ಸ್ವಾತಂತ್ರ್ಯ ಹೋರಾಟದಲ್ಲಿ ಕತ್ತಿ ಹರಿಸಿದ ಪ್ರಥಮ ಮಹಿಳೆ ರಾಣಿ ಚೆನ್ನಮ್ಮಳಿಗೆ ತವರು ಮನೆ ಬೇಸರ ವಾಯಿತೇ?
ಚೆನ್ನಮ್ಮ ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಹೆಸರು.
ಅನೇಕ ಹೋರಾಟ ದ ಫಲ ಭೂತರಾಮಟ್ಟಿಯ ವಿಶ್ವ ವಿದ್ಯಾಲಯಕ್ಕೆ ರಾಣಿ ಚೆನ್ನಮ್ಮಳ ಹೆಸರಿಡಲಾಗಿತ್ತು,ಈ ವಿಶ್ವ ವಿದ್ಯಾಲಯದಿಂದ ಬೆಳಗಾವಿ ಜಿಲ್ಲೆಗೂ ಗರಿ ಮೂಡಿತ್ತು.
ಅರಣ್ಯ ಇಲಾಖೆ ಹಸ್ತಾಂತರ ದಲ್ಲಿಯ ಎಡವಟ್ಟಿನಿಂದಾ ,ಇಂದು ವಿಶ್ವ ವಿದ್ಯಾಲಯ ಸ್ಥಳಾಂತರಕ್ಕೆ ಒಳಪಡುವ ಸಾಧ್ಯತೆ ಇದೆ.
ಚೆನ್ನಮ್ಮ ನಮ್ಮ ಜಿಲ್ಲೆಯ ಬೆಳಗಾವಿ ತಾಲೂಕಿನ ಮೇಲೆ ಮುನಿಸಿ ಕೊಂಡಂತೆ ಕಾಣುತ್ತದೆ
ಚೆನ್ನಮ್ಮಳನ್ನು ಭೂತರಾ ಮಟ್ಟಿಯಲೆ ಇಟ್ಟು ಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಹೋರಾಟಕ್ಕೆ ಅಣಿಯಾಗಿ
ಬಾಪು ಗೌಡ ಪಾಟೀಲ್…
ಸಂಪಾದಕರು ಗರ್ದಿ ಗಮ್ಮತ್.