ಗರ್ದಿ ಗಮ್ಮತ್ತ ದಿನವು ನಿಮ್ಮ ಮುಂದೆ ಸುಳಿ ದಾಡಲಿದೆ………
Admin Bapu
June 7, 2020
ಜಿಲ್ಲೆ, ಬೆಳಗಾವಿ
1,691 Views
ನೀವು ಬಹಳ ಚೆನ್ನಾಗಿ ಮಾತನಾಡುತ್ತೀರಿ ಪಾಟೀಲರೆ , ನಿಮ್ಮ ಬರಹ ಗಳು ನಿಖರ ವಾಗಿರುತ್ತವೆ ,ನೀವು ವೆಬ್ ಯಾಕೆ ಮಾಡಬಾರದು? ಅಂತ ಅನೇಕ ವೀಕ್ಷಕರು ಕೇಳಿದ್ದರಿಂದ ಇಂದಿನಿಂದ ಗರ್ದಿ ಗಮ್ಮತ್ತ ವೆಬ್ ಪೇಜ್ ಪ್ರಾರಂಭ ಮಾಡಿದ್ದೇನೆ.
ನಿಮ್ಮ ಸಲಹೆ ಸೂಚನೆ ನನಗಿರಲಿ, ಯಾವುದೇ ಸುದ್ದಿ ನಿಖರ ವಾಗಿದ್ದರೆ , ಪ್ರಕಟಿಸುತ್ತೇನೆ, ಯಾರ ಮುಲಾಜಿಗೂ ಒಳಗಾಗುವ ದಿಲ್ಲ. ನಿಮ್ಮ ಸಹಕಾರ ವಿರಲಿ……….
ಬಾಪುಗೌಡ ಪಾಟೀಲ
