ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ *ಎಲ್ಲಿ ಹೊಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇಬರ *ಮತ್ತ ಕಂಡೆ ಇಲ್ಲ *ಆ ನಾಡಿ ನೊಳಗ ಹೋಗಿದ್ದಿನ್ನಿರಿ *ಯಾವ ನಾಡೊ ಸಾಬಾ? *ಆ ನಾಡಿನ ಸುದ್ದಿ ನೀವ ಮಾಡೊದಿಲ್ಲ ಬಿಡರಿ ಸಾಹೇ ಬರ …
Read More »