ಊರಿಗಿ ಸೊಕ್ಕ ಬಂದಾಗ, ದ್ಯಾಮವ್ವನ ಜಾತ್ರಿ ಆಗತೈತಿ ,ಮನಷ್ಯಾಗ ಸೊಕ್ಕ ಬಂದ್ರ ಇಲೇಕ್ಷನಕ್ಕ ನಿಲ್ಲಸಬೆಕಂತ………. ಇವೆರಡೂ ಘಟನೆಗಳು ನನ್ನ ಜೀವನದಲ್ಲಿ ನಡೆದಿವೆ, 1990 ನೆ ಇಸ್ವಿಯಲ್ಲಿ ಇರಬಹುದು ಎಂದು ಬರಗಾಲ ಬರದ ನಮ್ಮ ನಾಡಿಗೆ ಬರಗಾಲಬಂದಿತ್ತು, ಅದೇ ವೇಳೆಯಲ್ಲಿ ನಮ್ಮೂರಿನ ಕೆಲವು ಹಿರಿಯರು 20 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಯನ್ನು ನಡೆಸಲು ಊರಿನ ನಾಗರಿಕರ ಮೀಟಿಂಗ್ ಕರೆದಿದ್ದರು . ನಾನು ಬಿಸಿ ರಕ್ತದ ತರುಣ ಆಗ ತಾನೇ …
Read More »
Garddi Gammath News Latest Kannada News