ನಮ್ಮ ಸಾಬಾ ಬೆಂಗಳೂರಿನ ಸದಾಶಿವ ನಗರದಾಗ ಅದಾನು ಎನ್ ಗದ್ದಲಾ ಮಾಡ್ತಾನ ಯಾಂಬಾಲಾ... ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, *ಏನೋ ಸಾಬಾ ಎಲ್ಲಿ ಹಾಳಾಗಿ ಹೋಗಿದ್ಯೋ..? * ಎಲ್ಲಿ ಇಲ್ಲರಿ ಸಾಹೇಬರ * ದುಬೈಗೆ ಹೋಗಿದ್ದಂತ… *ಎಲ್ಲಿ ದುಬೈಯೋ ಗಿಬೈಯೋ.. *ಮತ್ತೇನ ಕಂಡೆ ಇಲ್ಲಲ್ಲಾ…. *ಬೆಂಗಳೂರಿಗೆ ಹೋಗಿನರಿ ಸಾಹೇಬರ.. *ಬೆಂಗಳೂರಾಗ ಅಧಿವೇಶನ …
Read More »Yearly Archives: 2021
ಶಾಸಕ ಸಿದ್ದು ಸವದಿ ಯವ ರೊಂದಿಗೆ ಬೀಗತನ, ಅಕ್ಕನ ಮಗಳು ರುತಿಕಾಳನ್ನು ಧಾರೆಯರದು ಕೊಟ್ಟ ಸಮಾರಂಭ ದಲ್ಲಿ …..
ಶಾಸಕ ಸಿದ್ದು ಸವದಿ ಯವ ರೊಂದಿಗೆ ಬೀಗತನ, ಅಕ್ಕನ ಮಗಳು ರುತಿಕಾಳನ್ನು ಧಾರೆಯರದು ಕೊಟ್ಟ ಸಮಾರಂಭ ದಲ್ಲಿ ….. ನನ್ನ ಅಪ್ಪನ ಅಕ್ಕ ವಸುಂಧರಾಳನ್ನು ಹತ್ತರಗಿಯ ಸಾಹುಕಾರ ಬಸಪ್ಪ ಕುಡಚಿಯವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಅವರ ಮಗ ಈರಣ್ಣ ಕುಡಚಿಗೆ ನನ್ನ ಅಕ್ಕ ಕವಿತಾಳನ್ನು ಧಾರೆಯೆರೆದು ಕೊಡಲಾಗಿದೆ, ಈರಣ್ಣ ಕುಡಚಿ ಮಾಜಿ ತಾಲೂಕಾ ಪಂಚಾಯತಿ ಸದಸ್ಯರು , ಹಾಗೂ ಪ್ರಗತಿ ಪರ ರೈತರು, ಅವರ ಕೊನೆಯ ಮಗಳು …
Read More »ಆ ಡಾಕ್ಟರ ಗೋಳ ದವಾಖಾನೆ ಮಾರಸೆರಿ ನೋಡೋ ಸಾ ಬಾ…..
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, * ಏನೋ ಸಾಬಾ ಅಮಿತಶಾರ ಮನಿ ಮುಂದ ಎನ್ ಮಾಡಾತಿಯೋ.. *ಎನಿಲ್ಲರಿ ಸಾಹೇಬ್ರ ಅಮಿತಶಾರ ಅಪಾಯಿಂಟ್ಮೆಂಟ್ ಐತರಿ.. * ಅಲ್ಲೋ ಸಾಬಾ ನಿನ್ನಗುಡೆ ಇರಾವರ ಅಪ್ರೋನ ಹಾಕೊಂಡಾವರ ಡಾಕ್ಟರ ಏನೋ.. * ಹೌದ್ರಿ ಸಾಹೇಬ್ರ * ಅಮಿತ ಶಾರಿಗೆ ಹೇಳಿ ಮೆಡಿಕಲ್ ಕಾಲೇಜ ಸ್ಯಾಂಕ್ಷನ್ ಮಾಡ್ಸಾ0ವ …
Read More »ಅಪ್ಪ ಇಲ್ಲದ {ಕುಂದಾರ ನಾಡ ಪಾಟೀಲರು ಇಲ್ಲದ } ಕೊರಗೊಂದನ್ನು ಬಿಟ್ಟು….
ಅಪ್ಪ {ಕುಂದಾರ ನಾಡ ಪಾಟೀಲರು} ಇಲ್ಲದ ಕೊರಗೊಂದನ್ನು ಬಿಟ್ಟು…. ಇಂದಿಗೆ ಸರಿಯಾಗಿ 24ವರ್ಷಗಳ ಹಿಂದೆ ದಿನಾಂಕ 12-1-1997 ರಂದು ಅಪ್ಪ {ಕುಂದಾರ ನಾಡ ಪಾಟೀಲರು} ನಮ್ಮನ್ನು ಬಿಟ್ಟು ಅಗಲಿದ್ದರು.ಅಪ್ಪನ ಧೀರ್ಘ ಕಾಲದ ಹೋರಾಟ, ದೀರ್ಘ ಕಾಲ ಆವರಿಸಿದ ಹೃದಯ ಬೇನೆ ಅಪ್ಪನನ್ನು ಹೈರಾಣು ಮಾಡಿದ್ದವು.ಕೊನೆಯವರೆಗೂ ತನ್ನ ಸ್ವಾಭಿಮಾನಕ್ಕೆ ಪೆಟ್ಟಾಗದಂತೆ ಅಪ್ಪ ನಡೆದು ಕೊಂಡಿದ್ದರು, 21- 1-1937 ರಲ್ಲಿ ಹುಟ್ಟಿದ್ದ ಅಪ್ಪ ಆ ಕಾಲದಲ್ಲಿಯೇ ಡಿಗ್ರಿ ಮುಗಿಸಿದ್ದರು. …
Read More »100ಕೋಟಿ ರೊಕ್ಕಾ ಹೊಡೆದ ಡೋಂಗಿ ಸ್ವಾಮಿ, ರಾಧಿಕಾ ಎಂಬ ಚುಮನಾ, ಉತ್ತರ ಕರ್ನಾಟಕದ ರಾಜಕಾರಣಿ
100ಕೋಟಿ ರೊಕ್ಕಾ ಹೊಡೆದ ಡೋಂಗಿ ಸ್ವಾಮಿ, ರಾಧಿಕಾ ಎಂಬ ಚುಮನಾ ಉತ್ತರ ಕರ್ನಾಟಕದ ರಾಜಕಾರಣಿ ಮೊದಲು ಉತ್ತರ ಕರ್ನಾಟಕದಲ್ಲಿ ಜಾತ್ರಿ, ಹಬ್ಬ, ಹರಿದಿನಗಳಲ್ಲಿ ಕಂಪನಿ ನಾಟಕಗಳನ್ನಾಡಿಸುತ್ತಿದ್ದರು.ಗುಬ್ಬಿ ವೀರಣ್ಣ, ಘೋಡಗೆರಿ ಬಸವರಾಜ, ಇನ್ನು ಮುಂತಾದವರು ತಮ್ಮ ಶೋಕಿಗಾಗಿ ನಾಟಕ ಕಂಪನಿ ಗಳನ್ನುಕಟ್ಟಿದ್ದರು . ಅದರಲ್ಲಿ ಚಂದಾದ ಹೆಣ್ಣು ಮಕ್ಕಳನ್ನು (ಪಾತ್ರ ಧಾರಿಗಳನ್ನು) ಚುಮನಾ ಅಂತಾ ಕರೆಯುತ್ತಿದ್ದರು ಆ ಊರಿನ ಗೌಡರು, ದೇಸಾರರು, ಇನಾಂದಾರರು, ಪ್ರತಿದಿನವೂ ಆ ಚುಮನಾಗಳ …
Read More »
Garddi Gammath News Latest Kannada News