ಶಾಸಕಿ ಹೆಬ್ಬಾಳ್ಕರ್ ಶಾಸಕ ಸಂಗಮೇಶರ ಗಟ್ಟಿಗೊಂಡು ಸಂಬಂಧ Marriages Made in Heaven ನಾಲ್ಕು ದಿನಗಳಿಂದ ಗೋವಾಪಂಚ ತಾರಾ (ಲೀಲಾ ಪ್ಯಾಲೇಸ್) ಹೊಟೇಲ್ ನಲ್ಲಿ ನಡೆದ ಮೃಣಾಲ ಹಾಗೂ ಶಾಸಕ ಸಂಗಮೇಶರ ಸಹೋದರನ ಮಗಳು DR ಹಿತಾ ಮದುವೆಗೆ ಇಂದು ತೆರೆ ಬಿದ್ದಿದೆ. ಕರೋನಾ ಸಂಕಷ್ಟದಲ್ಲಿ ಗ್ರಾಮೀಣ ಕ್ಷೇತ್ರದ ಹಿರಿಯರ ಆಶೀರ್ವಾದ ಪಡೆದ ಮನೆ ಮಗಳು ಲಕ್ಷ್ಮಿ ಹೆಬ್ಬಾಳ್ಕರ ರು ಲಿಂಗಾಯತ ಸಂಪ್ರದಾಯ ದಂತೆ ಕೊಂಕಣ್ ನಾಡಿನಲ್ಲಿ …
Read More »
Garddi Gammath News Latest Kannada News