ಇದು ಬೆಳಗಾವಿ ನಗರದಲ್ಲಿ ಚರ್ಚೆ ಆಗುತ್ತಿರುವ ವಿಷಯ K.M.F. 46 ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜನ ಮಾತಾಡಿದನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ 26& 27 ತಾರೀಕು ಇಂಟರ್ವ್ಯೂ ಆತು, 28ನೇ ತಾರೀಕು ಕೆಎಂಎಫ್ ಬೋರ್ಡ್ ಮೀಟಿಂಗ್ ಆತು, ಬೋರ್ಡ್ ಮೀಟಿಂಗ್ ನಲ್ಲಿ ಕಡಬ ವಿಚಾರ ಪ್ರಸ್ತಾವ ಆತು ಸಂಕಮ್ ಹೋಟೆಲ್ಗೆ ಹೋಗಿ 10ಕಡಬ ಪಾಕೆಟ್ ತೆಗೆದುಕೊಂಡು ಹೋಗಿರೆಂದು ಸೂಚನೆ ಬರುವ ತಡ, ತಡ ಬಡಾಯಿಸಿ 10 ಕಡಬ ಪಾಕಿಟ್ ತೊಗೊಂಡ್ …
Read More »