Home / 2020 / June / 18

Daily Archives: June 18, 2020

ಬ್ಯಾಕ್ ಟು ಪೆವಿಲಿಯನ್……………

ಬ್ಯಾಕ್ ಟು ಪೆವಿಲಿಯನ್   ಬಿ .ಕೆ .ಹರಿಪ್ರಸಾದ್, ಕರ್ನಾಟಕ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಹೈ ಕಮಾಂಡ್ ಅಚ್ಚರಿಯ ಹೆಸರೊಂದನ್ನು ಕರ್ನಾಟಕವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಸೂಚಿಸಿದೆ. ಅವರೇ ಬಿ .ಕೆ .ಹರಿಪ್ರಸಾದ್,   12 ವರ್ಷ ಗಳ ಕಾಲ ರಾಜ್ಯ ಸಭಾ ಸದಸ್ಯರಾಗಿದ್ದ ,ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಕರ್ನಾಟಕದ ಹಿಂದುಳಿದ ,     (ಈ ಡಿಗ) ಸಮಾಜದ ನಾಯಕನನ್ನು ಮರಳಿ ಬೆಂಗಳೂರಿಗೆ ಕಳಿಸಿದ್ದರಿಂದ ಬೆಂಗಳೂರಿನ ರಾಜಕೀಯ ಪಡಸಾಲೆಯಲ್ಲಿ …

Read More »

ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ಇಲ್ಲದೇ ಅವಿರೋಧ ಆಯ್ಕೆ ಸಾಧ್ಯತೆ ………

ಬೆಂಗಳೂರು, ಜೂ.18- ರಾಜ್ಯಸಭೆಗೆ ನಾಲ್ಕು ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಂತೆ ರಾಜ್ಯ ವಿಧಾನ ಪರಿಷತ್ಗೂ ಈ ಬಾರಿ 7 ಸ್ಥಾನಗಳಿಗೆ ಯಾವುದೇ ಚುನಾವಣೆ ಇಲ್ಲದೇ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ. ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ 7 ಸ್ಥಾನಗಳಿಗೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರ ಸಂಖ್ಯಾವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪಕ್ಷದಿಂದ ಅಭ್ಯರ್ಥಿಗಳಾಗಿ ಆಯ್ಕೆಯಾದ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ರಾಜ್ಯ …

Read More »

ಎಡವಟ್ಟುಗಳ ನಡುವೆ ಯಶಸ್ವಿಯಾಗಿ ನಡೆದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ …….

ಬೆಂಗಳೂರು, ಜೂ.18- ಕೊರೊನಾ ಆತಂಕದ ಭೀತಿ, ಅವ್ಯವಸ್ಥೆಗಳ ಆಗರ, ಹಲವು ಎಡವಟ್ಟುಗಳ ಅನಾವರಣ, ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಹಲವೆಡೆ ಸರ್ಕಾರದ ವಿಫಲತೆ ನಡುವೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆ ಬರೆದರು. ಮಹಾಮಾರಿ ಕೊರೊನಾ ವ್ಯಾಪಿಸುತ್ತಿರುವ ನಡುವೆಯೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ದ್ವಿತೀಯ ಪಿಯುಸಿಯ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆ ನಡೆಸಲು ನಿಗದಿ ಮಾಡಿದ್ದ ಇಂದಿನ ದಿನಾಂಕದಲ್ಲಿ 5,95,997 ವಿದ್ಯಾರ್ಥಿಗಳು 1016 ಕೇಂದ್ರಗಳಲ್ಲಿ ಪರೀಕ್ಷೆ …

Read More »