ಹೀರಾ ಶುಗರ್ ಹೌ ಹಾರಿದ ಗೌಡ…
ಬೆಣಿವಾಡದ ಪೊಲೀಸ್ ಪಾಟೀಲರ ಮಗಾ ಹೀರಾ ಶುಗರ್ M. D. ಅಶೋಕ್ ಪಾಟೀಲ ಹೌ ಹಾರಿದ್ದಾನೆ.ನಮ್ಮ ವಾಹಿನಿ ಮುಖಾಂತರ ಈತನ ಮುಖವಾಡ ಬಯಲು ಮಾಡಿದಕ್ಕೆ ಹುಕ್ಕೇರಿ ತಾಲೂಕಿನ ಜನ ಸಂತೋಷ್ ಪಡುತ್ತಿದ್ದಾರೆ.”ನಮ್ಮ ಸಾವಕಾರಗೊಳಿಗೆ ಹೇಳಾಕ ಧೈರ್ಯ ಇರಾಕಿಲ್ಲರಿ ,ನೀವು ಹೇಳಿದಕ್ಕೆ ನಮಗ ಭಾಳ ಖುಷಿ ಆಗಾ ತೈತ್ರಿ” ಅಂತಾ ಎಡಬಿಡದೆ ಫೋನು ಮಾಡುತ್ತಿದ್ದಾರೆ.
ಸುದ್ದಿ ಬಿತ್ತರಗೊಂಡ ನಂತರ ಈ ಸುದ್ದಿ ಕೊಟ್ಟವರು ಯಾರು ಅಂತ ತಲಾಶೆಗಿಳ್ ದಿದ್ದಾರೆ
ಕತ್ತಿ ಸಾಹುಕಾರರ ಮುಂದೆ ವಿನಯ್ ದಿಂದ ಕೈ ಕಟ್ಟಿನಿಲ್ಲುತ್ತಿದ ಈ ಗೌಡ ಕತ್ತಿ ಸಾಹುಕಾರರಿಗೆ ಹೆದರಿ ಕಂಗಾಲಾಗಿದ್ದಾನೆ. ಹೆಣ್ಣು ಮಕ್ಕಳು ಎಷ್ಟೇ ಶ್ರೀಮಂತರಾದರು ಬೆಳ್ಳಿ ಚಾಳುಕಾಲಲ್ಲಿ ಹಾಕುತ್ತಾರೆ, ಆದರೆ ಈತನಿಗೆ ಶ್ರೀಮಂತಿಕೆ ಬಂದೊಡನೆ ಬಂಗಾರ ಚಾಳು ಕಾಲಲ್ಲಿ ಹಾಕಿ ಕೊಂಡಿದಕ್ಕೆ ಪಶ್ಚಾತಾಪ ಪಟ್ಟು ಕೊಳ್ಳುತ್ತಿದ್ದಾನೆ.
ಹುಕ್ಕೇರಿ ತಾಲೂಕಿನ ಹೀರಾ ಶುಗರ್ ಸಹಕಾರಿ ಸಕ್ಕರೆ ಕಾರ್ಖಾನೆ ಹಾನಿಗೆ ಈ ಅಶೋಕ್ ಪಾಟೀಲ ಮತ್ತು ಜಯಸಿಂಗ್ ನೆ ಕಾರಣರು ಅಂತಾ ಮಾತನಾಡಲು ಶುರು ಮಾಡಿದ್ದಾರೆ,ಆತ ಹುಕ್ಕೆರಿಯಲ್ಲಿ ಕಟ್ಟಿದ ಭವ್ಯ ಬಂಗಲೆ ಸೂಪರ್ ಮಾರ್ಕೆಟ್ ಬಗ್ಗೆ ಬರದಿಲ್ಲವೇಕೆ ಅಂತಾ ಪ್ರಶ್ನಿಸುತ್ತಿದ್ದಾರೆ..?
ನಿನ್ನೆ ರಾತ್ರಿಯಿಂದ ನಿದ್ರೆ ಗೆಟ್ಟಿರುವ ಬೆಣಿವಾಡದ ಗೌಡಾ ತನ್ನ ಮಾಹಿತಿ ಕೊಟ್ಟವರ್ ಬಗ್ಗೆ ಕಲೆ ಹಾಕಲು ಒಂದು ಟೀಮು ತಯಾರು ಮಾಡಿದ್ದಾನೆ. ದಿವಂಗತ: G. B. ಪಾಟೀಲರು ಹಿರಿಯ ಸಹಕಾರಿ D.T. ಪಾಟೀಲರು ಈತನನ್ನು ಸಕ್ಕರೆ ಕಾರ್ಖಾನೆ ಗೆ ಸೇರಿಸಿದ್ದರು,ಅವರ್ ಮೇಲೆಯೇ ರಾಜಕೀಯ ಮಾಡಿದ ಈತನನ್ನು ಹುಕ್ಕೇರಿ ತಾಲೂಕಿನ ಜನ ನಂಬ್ಯಾರೆ..?
ಈತನ ಕಂಪೌಂಡ್ ಗೆ ತುಟ್ಟಿಯಕಲ್ಲು (ಚಾರಿ ಕಲ್ಲು) ಹಾಕಿದನ್ನು ಕೇಳಿ ರಮೇಶ್ ಕತ್ತಿಯವರು ರಂಗಲಾಲ ಆಗಿದ್ದರಂತೆ, ಈತನ ಖಾಸಾಅಣ್ಣಾ P.W.D. ಇಲಾಖೆ ಯಲ್ಲಿ ರೋಡ್ ರೋಲರ್ ಡ್ರೈವರ್ ಆಗಿದ್ದ ಆತ ಕೂಡ ತಮ್ಮನನ್ನು ಶಪಿಸುತ್ತಿದ್ದಾನಂತೆ ಹೀರಾ ಶುಗರ್ ಸಹಕಾರಿ ಸಕ್ಕರೆ ಕಾರ್ಖಾನೆ ಶೇರು ದಾರರು ಸಂಸ್ಥೆಯ ಸಾಲವಾಗಲು ಈ ಪಾಟೀಲ ಮತ್ತು ಜಯಸಿಂಗರೆ ಕಾರಣ ಅಂತ ದೋಷಿಸುತ್ತಿದ್ದಾರೆ……….
ನಿಮ್ಮ
ಬಾಪುಗೌಡ ಪಾಟೀಲ್
ಳ್ಳು