Home / 2024 / September

Monthly Archives: September 2024

ಟೈಮ್ ಬಂದ ಹಾಂಗ ಹೋಗಬೇಕು….

ಕೊಡಾಕ್ ಕಂಪನಿ ನೆನಪಿದೆಯಾ ನಿಮಗೆ ? 1997ರಲ್ಲಿ ಈ ಕಂಪನಿಯಲ್ಲಿ 16,000 ಜನ ಉದ್ಯೋಗಿಗಳಿದ್ದರು. ಜಗತ್ತಿನಲ್ಲಿ ಶೇ.85ರಷ್ಟು ಕೊಡಾಕ್ ಕೆಮರಾಗಳನ್ನು ಬಳಸಲಾಗುತ್ತಿತ್ತು. ಯಾವಾಗ ಮೊಬೈಲ್ ಕೆಮರಾಗಳು ಮಾರುಕಟ್ಟೆಯನ್ನು ಪ್ರವೇಶಿಸಿದವೋ ಕೊಡಾಕ್ ಕಂಪನಿ ಮಾರುಕಟ್ಟೆಯಿಂದ ನಿರ್ಗಮಿಸಲೇಬೇಕಾಯಿತು. – ಇದೇ ಸಮಯದಲ್ಲಿ ಬಹುತೇಕ ದೊಡ್ಡ ಕಂಪನಿಗಳೂ ಮಾರುಕಟ್ಟೆಯಿಂದ ನಿರ್ಗಮಿಸತೊಡಗಿದವು. ಎಚ್ ಎಂ ಟಿ (ಕೈಗಡಿಯಾರ) ಬಜಾಜ್ (ಸ್ಕೂಟರ್) ಡಯನೋರಾ (ಟಿವಿ) ಮರ್ಫಿ (ರೇಡಿಯೊ) ಇವಾವವೂ ಕಳಪೆ ಕಂಪನಿಗಳಲ್ಲ, ದೊಡ್ಡ ಗುಣಮಟ್ಟದ ಕಂಪನಿಗಳೇ. ಮತ್ತೇಕೆ …

Read More »