ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ?
ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಎರಡು ಬಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಸಂಜಯ್ ಪಾಟೀಲರಿಗೆ ಸಹಕಾರಿ ಕ್ಷೇತ್ರ ಅವರಿಂದ ದೂರವಾಗುವ ಲಕ್ಷಣಗಳು ಕಾಣುತ್ತಿವೆ.
ಹಾಲಿ ಶಾಸಕರಾಗಿದ್ದಾಗ ಬೆಳಗಾವಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ,ಬೆಳಗಾವಿ ತಾಲೂಕಿನಿಂದ ಸ್ಪರ್ಧಿಸಿದ ಸಂಜಯ ಪಾಟೀಲರು ತ್ರಿಕೋಣ ಸ್ಪರ್ಧೆ ಯಲ್ಲಿ ರಾಜೇಂದ್ರ ಅಂಕಲಗಿ ವಿರುದ್ಧ ಸೋತಿದ್ದರು
2014/ ,2015ನಡೆದ ಬೆಳಗಾವಿ ತಾಲೂಕುಟಿ. T.A.P.C.M.S. ಚುನಾವಣೆ ನಲ್ಲಿ ರಾಜೇಂದ್ರ ಅಂಕಲಗಿ ಜೊತೆ ಕೈಜೋಡಿಸಿ T.A.P.C.M.S.ನಲ್ಲಿ ಜಯಭೇರಿ ಬಾರಿಸಿದ್ದರು. ಅಂದು ಆ ಮೈತ್ರಿಗೆ ಶಾಸಕ ಸತೀಶ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ d.c.c. ಬ್ಯಾಂಕ್ ಚುನಾವಣೆ ಜರುಗಿತ್ತು. ಈ ಬಾರಿ ಬಿಸಿಸಿ ನಿರ್ದೇಶಕರಾಗ ಬೇಕೆಂದು ಬೆಳಗಾವಿ T.A.P.C.M.S. ದಿಂದ ಚುನಾವಣೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ,ತಮ್ಮ ಪೆನಲ ನಿರ್ದೇಶಕರು ಒಬ್ಬರನ್ನು
ರಾಜಿನಾಮೆ ಕೊಡಿಸಿ, T.A.P.C.M.S.ಗೆ ನಿರ್ದೇಶಕರಾಗಿ ಅಲ್ಲಿಂದ ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧಿಸಲು ನಿಶ್ಚಯಿಸಿದ್ದರು.
11/ 6/ 2020 ರಂದು” ಅಂಬೊಳ್ಕರ್ರನ್ನು” ರಾಜಿನಾಮೆ ಕೊಡಿಸಿ ಅದೇ ಮೀಟಿಂಗ್ನಲ್ಲಿ ಕೋ-ಆಪ್ ಆಗಲು ಎಲ್ಲ ತಯಾರಿ ಮಾಡಿಕೊಂಡಿದ್ದರು.
ಈ ಸುದ್ದಿ ತಿಳಿದ ಚಾಲಾಕಿ ರಾಜೇಂದ್ರ ಅಂಕಲಗಿ ಎಂಟು ಜನನಿರ್ದೇಶಕರನ್ನು ರಾತ್ರೋರಾತ್ರಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ರೇಷ್ಯೋ ಹೋಟೆಲ್ನಲ್ಲಿ ಇಟ್ಟಿದ್ದಾನೆ , ” ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ” ಎಂದುಸಂಜಯ ಪಾಟೀಲರು ಬೆಳಗಾವಿ ತಾಲೂಕ ಪಿಕೆಪಿಎಸ್ ಚುನಾವಣೆ ಎದುರು ನೋಡುತ್ತಿದ್ದಾರೆ.