ಫಾಂಸಿ ಶಿಕ್ಷೆ ಆಯ್ತು ……!
ನಿನ್ನೆ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ನೇಣಿಗೆ ಶರಣಾಗಿದ್ದಾನೆ, ಬೆಂಗಳೂರು ಜಿಲ್ಲಾಧಿಕಾರಿ ಯಾಗಿದ್ದ ವಿಜಯ್ ಶಂಕರ್ I.M.A.ನಯ ವಂಚಕನಿಗೆ ಫಾಂಸಿ ಕೊಡುವ ಅಧಿಕಾರ ಸರಕಾರ ಕೊಟ್ಟಿತು,ನಯ ವಂಚಕ ಮನಸೂರ ಅಲಿ ಖಾನ್ , ಭಾನಗಡಿ ಬಗ್ಗೆ ಸರಕಾರ ಹಾಗೂ ಅಂಗ ಸಂಸ್ಥೆ ಗಳು ಜಿಲ್ಲಾಧಿಕಾರಿಯ ವರದಿಯ ನಿರೀಕ್ಷೆ ಯಲ್ಲಿದ್ವು.
ಸರಕಾರದ ಮತ್ತು ವಿವಿಧ ಇಲಾಖೆಗಳು ಈತನ ಭಾನಗಡಿ ಬಗ್ಗೆ ನಿಖರ ವಾದ ಮಾಹಿತಿ ಸಂಗ್ರಹಿಸಿತ್ತು ,ಈ ಜಿಲ್ಲಾಧಿಕಾರಿ ವಿಜಯ್ ಶಂಕರ ಮನಸೂರ ಖಾನ್ ಬಗ್ಗೆ ಒಂದು ವರೆವರ್ಷದ ಹಿಂದೆ ನಿಖರ ವಾದ ಮಾಹಿತಿ ಸರ್ಕಾರಕ್ಕೆ ಕೊಟ್ಟಿದ್ದರೆ ಬಡ ಜನರ ನೂರಾರು ಕೋಟಿ ಹಣ ನೀರಿನಲ್ಲಿ ತೇಲಿ ಹೋಗು ತ್ತಿರಲಿಲ್ಲ
ಈ ಜಿಲ್ಲಾಧಿಕಾರಿ ಯಾವದೋ ಒತ್ತಡಕ್ಕೆ ಮಣಿದೋ ,ಕೋಟ್ಯಂತರ ದುಡ್ಡಿನ ಆಸೆಗೋ , I M.A.ಸಂಸ್ಥೆಯ ಬಗ್ಗೆ ಒಳ್ಳೆಯ ವರದಿ ಬರೆದು ಸಾವಿರಾರು ಕೋಟಿ ರೂಪಾಯಿ ವಂಚನೆಗೆ ಸಹಕರಿಸಿದನೆಂದು ಭಾವಿಸಿ ಇತನ ವಿರುದ್ಧ ಕ್ರಮಕ್ಕೆ ಮುಂದಾಯಿತು.
ಈತನ ಮನೆ ದಸ್ತಗಿರಿ ನಡೆಸಿ ಕೋಟ್ಯಂತರ ರೂಪಾಯಿ ವಶ್ ಪಡಿಸಿ ಕೊಂಡಿತ್ತು. ಜನರ ಒತ್ತಡಕ್ಕೆ ಮಣಿದು ಸರಕಾರ C .B.I. ತನಿಖೆ ನಡೆಸಿತ್ತು.
ಸಿಬಿಐ ಒಂದೇ ತನಿಖೆಯಲ್ಲಿ ಎದೆ ಒಡೆದು ಕೊಂಡಿದ್ದ,. ಶಂಕರ್ ಮುಂದಿನ ತನಿಖೆಗೆ ಹೆದರಿ ನೇಣಿಗೆ ಶರಣಾಗಿದ್ದಾನೆ.
ಫಾಂಸಿ ಕಂಬದಲ್ಲಿ ಇರಬೇಕಾದ ಮನಸೂರ ಖಾನ ಸದ್ಯ ಬಚಾವ್ ಆಗಿದ್ದಾನೆ.
ಆದರೆ ಸಿಬಿಐ ತನಿಖೆ ಚುರುಕು ಗೊಳಿಸಿದೆ, ಮನಸೂರ ಖಾನ ಮತ್ತು ಈ ಪ್ರಕರಣದಲ್ಲಿ. ಭಾಗಿಯವದವರಿಗೆ
ದುಡ್ಡು ಕಳೆದು ಕೊಂಡವರು ಫಾಂಸಿ ಶಿಕ್ಷೆ ಆಗಬೇಕ್ಕೆನ್ನುವ ನಿರೀಕ್ಷೆಯಲ್ಲಿದ್ದಾರೆ.
ಬಾಪೂಗೌಡ ಪಾಟೀಲ್