Home / 2020 / July (page 2)

Monthly Archives: July 2020

ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು………

            ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು……..           ಕರೋನಾ ಬಗ್ಗೆ ಇನ್ನೂ ಬರೆಯ ಬಾರದೆಂದು ನಿರ್ಧರಿಸಿದ್ದೆ, ಆದರೆ ಯಾಕೋ ಈ ಜನ ಈಗ ನಾಲ್ಕಾರು ದಿನ್ ದಿಂದ ಜನ ಜಾಗೃತ ರಾಗುತ್ತಿದ್ದರೆ, ನಿನ್ನೆ ರಾಷ್ಟ್ರೀಯ ದಿನ ಪತ್ರಿಕೆಯೊಂದು ತನ್ನ ರಾಗ ಬದಲಿಸಿದೆ ,ಪ್ರತಿದಿನ  ಸಾಯುತ್ತಿರುವವರ ಸಂಖ್ಯೆಯಲ್ಲಿ ಪ್ರತಿಶತ ಇಪ್ಪತೈದು ರಷ್ಟು ಮಾತ್ರ  ಕರೋನಾದಿಂದ  ಸಾಯುತ್ತಿದ್ದರೆಂದು ವರದಿ ಮಾಡಿದೆ          ನನ್ನ ವರದಿ  ಕರೋನಾ  ರೋಗಕ್ಕೆ ಮನೋ …

Read More »

big breaking_(ಠುಸ್ ಪಟಾಕಿ), ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮುಂದೂಡಲಾಗಿದೆ..

ರಾಜ್ಯ ಸರ್ಕಾರ ನಿರ್ಧರಿಸಿದ ಪ್ರಕಾರ ಎಲ್ಲ ಸಹಕಾರಿ ಸಂಘಗಳ ಚುನಾವಣೆ ಯನ್ನಾ ರಾಜ್ಯ ಸರ್ಕಾರ ಮುಂದೂಡಿದೆ ಬೆಳಗಾವಿಯ ಪ್ರತಿಷ್ಠಿತ ಬ್ಯಾಂಕ ಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ ಚುನಾವಣೆ ಕೂಡ ಸರ್ಕಾರ ಮುಂದೂಡಿದೆ ಜನರ ಮನದಲ್ಲಿ ಇದ್ದ ಕುತೂಹಲಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು ಚುನಾವಣೆ ವಿಚಾರ ಠುಸ್ ಪಟಾಕಿ ಯಂತಾಗಿದೆ.. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ …

Read More »

ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ, ಜಳಕಾ ಮಾಡಿ ಒಳಗ ಬನ್ನಿ…..

       ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ ಜಳಕಾ ಮಾಡಿ ಒಳಗ  ಬನ್ನಿ..         ನನ್ನ ತಂದೆ ದಿ: ಕುಂದರನಾಡ  ಪಾಟೀಲರು ನನಗೆ 1983-84 ರಲ್ಲಿ ನನಗೆ ಲೋಹಿಯಾ , ಮಾರ್ಕ್ಸ್ , ಪೇರಿಯಾರ , ಲಂಕೇಶ್ ಪತ್ರಿಕೆ, ಚಂಪಾರ ಸಂಕ್ರ ಮಣ , ಪಾಟೀಲ ಪುಟ್ಟಪ್ಪನವರ ಪ್ರಪಂಚ, ಬಸವ ರಾಜ ಕಟ್ಟಿಮನಿ ಯವರ ಕಾದಂಬರಿ, ಪತ್ರಿಕೆಗಳನ್ನು, ಪುಸ್ತಕಗಳನ್ನು,ಓದಲು ಹಚ್ಚುತ್ತಿದ್ದರು.           ನಾಸ್ತಿಕರಾಗಿದ್ಧ ಅವರು ಒಂದು ದಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ …

Read More »

ಬೆಳಗಾವಿ D.C.C.ಬ್ಯಾಂಕ್ ಚುನಾವಣೆ..    ನಿಶಾನಿ ಕುಸ್ತಿಗೆ ಅಖಾಡಾಸಜ್ಜು

                     ಬೆಳಗಾವಿ D.C.C.  ಬ್ಯಾಂಕ್ ಚುನಾವಣೆ..    ನಿಶಾನಿ ಕುಸ್ತಿಗೆ ಅಖಾಡಾ ಸಜ್ಜು… ರಾಜ್ಯದ ಪ್ರತಿಷ್ಟಿತ  ಡಿ.ಸಿ.ಸಿ.    ಬ್ಯಾಂಕುಗಳಲ್ಲೊಂದಾದ ಬೆಳಗಾವಿ  ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಆಗಸ್ಟ್ 27 ಕ್ಕೆ ನಡೆಯಲಿದೆ.       ರಮೇ ಶ ಕತ್ತಿ{ ಮಾಜಿಸಂಸದರು }ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಣ ಸವದಿ (ಉಪ ಮುಖ್ಯಮಂತ್ರಿ)ಅಣ್ಣಾ ಸಾಹೇಬ ಜೋಲ್ಲೆ {ಸಂಸದರು).     ಆನಂದ ಮಾಮನಿ(ಉಪ ಸಭಾಪತಿ), ಮಹಾಂತೇಶ್ ದೊಡ್ಡ ಗೌಡರ …

Read More »

ಶಿವಪ್ಪಾ ಕಾಯೋ ತಂದೆ …….ಮೂರು ಲೋಕ ಸ್ವಾಮಿ ದೇವಾ.

         ಶಿವಪ್ಪಾ ಕಾಯೋ ತಂದೆ …..                ಮೂರು ಲೋಕ ಸ್ವಾಮಿ ದೇವಾ.          ಯಾಕೋ ದೇಶದ ಸ್ಥಿತಿ ಮುಂದಿನ ದಿನ ಮಾನದಲ್ಲಿ ಸರಿ ಹೋಗುವಂತೆ ಕಾಣುವದಿಲ್ಲ,ಕರೋನಾ ಈ ದೇಶದ ಜನರ ರಕ್ತ  ಹೀರುತ್ತದೆ      ಇಂದು ಭಾರತ ಜಗತ್ತಿನ ಮೂರನೇ ಸ್ಥಾನ ದಲ್ಲಿ ಕರೋ ನಾ ಪೀಡಿತರ ಸಂಖ್ಯೆ ಹೊಂದಿದೆ. ದೇಶದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಪ್ರತಿ ದಿನವು ಕರೋನಾ  ರೋಗಿಗಳು ದ್ವಿಗುಣ ಗೊಳ್ಳುತ್ತಾ ಹೋಗುತ್ತಿದ್ದಾರೆ     ಒಂದು …

Read More »

ವೀರಕುಮಾರ್  ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..!

    ವೀರಕುಮಾರ್  ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..! ಎಂಟು ಬಾರಿ ಚಿಕ್ಕೋಡಿ ಲೋಕ ಸಭೆ ಪ್ರತಿನಿದಿಸಿ, ಮೂವತ್ತು ವರ್ಷ ದಕ್ಷಿಣ ಭಾರತವನ್ನಾಳಿದ,  ಇಂದಿರಾಕುಟುಂಬದ ನಿಷ್ಠಾವಂತ ಬಿ.ಶಂಕರಾನಂದರ  ಕೊನೆ  ದಿನಗಳ ಬಗ್ಗೆ  ಕನಿಕರ ಪಟ್ಟಿದ್ದೆ.      ಕೇಂದ್ರ ಸರ್ಕಾರದ ಸಂಪುಟದಲ್ಲಿ ನೀರಾವರಿ, ಕುಟುಂಬ ಕಲ್ಯಾಣ, ಪೆಟ್ರೋಲಿಯಂ, ಶಿಕ್ಷಣ, ವಿದ್ಯುತ್, ಕಾನೂನು, ಮತ್ತು ನ್ಯಾಯ, ಕೇಂದ್ರ ಸರ್ಕಾರದ ಬಹುತೇಕ ಖಾತೆಗಳ ಮಂತ್ರಿಗಳಾಗಿ ಕಾರ್ಯ ನಿಭಾಯಿಸಿದ್ದರು.     ದಕ್ಷಿಣ ಭಾರತದ ಯಾವುದೇ ರಾಜ್ಯ …

Read More »

ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್.

ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್. ದೂರ ದೃಷ್ಟಿ ರಾಜಕಾರಣಿ ಬೀದರ ದಿಂದ ಚಾಮ ರಾಜನಗರದವರೆಗೂ ಹತ್ತು ಹಲವು ವರ್ಷಗಳಿಂದ ಸಂಘಟನೆ, ಕೆಲವೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಸಾವ ಕಾರರು ನೀಡುವ ಕೊನೆಯ ,”ಸಂದೇಶದ” ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದ್ದಾರೆ.   ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅವರ್ ಅಭಿಮಾನಿ ವೃಂದ ಭವ್ಯ ಸ್ವಾಗತ …

Read More »

ಕಾಥೆ ವಾಡಿ ಕುದರೆಗಳು ಬೇಕಾಗಿವೆ………..

                    ಕಾಥೆ ವಾಡಿ ಕುದರೆಗಳು ಬೇಕಾಗಿವೆ        ಮೊನ್ನೆ 8-10ಜನ ಸ್ನೇಹಿತರು ಮತ್ತು ವಿಚಾರ ವಾದಿಗಳು ನನ್ನ ಹೊಸ ಆಫೀಸ್ ನಲ್ಲಿ ಕುಳಿತಿದ್ದೆವು,ಕೆಲವು ಜನ ಪತ್ರ ಕರ್ತರು ಅದರಲ್ಲಿದ್ದರು.        ನನ್ನ ಸ್ನೇಹಿತನೊಬ್ಬ ಬಾಪು ಗೌಡಾ ನಿನ್ನ ಕಾರಿಗೆನು ಮುಗಳ ಖೋಡ ಮುತ್ಯಾರ ಕೊಟ್ಟ ತೀರ್ಥದ ನೀರ ನಿನ್ನ ಭಾಂವ್ಯಾಗ ಸಿಂಪಡಿಸ್ಸಿಯೇನ ಅಂತಾ ಕೇಳಿದಾ, ನನಗೆ ಆತನ ವ್ಯಂಗ್ಯದ ಮಾತುಗಳು ಬೇಗ ಅರ್ಥ ವಾಗಲಿಲ್ಲ ,        …

Read More »