ಒಂದು ಕಡೆ ಗ್ರಹಣ ಒಂದು ಕಡೆ ನಿಜ ಗುಣಾನಂದ್ ಸ್ವಾಮೀಜಿ………. ನಿನ್ನೆ ರಾತ್ರಿ ನನ್ನ ಹೆಂಡತಿ ನಾಳೆ 10ಗಂಟೆಗೆ ಗ್ರಹಣ ಚಾಲು ಆಗ ತೈತಿ 10 ಗಂಟೆ ಒಳಗ ನೀವು ಜಳಕಾ ಮಾಡಿ ನಾಷ್ಟಾ ಮಾಡ್ರಿ, ಒಂದು ವರಿ ಮಟಾ ನೀವು ನೀರು ಸಹಿತ ಕುಡಿ ಬೆಡ್ರಿ ಎಂದು ವಾರ್ನಿಂಗ್ ಮಾಡಿದ್ದಳು,ಆಕೆಯ ಮಾತಿಗೆ ನಾ ಹೂ0 ಅ ದಿದ್ದೆ, ಬೇಳಕಾದೊಡನೆ ಟಿವಿ ಆನ್ ಮಾಡಿದೆ ಎಲ್ಲಾ ಟಿವಿ ಯಲ್ಲೂ ಗ್ರಹಣದ …
Read More »Daily Archives: June 21, 2020
ವೀಲಿಂಗ್ ಮಾಡುತ್ತಿದ್ದ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡು ಮೂವರು ಯುವಕರು ಬಲಿ..!
ಬೆಂಗಳೂರು, ಜೂ.21- ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುತ್ತಿದ್ದ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡು ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ 6.30ರಲ್ಲಿ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-7ರ ಜಿಕೆವಿಕೆ ಮುಂಭಾಗ ಜಕ್ಕೂರು ಏರೋಡ್ರಮ್ ಬಳಿ ನಡೆದ ಈ ಅಪಘಾತದಲ್ಲಿ ನಾಗಾವಾರ, ಗೋವಿಂದಪುರ, ಎಚ್‍ಬಿಆರ್ ಲೇಔಟ್ ನಿವಾಸಿಗಳಾದ ಮಹಮ್ಮದ್ ಆಲಿ ಅಯಾನ್ (17), ಮಹಮ್ಮದ್ ಅಮ್ಜದ್ ಖಾನ್ (17), ಸಯ್ಯದ್ ರಿಯಾಜ್ (22)ಸಾವನ್ನಪ್ಪಿದ್ದಾರೆ. ಯಲಹಂಕದ …
Read More »ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ಬೆಲೆ, ಹೈರಾಣಾದ ವಾಹನ ಸವಾರರು …..
ಕಳೆದ ಎರಡು ವಾರಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 60 ಪೈಸೆ, ಪೆಟ್ರೋಲ್ ದರದಲ್ಲಿ 35 ಪೈಸೆ ಏರಿಕೆಯಾಗಿದೆ. ಒಟ್ಟಾರೆ ಎರಡು ವಾರಗಳ ಅವಧಿಯಲ್ಲಿ ಡೀಸೆಲ್ ದರದಲ್ಲಿ 8 ರೂ. 88ಪೈಸೆ ಏರಿಕೆಯಾಗಿದ್ದರೆ, ಪೆಟ್ರೋಲ್ ದರದಲ್ಲಿ 7ರೂ. 97 ಪೈಸೆ ಏರಿಕೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 81 ರೂ. 81 ಪೈಸೆ ಆಗಿದ್ದು, ಡೀಸೆಲ್ …
Read More »ಭಾರತದಲ್ಲಿ 103ರೂ.ಗೆ ಕೊರೊನಾ ನಿರೋಧಕ ಮಾತ್ರೆ ಲಭ್ಯ..!
ಭಾರತದಲ್ಲಿ 103ರೂ.ಗೆ ಕೊರೊನಾ ನಿರೋಧಕ ಮಾತ್ರೆ ಲಭ್ಯ..! ನವದೆಹಲಿ, ಜೂ.21- ಕಿಲ್ಲರ್ ಕೊರೊನಾ ವೈರಸ್ ಹಾವಳಿ ತೀವ್ರವಾಗುತ್ತಿರುವ ಸಂದರ್ಭದಲ್ಲೇ ರೋಗಿಗಳಿಗೆ ವರದಾನವಾಗಬಲ್ಲ ಮಾತ್ರೆಯನ್ನು ಭಾರತದ ಗ್ಲೆನ್‍ಮಾರ್ಕ್ ಔಷಧಿ ತಯಾರಿಕೆ ಸಂಸ್ಥೆ ಅಭಿವೃದ್ಧಿಪಡಿಸಿದೆ. ಫ್ಯಾಬಿಫ್ಲೂ ಬ್ರಾಂಡ್ ನೇಮ್‍ನಲ್ಲಿ ನಿನ್ನೆ ಸಂಜೆಯಷ್ಟೇ ಬಿಡುಗಡೆ ಮಾಡಿರುವ ಈ ಮಾತ್ರೆ ಹೆಸರು ಫವಿಪಿರವಿರ್. ಲಘು ಮತ್ತು ಸಾಧಾರಣ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವ ಕೊರೊನಾ ರೋಗಿಗಳಿಗೆ ಈ ಮಾತ್ರೆ ಅತ್ಯಂತ ಪರಿಣಾಮಕಾರಿ ಎಂದು ಸಂಸ್ಥೆ ಬಣ್ಣಿಸಿದೆ. ಈ …
Read More »
Garddi Gammath News Latest Kannada News