ನನ್ನವಾಹಿನಿಯಲ್ಲಿ ಸಾಬನ ವರದಿ ಆದರಿಸಿ ಅಂತಾ ಹೇಳಿದನ್ನು ಕೇಳಿ ಬಹಳಷ್ಟು ವೀಕ್ಷಕರು ಸಾಬಯಾರು ಅನ್ನುವದನ್ನ ಹೇಳಿ ಅಂತಾ ಕಮೆಂಟ್ ಮಾಡಿ, ಫೋನ್ ಮಾಡಿ, ಕಿರಿಕಿರಿ ಮಾಡುತ್ತಿದ್ದಾರೆ.
ವೀಕ್ಷಕರನ್ನು, ಅಭಿಮಾನಿಗಳನ್ನೂ ,ನಿರಾಸೆ ಮಾಡುವ ಮನಸ್ಸುನನಗಿಲ್ಲ.
ಆದರೆ ಸಾಬನ ಬಗ್ಗೆ ಒಂದಷ್ಟು ಕ್ಲೂ ಕೊಡುತ್ತೇನೆ, ಅವನನ್ನು ನೀವೇ ಕಂಡು ಹಿಡಿಯಿರಿ.
1- ಈತ ಪತ್ರಿ ಕೊದ್ಯಮಿ ಅಲ್ಲಾ..ಆದರೆ ಎಲ್ಲ ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ ದವರ್ ಜೊತೆ, ಸಂಪರ್ಕದಲ್ಲಿರುತ್ತಾನೆ.
2 ಈತ “ಚಾಣಕ್ಯ” ವಂಶದವನು ಅಲ್ಲಾ, ಆದರೆ ತಾನು ಚಾಣಾಕ್ಯನನ್ನು ಮೀರಿಸ ಬಲ್ಲೆ ಅಂತಾ ಅರೆ ಹುಚ್ಚರ ಮುಂದೆ ಜಂಬ ಕೊಚ್ಚಿಕೊಳ್ಳುತ್ತಾನೆ.
3. ಈತ ಸಣ್ಣರಾಮಗೌಡನ ಸಂತತಿ ಯವನು ಅಲ್ಲಾ, ಆದರೆ ತಾನೊಬ್ಬ ದೊಡ್ಡ ಸಹಕಾರಿ ಅಂತಾ ಬಿಂಬಿಸಿ ಕೊಳ್ಳುತ್ತಾನೆ.
ಹೋ ಇಷ್ಟು ಹೇಳಿದ ಮೇಲೂ ಗುರುತಿಸಲಿಲ್ಲವೆಂದರೆ ಇನ್ನಷ್ಟುಕ್ಲೂಗಳು,
ಬೆಳಗ್ಗೆ ಮಾಜಿ ಸಚಿವರೂ, ಹಾಲಿ ಕಾಂಗ್ರೆಸ್ ಶಾಸಕರ ಮನೆಯಲ್ಲಿಇರುತ್ತಾನೆ,
ಹತ್ತು ಗಂಟೆಗೆ ಶಿವಬಸವ ನಗರದ ಮಾಜಿ ಸಚಿವರೂ ಹಾಲಿ ಶಾಸಕರ ಮನೆ ಮುಂದು ನಿಂತೂ ಮನೆಗೆ ಯಾರು ಬಂದ್ರು, ಯಾರು ಹೋದ್ರೂ, ಅಂತಾ ಟಿಪ್ಪಣಿ ಮಾಡಿಕೊಳ್ಳುತ್ತಾನೆ,
ಸರ್ಕಿಟ್ ಹೌಸ್ ಗೆ ಯಾವುದೇ ಮಂತ್ರಿ ಗಳು ಬರಲಿ ಯಾವುದೇ ಶಾಸಕರು ಬರಲಿ, ಯಾವುದೇ ಅಧಿಕಾರಿ ವರ್ಗ ದವರು ಬರಲಿ,ಯಾರು ಯಾರ ಯಾರ ಜೊತೆ ಏನು ಮಾತನಾಡಿದ್ದಾರೆ ಎನ್ನುವುದನ್ನು, ಸಂಜೆ ತಪ್ಪದೆ ನನಗೆ ಮಾಹಿತಿ ನೀಡುತ್ತಾನೆ.ಇದಲ್ಲದೆ EEFA ಹೋಟೆಲ್ , ಸಂಕಮ, ಹೋಟೆಲ್, ಆದರ್ಶ್ ಪ್ಯಾಲೇಸ್, UK27, BELAGAVI CLUB,ಇಲ್ಲಿ ದಿನವು ನಡೆಯುವ, ಅಧಿಕಾರಿ ವರ್ಗ, ರಾಜಕಾರಣಿಗಳ, ಕುಡಿದು ನಿಷೆಯಲ್ಲಿ ಮಾತ ನಾಡಿದ ವಿವರ ಗಳನ್ನು, ನನಗೆ ತಪ್ಪದೆ ರಾತ್ರಿ ತಿಳಿಸುತ್ತಾನೆ.
ಈತ ನನ್ನ ಬಲಗೈ ಬಂಟ ಸಾಬ, ಇತನಿಗೀಗ ಅಂತಾರಾಷ್ಟ್ರೀಯ, ಚಾಡಿ ಕೊರರ ಸಂಘದವರು ಕೊಡುವ, ಮೂರನೇ ವರ್ಷದ ಬಹುಮಾನಕ್ಕೆ ಅರ್ಹ ನಾಗಿದ್ದಾನೆ.
ಜನೆವರಿಯಲ್ಲಿ ದುಬೈ ನಲ್ಲಿ ಪಾರಿತೋಷಕ ಕೊಡಲಿದ್ದಾರೆ.
ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಿ ಕೊಟ್ಟಿದ್ದೇನೆ.ಈತ ಹೇಳುವ ಕೆಲವೊಂದು ವಿಷಯಗಳನ್ನು ಚಾಣಿಗೆಹಾಕಿ ವರದಿ ತಯಾರಿಸುತ್ತೇನೆ.
ಸದ್ಯ ಈತನ ಬಗ್ಗೆ ಇಷ್ಟು ಸಾಕು ಇಷ್ಟಾದರೂ ಈತನ ಬಗ್ಗೆ ಗೊತ್ತಾ ಗ ದಿದ್ದರೆ ಮುಂದಿನ ದಿನ ಮಾನ ದಲ್ಲಿ ಹೇಳುತ್ತೇನೆ.
ರವಿವಾರ18 ನೆ ತಾರೀಕು ಬೆಳಿಗ್ಗೆ ಎಂಟು ಗಂಟೆಗೆ, ಡಿಸಿಸಿ ಬ್ಯಾಂಕ್,ಸಂಗಮ ಸಕ್ಕರೆ, ಕಾರ್ಖಾನೆ, ಹುಕ್ಕೇರಿK.E.B.ಇಲೆಕ್ಷನ್, ಬೆಳಗಾವಿ T.A.P.C.M.S. ಬೀಡಗುಸ್ಥಿಗಳ ಬಗ್ಗೆ ನನ್ನ ವಾಹಿನಿಯಲ್ಲಿ ವಿವರವಾದ ವರದಿ ಪ್ರಸಾರ ವಾಗಲಿದೆ..
ನಿಮ್ಮ
ಬಾಪು ಗೌಡ ಪಾಟೀಲ