಸಾಬನ ವರದಿ ಆದರಿಸಿ ಅಂತಾ ಹೇಳಿದನ್ನು ಕೇಳಿ ಬಹಳಷ್ಟು ವೀಕ್ಷಕರು ಸಾಬಯಾರು ಅನ್ನುವದನ್ನ ಹೇಳಿ ಅಂತಾ ಕಮೆಂಟ್ ಮಾಡಿ, ಫೋನ್ ಮಾಡಿ, ಕಿರಿಕಿರಿ ಮಾಡುತ್ತಿದ್ದಾರೆ. ವೀಕ್ಷಕರನ್ನು, ಅಭಿಮಾನಿಗಳನ್ನೂ ,ನಿರಾಸೆ ಮಾಡುವ ಮನಸ್ಸುನನಗಿಲ್ಲ. ಆದರೆ ಸಾಬನ ಬಗ್ಗೆ ಒಂದಷ್ಟು ಕ್ಲೂ ಕೊಡುತ್ತೇನೆ, ಅವನನ್ನು ನೀವೇ ಕಂಡು ಹಿಡಿಯಿರಿ. 1- ಈತ ಪತ್ರಿ ಕೊದ್ಯಮಿ ಅಲ್ಲಾ..ಆದರೆ ಎಲ್ಲ ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ ದವರ್ ಜೊತೆ, ಸಂಪರ್ಕದಲ್ಲಿರುತ್ತಾನೆ. 2 ಈತ “ಚಾಣಕ್ಯ” …

Read More »

  ಆ ಬ್ಯಾಂಕಿಗಿ ಶಿಡ್ಲ , ಗಿಡ್ಲ ,ಬಡದಿರಬೇಕ್  ಬಿಡೋ ಸಾಬಾ………

ಔರ್ ಎ ಗರ್ದಿಗಮ್ಮತ ದೇಖೋ                                       ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ, *ಏಲ್ಲಿ ಹೊಗಿದ್ಯೋ ಸಾಬಾ * ಸಾಹೇಬ್ರ ಇನ್ನೂ ಮ ಟಾ ಈ ಸುದ್ದಿ ಯಾರು ಮಾಡಿಲ್ಲ, ಮುಂದು ಮಾಡುದಿಲ್ಲ, ಅಂತಾ ಸುದ್ದಿ ತರಾಕ ಹೋಗಿನ್ರಿ ಸಾಹೇಬ್ರ * ಸಾಬಾ  ಅಂತಾ ಸುದ್ದಿ ಅಂದ್ರ ದೊಡ್ಡ ಮಂದಿ , ಅಥವಾ ರಾಜಕಾರಣಿಗೋಳ, ಇಲ್ಲಂದ್ರ ಹೊಡಿಬಡಿ ,ಅನ್ನೋ ಮಂದಿದ ಇರ್ಬೇಕು …

Read More »

D.k.ಶಿವಕುಮಾರರ ಜೊತೆ ಒಂದಿಷ್ಟು ಹರಟೆ…, ಡಿಕೆಶಿ &ಅಭಯ ಪಾಟೀಲ ರೆ ಬೇಗ ಗುಣಮುಖ ರಾಗಿ..

         ಡಿ.ಕೆ .ಶಿವಕುಮಾರರ ಜೊತೆ ಒಂದಿಷ್ಟು ಹರಟೆ…, ಡಿ.ಕೆ.ಶಿ. &ಅಭಯ ಪಾಟೀಲರೆ ಬೇಗ ಗುಣಮುಖರಾಗಿ..           ಡಿ.ಕೆ .ಶಿವಕುಮಾರರ ಜೊತೆ ಆತ್ಮೀಯವಾಗಿ ಹರಟಿದ್ದೆನೆಂದರೆ ನಾನು ಕಾಂಗ್ರೆಸ್ಸಿಗ ನಲ್ಲ, ನನಗೆ ಬಿ.ಜೆ.ಪಿ. ಯಲ್ಲು ಸ್ನೇಹಿತ ರಿದ್ದಾರೆ , ಜೆ.ಡಿ.ಎಸ್. ನಲ್ಲಿ ಸ್ನೇಹಿತರಿದ್ದಾರೆ .ಯಾವದೇ  ರಾಜಕಾರಣಿ ದಾರಿ ತಪ್ಪಿದಾಗ ತಿದ್ದಲು ಕೈಯಲ್ಲೊಂದು ಅಸ್ತ್ರವಿದೆ,ಇತ್ತೀಚೆಗೆ ನನ್ನ ಆತ್ಮೀಯರು ನಿಮ್ಮ ಪಕ್ಷ ಯಾವುದು ಅಂತಾ ಪ್ರಶ್ನಿಸುತ್ತಿರುತ್ತಾರೆ,. ನನಗೆ ಈಗ ಯಾವ ಪಕ್ಷದ ಅವಶ್ಯ ಕತೆಯೂ ಇಲ್ಲ, …

Read More »

ತಿರುಪತಿ ತಿಮ್ಮಪ್ಪನಿಗೆ ಚಾಲೆಂಜ್ ಹಾಕಿ ಸೋತೆ….

      ತಿರುಪತಿ ತಿಮ್ಮಪ್ಪನಿಗೆ ಚಾಲೆಂಜ್ ಹಾಕಿ ಸೋತೆ….     ನನ್ನ ಮದುವೆ ಆದ ಹೊಸತು ನಾನು ಅರ್ಧ ನಾಸ್ತಿಕ, ಅರ್ಧ ಆಸ್ತಿಕ, ನನ್ನ ಹೆಂಡತಿ ವಿಪರೀತ ದೈವ ಭಕ್ತೆ ಭಾರತ ದಲ್ಲಿರುವ ಅಷ್ಟು ದೇವಾನುದೇವತೆ ಗಳ ನ್ನು ಪೂಜಿಸುವಾಕೆಒಂದು ದಿನ ನನ್ನ ಹೆಂಡತಿ ನಾನು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದೇನೆ ,ಹೋಗಿ ಬರೋಣ ಅಂತ ದುಂಬಾಲುಬಿದ್ದಳು.ನಾನು ತಿಮಪ್ಪ ಸಾಲಾ ಮಾಡಿ ಅಲ್ಲಿ ಗುಡ್ಡದ ಮ್ಯಾಗ ಹೋಗಿ ಕುಂತಾನು ನಿನ್ನ ಹರಿಕೆ …

Read More »

ಯಮಕನ ಮರಡಿಸಹಕಾರಿ ದುರಿಣ ರಾದ B.B. ಹಂಜಿ ಇಂದು ಅನಾರೋಗ್ಯ ದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ .

ಹುಕ್ಕೇರಿ ತಾಲೂಕಿನ ಸಹಕಾರಿ ದುರಿಣರು,   ಯಮಕನಮರಡಿ ವಿದ್ಯಾ ವರ್ಧಕ ಸಂಸ್ಥೆಯ ಚೇರಮನ  ರಾದ B.B. ಹಂಜಿ ಇಂದು ಅನಾರೋಗ್ಯ ದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ . ತೀವ್ರ ಅನಾರೋಗ್ಯ ಇಂದ ಬಳಲುತ್ತಿದ್ದ B.B. ಹಂಜಿ ಅವರು ಇಂದು ಗಣೇಶನ ಆಗಮನದ ದಿನವೇ  ಅವರ  ಜೀವನಕ್ಕೆ ವಿದಾಯ ವಿದಾಯ ಹೇಳಿದ್ದಾರೆ. ಬೆಳಗಾವಿ ನಗರದ ಅನೇಕ ದುರಿಣರುಸಂತಾಪ ವ್ಯಕ್ತ ಪಡಿಸಿದ್ದಾರೆ. ಹಾಗೂ ಅವರ್ ಅಂತ್ಯ ಕ್ರಿಯೆ ಇಂದು ಯಮಕನಮರಡಿ ಗ್ರಾಮದಲ್ಲಿ …

Read More »

ಅಣ್ಣಾ ಮೃಣಾಲಗೆ ಒಂದು ಹೆಣ್ಣು ನೋಡು, ಹುಡಗಿ M.B.B.S. ಆಗಿರಬೇಕು ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್

ಅಣ್ಣಾ ಮೃಣಾಲಗೆ ಒಂದು ಹೆಣ್ಣು ನೋಡು, ಹುಡಗಿ M.B.B.S. ಆಗಿರಬೇಕು, ಶಾಸಕಿ ಲಕ್ಷ್ಮಿಹೆಬ್ಬಾಳ್ಕರ್        ಒಂದು ಆರು ತಿಂಗಳ ಹಿಂದೆ ಲಕ್ಷ್ಮಿ ಹೆಬಾಳ್ಕರರ ಮನೆಯಲ್ಲಿ ಕುಳಿತಾಗ ಮಗ ಮೃಣಾಲಗೆ ಒಂದು ಹೆಣ್ಣು ನೋಡು ಅಣ್ಣಾ , ಹುಡಗಿM.B.B.S.ಆಗಿರಬೇಕು , ನಾನು ನೂರು ಹಾಸಿಗೆ ಆಸ್ಪತ್ರೆ ಕಟ್ಟಿ ನನ್ನ ಮತ ಕ್ಷೇತ್ರದ ಮತ್ತು ಜಿಲ್ಲೆಯ ಬಡ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ಮಾಡೋಣ ಅಣ್ಣಾ ಅಂತಾ ಅಂದಿದ್ದರು.ಅವರು ಮಾತನಾಡುವಾಗ ಬಡ್ ಜನರ …

Read More »

ಊರಿಗಿ ಸೊಕ್ಕ ಬಂದಾಗ, ದ್ಯಾಮವ್ವನ ಜಾತ್ರಿ ಆಗತೈತಿ ,ಮನಷ್ಯಾಗ ಸೊಕ್ಕ ಬಂದ್ರ ಇಲೇಕ್ಷನಕ್ಕ ನಿಲ್ಲಸಬೆಕಂತ……….

ಊರಿಗಿ ಸೊಕ್ಕ ಬಂದಾಗ, ದ್ಯಾಮವ್ವನ ಜಾತ್ರಿ ಆಗತೈತಿ ,ಮನಷ್ಯಾಗ ಸೊಕ್ಕ ಬಂದ್ರ ಇಲೇಕ್ಷನಕ್ಕ ನಿಲ್ಲಸಬೆಕಂತ……….        ಇವೆರಡೂ ಘಟನೆಗಳು ನನ್ನ ಜೀವನದಲ್ಲಿ ನಡೆದಿವೆ, 1990 ನೆ ಇಸ್ವಿಯಲ್ಲಿ ಇರಬಹುದು ಎಂದು ಬರಗಾಲ ಬರದ ನಮ್ಮ ನಾಡಿಗೆ ಬರಗಾಲಬಂದಿತ್ತು, ಅದೇ ವೇಳೆಯಲ್ಲಿ ನಮ್ಮೂರಿನ ಕೆಲವು ಹಿರಿಯರು 20 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಯನ್ನು ನಡೆಸಲು ಊರಿನ ನಾಗರಿಕರ ಮೀಟಿಂಗ್ ಕರೆದಿದ್ದರು .       ನಾನು ಬಿಸಿ ರಕ್ತದ ತರುಣ ಆಗ ತಾನೇ …

Read More »

ಬಾಪುಗೌಡ ವಕೀಲಕಿ ಪಾಸ್ ಮಾಡಿಕೋ ಅನಿಲ ಮುಳವಾಡಮಠ

          ನಾನುಬೆಲ್ಲದ ಸಂಜೆ LAW ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ್ ಈ ಮುಳವಾಡಮಠರು ನನ್ನನ್ನು ಏಕ ವಚನ ದಲ್ಲಿ ಕರೆಯುವಷ್ಟು ಆತ್ಮೀಯರಾಗಿದ್ದರು , ಅಲ್ಲಿ ಅವರು ಕೂಡ lecturer ಆಗಿದ್ದರು,ಬೆಲ್ಲದ LAW ಕಾಲೇಜಿನ ಪ್ರಥ ಮ ವರ್ಷದ ಸಿ.ಆರ. ಚುನಾವಣೆಯಲ್ಲಿ ನಾನು ಸಿ.ಆರ್ . ಆಗಿ ಆಯ್ಕೆಆಗಿದ್ದೆ. ಅಂದು LAW ಕಾಲೇಜಿನಲ್ಲಿ ನಮ್ಮದೇ ಒಂದು ಟೀಮ್ ಇತ್ತು.ರಾಜು ಬಾಗೆವಾಡಿ , ಸೋಮಶೇಖರ್ ಬೆಟಗೇರಿ, . R.K. ಪಾಟೀಲ ,ಪ್ರಶಾಂತ್ ಗೌಡರ …

Read More »