Dr B.R. ಅಂಬೇಡ್ಕರ್ ಅಭಿವೃದ್ಧಿ ನಿಗಮ D.G.M. ಪ್ರಕಾಶ ಹರಗಾಪುರೆ ಯಾವಾಗ ವಕೀಲಕಿ ಕಲತಿ.. ಯಾವಾಗ ನೌಕರಿ ಮಾಡಿದಿ.. ಅಂಬೇಡ್ಕರರು ಸಂವಿಧಾನಕರ್ತರು ದೀನ ದಲಿತರು, ಬಡ ಜನರಿಗೆ , ಒಳ್ಳೆಯ ಶಿಕ್ಷಣ ನೀಡಬೇಕು, . ಈ ದೇಶದ ಎಲ್ಲ ಜನರಿಗೂ ಶಿಕ್ಷಣ ದೊರೆತಾಗ ಈ ದೇಶಕ್ಕೆ ನಿಜವಾದ ಸ್ವಾತಂತ್ರ ಸಿಕ್ಕಂತೆ, ಅಂತಾ ದಿ:Dr.B.R.ಅಂಬೇಡ್ಕರರು ಹೇಳಿ ದ್ದರು. ಅವರ ನಿಧನನಂತರ ಈ ದೇಶದ ಜನ ದಿನವು …
Read More »Yearly Archives: 2020
ನೋಟ್ ಬ್ಯಾನ್ ಆಘಾತ.. A.C.F.ದುಡ್ಡು ಒಂದು ಕೋಟಿ ಮರಳಿ ಕೊಡಲಾರದ ಪುಢಾರಿಯ ಸಹಕಾರಿ ಸಂಸ್ಥೆ…?
ನೋಟ್ ಬ್ಯಾನ್ ಆಘಾತ.. A.C.F.ದುಡ್ಡುಒಂದು ಕೋಟಿ ಮರಳಿ ಕೊಡಲಾರದ ಪುಢಾರಿಯ ಸಹಕಾರಿ ಸಂಸ್ಥೆ..? ಈ ವರದಿ ಹಲವಾರು ದಿನಗಳಿಂದ ಬೈಲ್ ಹೊಂಗಲ ತಾಲೂಕಿನ ಜನರ ಹತ್ತಿರ , ಹಾಗೂ ಪುಢಾರಿಗಳ ,ಕಡೆ ಹರಿದಾಡುತ್ತಿದೆ.ಹಣ ಕೊಟ್ಟವನ್ ಕಡೆಯೂ ದಾಖಲೆಗಳಿಲ್ಲ, ಹಣಇಸಿದೂ ಕೊಂಡ ವನ ಕಡೆಯೂ ದಾಖಲೆಗಳುಇಲ್ಲಾ,ಇದೆಲ್ಲ ನಡೆದದ್ದು ಮೋದಿಯವರ ನೋಟ್ ಬ್ಯಾನ್ ಆದ ನಂತರದ ಘಟನೆ ಇದು,2016ರ ನವೆಂಬರ್ ನಲ್ಲಿ ಮೋದಿ ಜಿ ಧಿಡೀರನೆ ನೋಟ್ ಬ್ಯಾನ್ ಮಾಡಿದಾಗ ಹಳೆಯ, ನೋಟು …
Read More »ಹೀರಾ ಶುಗರ್ ಹೌ ಹಾರಿದ ಗೌಡ…..
ಹೀರಾ ಶುಗರ್ ಹೌ ಹಾರಿದ ಗೌಡ… ಬೆಣಿವಾಡದ ಪೊಲೀಸ್ ಪಾಟೀಲರ ಮಗಾ ಹೀರಾ ಶುಗರ್ M. D. ಅಶೋಕ್ ಪಾಟೀಲ ಹೌ ಹಾರಿದ್ದಾನೆ.ನಮ್ಮ ವಾಹಿನಿ ಮುಖಾಂತರ ಈತನ ಮುಖವಾಡ ಬಯಲು ಮಾಡಿದಕ್ಕೆ ಹುಕ್ಕೇರಿ ತಾಲೂಕಿನ ಜನ ಸಂತೋಷ್ ಪಡುತ್ತಿದ್ದಾರೆ.”ನಮ್ಮ ಸಾವಕಾರಗೊಳಿಗೆ ಹೇಳಾಕ ಧೈರ್ಯ ಇರಾಕಿಲ್ಲರಿ ,ನೀವು ಹೇಳಿದಕ್ಕೆ ನಮಗ ಭಾಳ ಖುಷಿ ಆಗಾ ತೈತ್ರಿ” ಅಂತಾ ಎಡಬಿಡದೆ ಫೋನು ಮಾಡುತ್ತಿದ್ದಾರೆ. ಸುದ್ದಿ ಬಿತ್ತರಗೊಂಡ ನಂತರ ಈ ಸುದ್ದಿ …
Read More »ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ ..?
ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ…? ದೇಶದ , ರಾಜ್ಯದ, ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆ ಹೀರಾಶುಗರ್ ಜಗಳ ಇಂದೂ ಬೀದಿಗೆ ಬಂದಿದೆ ಅಪ್ಪಣ್ಣ ಗೌಡ್ರು, ಬಸಗೌಡ್ರು, ಡೀ. ಟಿ. ಪಾಟೀಲರು, ರಮೇಶ ಕತ್ತಿ ಯವರು, ಚೆರಮನರಾಗಿ ಸಕ್ಕರೆ ಕಾರ್ಖಾನೆ ಯನ್ನು ಮೂಗಿಲೆತ್ತರಕ್ಕೆ ಬೆಳೆಸಿದ್ದರು. ಕಬ್ಬು ಬೆಳೆದ ರೈತರಿಗೆ ಹೆಚ್ಚಿನಬಿಲ್ಲು, ಉಚಿತವಾಗಿ ರೈತರಿಗೆ ಸಕ್ಕರೆ, …
Read More »ಬಾಪುಗೌಡ್ರ ನಿಮ್ಮಿಂದ ನಾ ಆರಿಸಿ ಬಂದೆ ಶಾಸಕ ಅಭಯ ಪಾಟೀಲ …
ಬಾಪುಗೌಡ್ರ ನಿಮ್ಮಿಂದ ನಾ ಆರಿಸಿ ಬಂದೆ ಶಾಸಕ ಅಭಯ ಪಾಟೀಲ … 1990 ರಿಂದಲು ನಾನು ಅಭಯ ಪಾಟೀಲರನ್ನು ನೋಡುತ್ತಿದ್ದೇನೆ ಅವಿಭಕ್ತ ಕುಟುಂಬ , ರೈಸ್ ಮಿಲ್ ಒಡೆಯ, ಜಮೀನುದಾರ, ಆರ. ಎಸ್. ಎಸ್. ನಂಟು, ಸಮಾಜಕ್ಕೆ ನಾನು ಏನಾದರೂ ಮಾಡಬೇಕು ಅನ್ನುವುದರ ತುಡಿತ, ಅನ್ಯಾಯ ಕ್ಕೊಳಗಾದವರ ಪರ ಹೋರಾಟ, ಹಗಲು ರಾತ್ರಿ ಎನ್ನದೇ ಜನರ ಮಧ್ಯೆ ಕೆಲಸ ಮಾಡುವ ಗುಣ, ಅಭಯ ಪಾಟೀಲ ರನ್ನು ಈ …
Read More »ಬೆಳಗಾವಿ ವಿಭಾಗ ಅರಣ್ಯ ಇಲಾಖೆ ಇಬ್ಬರು A.C.F. ಗಳ ಜಂಗಿ ಕುಸ್ತಿ ಸುಪ್ರೀಂ ಕೋರ್ಟ್ ಗೆ…?
ಬೆಳಗಾವಿ ವಿಭಾಗ ಅರಣ್ಯ ಇಲಾಖೆ ಇಬ್ಬರು A.C.F. ಗಳ ಜಂಗಿ ಕುಸ್ತಿ ಸುಪ್ರೀಂ ಕೋರ್ಟ್ ಗೆ…? ನರ್ಸರಿಯಲ್ಲಿ ಸಸಿ ಬೇಳಸಿದ್ದನ್ನು,ನೆಡತೋಪುಗಳಲ್ಲಿ ಸಸಿ ನೆಟ್ಟದನ್ನು, ಸೈಜು ವಾರು ಎಣಿಸಿ, ಚೆಕ್ ಮೆಜರ್ ಮೆಂಟ ಮಾಡಬೇಕಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ಬಿಜೆಪಿ ರಾಜಕಾರಣಿ ಗಳಲ್ಲಿ ಜಗಳ ಹಚ್ಚಿ ಅದು ಸಾಲದಂತೆ ಈಗ ಸುಪ್ರೀಂ ಕೋರ್ಟ್ ಮೆಟ್ಟಲ್ಲೆರಿದ್ದಾರೆಂದು ಬೆಳಗಾವಿಯ ಡಿವಿಷನ್ ಆಫೀಸ್ ನಲ್ಲಿ ಗುಸು ಗುಸು ಮಾತ ನಾಡಲು ಶುರು ಮಾಡಿದ್ದಾರೆ. …
Read More »ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್
ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್ ಒಂದು ಕಡೆ ಕರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸಂಸದ D.K.ಸುರೇಶ್ ಕರೋನಾಕ್ಕೆ ಶಡ್ಡು ಹೊಡೆಯುತ್ತಿದ್ದಾರೆ.ಮೂರ್ನಾಲ್ಕು ತಿಂಗಳಿಂದ ಕೆಲವು ರಾಜಕಾರಣಿಗಳು ಜನರಿಗೆ ಆಹಾರ ಕಿಟ್ಟು, ಕಾಯಿಪಲ್ಲೆ, ಹಣ್ಣು ಹಂಪಲು, ಹಂಚಿ ತಮ್ಮ ಕೆಲಸ ಆಯಿತೆಂದು ಮನೇಲಿ ಕುಳಿತಿರುವಾಗ ,ಜನರಿಗೆ ಮನೋ ಧೈರ್ಯ, ಜನರಿಗೆ ಆತ್ಮ ಸ್ಥೈರ್ಯ, ನೀಡುವ ಕೆಲಸಕ್ಕೆ ಸಂಸದ D.K.ಸುರೇಶ್ ಕೈ ಹಾಕಿದ್ದಾರೆ. ಸದ್ಯ ದೇಶದ …
Read More »ಶೀತಲ್ ಪಾಟೀಲ ಬೆಳಗಾವಿ ತಾಲೂಕ ಪಂಚಾಯತಿ ನಿಮ್ಮಪ್ಪ ನದೇ…?
ಶೀತಲ್ ಪಾಟೀಲ ಬೆಳಗಾವಿ ತಾಲೂಕ ಪಂಚಾಯತಿ ನಿಮ್ಮಪ್ಪನದೇ…??? ಶೀತಲ್ ಪಾಟೀಲ ಹೆಸರು ಕೇಳಿದರೆ ಬೆಳಗಾವಿ ತಾಲೂಕಾ ಪಂಚಾಯತಿ “ಗಡ ಗಡ ನೆ ನಡಗುತ್ತದೆ”, ಅಷ್ಟಕ್ಕೂ ಈತ ಬೆಳಗಾವಿ ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅಲ್ಲ, ಅಸಿಸ್ಟಂಟ್ ಡೈರೆಕ್ಟರು ಅಲ್ಲಾ, ಈತ ತಾಲೂಕಾ ಪಂಚಾಯತಿ ಮ್ಯಾನೇಜರ್ ಅಲ್ಲಾ, ಮೇಲಾಗಿ ಅಧ್ಯಕ್ಷನು ಅಲ್ಲಾ,ಸದಸ್ಯ ನು ಅಲ್ಲಾ, ಯಾವುದೇ ಶಾಸಕರ ಆಪ್ತ ಸಹಾಯಕ ನೂ ಅಲ್ಲಾ, ಆದರೂ …
Read More »ಹುಕ್ಕೇರಿ ಚಂದ್ರ ಶೇಖರ್ ಶಿವಾಚಾರ್ಯ. ಸ್ವಾಮೀಜಿಗಳ ಮೇಲೆ ಕೇಸ್….
ಹುಕ್ಕೇರಿ ಚಂದ್ರ ಶೇಖರ್ ಶಿವಾಚಾರ್ಯ. ಸ್ವಾಮೀಜಿಗಳ ಮೇಲೆ ಕೇಸ್…. ತನ್ನದೇ ಭಕ್ತ ವೃಂದ ಪ್ರತಿಷ್ಠಿತ ಸ್ವಾಮೀಜಿ ಗಳಲ್ಲಿ ತನ್ನ ಹೆಸರು ಉಳಿಸಿಕೊಂಡಿರುವ ಸ್ವಾಮೀಜಿಗಳ ಮೇಲೆ ಫೆಬ್ರವರಿ ತಿಂಗಳಿನಲ್ಲಿ ಸರಕಾರಿ ಅಧಿಕಾರಿಯೊಬ್ಬ ಸೋಮೋಟೋ ಕೇಸು ಜಡಿದಿದ್ದಾನೆ. ಉತ್ತರ ಕರ್ನಾಟಕದ ಅನೇಕ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು , ಸ್ವಾಮೀಜಿಗಳ ಜೋಳಿಗೆ ತುಂಬೂ ಅಷ್ಟು ದುಡ್ಡು ಜೋಳಿಗೆಯಲ್ಲಿ ಹಾಕಿದರು ಸ್ವಾಮಿಜಿಗಳಿಗೆ ಹಣದ ಹಪಾಹಪಿ ಹತ್ತಿದೆ. ಸರ್ಕಾರದಿಂದ …
Read More »ಇಸ್ರೇಲ್ ಪ್ರವಾಸ ಹೋದದ್ದು…
ಇಸ್ರೇಲ್ ಪ್ರವಾಸ ಹೋದದ್ದು… ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರದ ವತಿಯಿಂದ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ದೇಶಕ್ಕೆ ಕರ್ನಾಟಕದ ರೈತರ ಪ್ರತಿನಿಧಿಯಾಗಿ ಎಂಟು ದಿನಗಳ ಇಸ್ರೇಲ್ ಪ್ರವಾಸ ಕೈ ಗೊಂಡಿದ್ದೆ, 50ಜನರ ಟೀಂ ನಲ್ಲಿ ನಾನು ಒಬ್ಬ ನಾಗಿದ್ದೆ ಬೆಂಗಳೂರಿನಿಂದ ಹೊರಟು ಬೆಂಗಳೂರಿಗೆ ಮರಳಿ ಬರುವ ವರೆಗೂ ಸರ್ಕಾರವೇ ನಮ್ಮ ಖರ್ಚು ವೆಚ್ಚ ಗಳನ್ನು ಹಿಡಿದಿತ್ತು. ಮುಂಬೈ ನಿಂದ ಎಂಟು ತಾಸುಗಳ …
Read More »
Garddi Gammath News Latest Kannada News