ಡಿ.ಕೆ .ಶಿವಕುಮಾರರ ಜೊತೆ ಒಂದಿಷ್ಟು ಹರಟೆ…, ಡಿ.ಕೆ.ಶಿ. &ಅಭಯ ಪಾಟೀಲರೆ ಬೇಗ ಗುಣಮುಖರಾಗಿ..
ಡಿ.ಕೆ .ಶಿವಕುಮಾರರ ಜೊತೆ ಆತ್ಮೀಯವಾಗಿ ಹರಟಿದ್ದೆನೆಂದರೆ ನಾನು ಕಾಂಗ್ರೆಸ್ಸಿಗ ನಲ್ಲ, ನನಗೆ ಬಿ.ಜೆ.ಪಿ. ಯಲ್ಲು ಸ್ನೇಹಿತ ರಿದ್ದಾರೆ , ಜೆ.ಡಿ.ಎಸ್. ನಲ್ಲಿ ಸ್ನೇಹಿತರಿದ್ದಾರೆ .ಯಾವದೇ ರಾಜಕಾರಣಿ ದಾರಿ ತಪ್ಪಿದಾಗ ತಿದ್ದಲು ಕೈಯಲ್ಲೊಂದು ಅಸ್ತ್ರವಿದೆ,ಇತ್ತೀಚೆಗೆ ನನ್ನ ಆತ್ಮೀಯರು ನಿಮ್ಮ ಪಕ್ಷ ಯಾವುದು ಅಂತಾ ಪ್ರಶ್ನಿಸುತ್ತಿರುತ್ತಾರೆ,. ನನಗೆ ಈಗ ಯಾವ ಪಕ್ಷದ ಅವಶ್ಯ ಕತೆಯೂ ಇಲ್ಲ, ಯಾವ ರಾಜಕಾರಣಿಯ ಬೆಂಬಲವೂ ಬೇಕಿಲ್ಲ, ನಾನು ಇನ್ನು ಯಾವ ಚುನಾವಣೆಗೆ ನಿಲ್ಲುವ ವಿಚಾರ ವಿಲ್ಲವೆಂದು ನನ್ನ ಆತ್ಮೀಯರಿಗೆ ಹೇಳುತ್ತೇನೆ.
ಇತ್ತಿಚಿಗೆ ಎಲ್ಲಾ ಪಕ್ಷದ ರಾಜಕಾರಣಿ ಗಳು ನನ್ನ ಸಲಹೆ ಕೇಳುತ್ತಾರೆ, ನನಗೆ ತಿಳಿದಿದ್ದನ್ನು ಹೇಳುತ್ತೇನೆ , ಎಂಥ ದೊಡ್ಡ ರಾಜಕಾರಣಿ ಇದ್ದರೂ ಅವರ ತಪ್ಪನ್ನು ತಿಳಿಸಿ ಹೇಳುತ್ತೇನೆ.ಅವರು ತಪ್ಪು ಮಾಡಿದ್ದರೆ ಅದನ್ನು ತಿದ್ದಿಕೊಳ್ಳುತ್ತಾರೆ.
ಕರೋನಾ ಸಂಧರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳದ K.P.C.C. ಅಧ್ಯಕ್ಷ ರಾದ ಡಿ.ಕೆ. .ಶಿವಕುಮಾರ ರಿಗೆ ಕರೋನಾ ಪಾಸಿಟಿವ್ ಬಂದಿದೆ.ಹಾಗೆಯೇ ಬೆಳಗಾವಿಯ ದಕ್ಷಿಣ ಶಾಸಕರಾದ ಅಭಯ್ ಪಾಟೀಲ್ರಿಗು ಕರೋ ನಾ ಪಾಸಿಟಿವಬಂದಿದೆ.ಇಬ್ಬರೂ ಬೇಗ ಗುಣಮುಖರಾಗಿ ಜನ ಸೇವೆಗೆ ಮರಳಲಿ…
ಇನ್ನು ಕೆಲವು ರಾಜಕಾರಣಿಗಳು ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಜನ ಸಂಪರ್ಕ ದಲ್ಲಿರುತ್ತಾರೆ.ಅವರು ಕೂಡ ಸಾಮಾಜಿಕ ಅಂತರ ಕಾಯ್ದ ಕೊಳ್ಳಲಿ ಈ ದೇಶದಲ್ಲಿ ,ಈ ರಾಜ್ಯದಲ್ಲಿ, ಕ ರೋ ನಾ, ಪಾಸಿಟಿವ್ ಇರುವ ಶ್ರೀಮಂತ ,ಮಧ್ಯಮ, ಬಡ್ ಜನರು ಧೈರ್ಯ ಗುಂದದೇ ಬೇಗನೆ ಗುಣ ಮುಖರಾಗಾಲಿ
ನಿಮ್ಮ
ಬಾಪು ಗೌಡ ಪಾಟೀಲ್