Home / 2020 / June / 15

Daily Archives: June 15, 2020

ಮಾತು ಉಳಿಸಿಕೊಂಡ ಸತೀಶ್ ಜಾರಕಿಹೊಳಿ ಯವರು

20ತಿಂಗಳ ಹಿಂದೆ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂದರ್ಭ ದಲ್ಲಿ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮುಂದಿನ 20 ತಿಂಗಳು ನೀವು ಸೂಚಿಸಿದ ಅಭ್ಯರ್ಥಿಗೆ ಅಧ್ಯಕ್ಷ ಮಾಡೋಣ ಎಂದು ಮಾತು ಕೊಟ್ಟಿದ್ದರು, ಸತೀಶ್ ಜಾರಕಿಹೊಳಿ . ಆಮಾತನ್ನು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಯುವರಾಜ ಕದಂಅವರನ್ನ ಅಧ್ಯಕ್ಷರನ್ನಾಗಿ ಮಾಡುವುದರ ಮೂಲಕ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೊಟ್ಟ ಮಾತನ್ನು ಉಳಿಸಿ ಕೊಂಡಿದ್ದಾರೆ. ಅದೇ ರೀತಿ ಯಮಕನಮರಡಿ ಕ್ಷೇತ್ರದ …

Read More »

“ಕೃಷಿ ಮಂತ್ರಿಗಳೇ ರಿಯಲ್ ಹೀರೋ ಆಗ್ರಿ”……….

ಕೃಷಿ ಮಂತ್ರಿಗಳೇ ರಿಯಲ್ ಹೀರೋ ಆಗ್ರಿ ಕೃಷಿ ಮಂತ್ರಿ ಬಿ .ಸಿ . ಪಾಟೀಲ್ರೇ ಪೊಲೀಸ್ ಇಲಾಖೆ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಬಂದ್ರಿ ,  ಅಲ್ಲೂ ಬಹಳ ದಿನ ತಡೀಲಿಲ್ಲ ಗಾಂಧಿನಗರದ ಮಂದಿ ನಿಮಗೆ ಚಲೋಟೋಪಗಿ    ಹಾಕಿ ಕಳಿಸಿದರು. ಅದು ಬ್ಯಾಡ ಅಂತ ಹಿರೇಕೆರೂರು ಕ್ಷೇತ್ರಕ್ಕೆ ಬಂದ ರಾಜಕೀಯಕ್ಕೆ  ಇಳ ದ್ರಿ,   ಅಲ್ಲೂ ಜನ ಒಮ್ಮೆ ಎಬ್ಬಿಸಿದ್ದರು, ಒಮ್ಮೆ ಕೆಡವಿದರು  ರೈಟ್ ಟೈಮ್ ನಾಗ   ಬಿಜೆಪಿ ಸೇರಿ …

Read More »