100ಕೋಟಿ ರೊಕ್ಕಾ ಹೊಡೆದ ಡೋಂಗಿ ಸ್ವಾಮಿ, ರಾಧಿಕಾ ಎಂಬ ಚುಮನಾ ಉತ್ತರ ಕರ್ನಾಟಕದ ರಾಜಕಾರಣಿ
ಮೊದಲು ಉತ್ತರ ಕರ್ನಾಟಕದಲ್ಲಿ ಜಾತ್ರಿ, ಹಬ್ಬ, ಹರಿದಿನಗಳಲ್ಲಿ ಕಂಪನಿ ನಾಟಕಗಳನ್ನಾಡಿಸುತ್ತಿದ್ದರು.ಗುಬ್ಬಿ ವೀರಣ್ಣ, ಘೋಡಗೆರಿ ಬಸವರಾಜ, ಇನ್ನು ಮುಂತಾದವರು ತಮ್ಮ ಶೋಕಿಗಾಗಿ ನಾಟಕ ಕಂಪನಿ ಗಳನ್ನುಕಟ್ಟಿದ್ದರು .
ಅದರಲ್ಲಿ ಚಂದಾದ ಹೆಣ್ಣು ಮಕ್ಕಳನ್ನು (ಪಾತ್ರ ಧಾರಿಗಳನ್ನು) ಚುಮನಾ ಅಂತಾ ಕರೆಯುತ್ತಿದ್ದರು ಆ ಊರಿನ ಗೌಡರು, ದೇಸಾರರು, ಇನಾಂದಾರರು, ಪ್ರತಿದಿನವೂ ಆ ಚುಮನಾಗಳ ಡಾನ್ಸ್ ನೋಡಲು ಹಾಜರ ಇರುತ್ತಿದ್ದರು, once more ಅಂತಾ ಕೂಗಿ ನೂರಾರು ರೂಪಾಯಿಗಳನ್ನು ಚುಮನಾಗಳ ಮೇಲೆ ಹಾರಿಸುತ್ತಿದ್ದರು.
ನಂತರದ ದಿನಗಳಲ್ಲಿ ಆಚುಮನಾ ಗಳಿಗಾಗಿ ತಮ್ಮ ಆಸ್ತಿಗಳನ್ನೆಲ್ಲ ಮಾರಿ ಅವರು ಸತ್ತಾಗ ಊರಿನ ಪಂಚರೆಲ್ಲ ಸೇರಿ ರೊಕ್ಕ ಕೂಡಿಸಿ ಮಣ್ಣು ಕೊಟ್ಟಿದ್ದನ್ನು ಇನ್ನು ಜೀವಂತ ಉಳಿದಿರುವ ಹಿರಿಯರು ನೆನಪಿಸುತ್ತಾರೆ.
ನಂತರ ಚಿತ್ರ ರಂಗದಲ್ಲಿ ಅವಕಾಶಗಳಿಗಾಗಿ ನಿರ್ಮಾಪಕರ ಮಂಚವೇರಿ ಚುಮಾನಾಗಳಿಗಾಗಿ ಹಾಳಾದ ನಿರ್ಮಾಪಕರ ಕಥೆಗಳನ್ನು ಬೆಂಗಳೂರಿನ ಗಾಂಧಿ ನಗರ ,ಮುಂಬೈನ ಬಾಲಿವುಡನ ಹಳೆಯ ತಲೆಮಾರಿನವರು ಆಗಾಗ ನೆನಪಿಸುತ್ತಾರೆ,
ಎರಡು ಮೂರು ದಿನಗಳಿಂದ ಎಲ್ಲNEWS ಚಾನಲ್ ಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ಅನೇಕ ಅಧಿಕಾರಿಗಳನ್ನು ರಾಜಕಾರಣಿಗಳನ್ನು ಡಬ್ಬ ಹಾಕಿರುವ ಯುವರಾಜ ಎಂಬ ಡೋಂಗಿ ಸ್ವಾಮಿಯನ್ನು ಸಿಸಿಬಿ ಪೊಲೀಸರು ಬೆತ್ತಲೆ ಗೊಳಿಸಿದ್ದಾರೆ.
ಈ ಯುವರಾಜ ರಾಧಿಕಾ ಎಂಬ ಚುಮನಾಳ ಹೆಸರು ಹೇಳಿದ್ದಾನೆ.ಸಿಸಿಬಿ ಪೊಲೀಸರು ಈ ಚುಮನಾಳ ಮೊಬೈಲ್ ಡೀಟೇಲ್ಸ್ ತಗದಾಗ ಅನೇಕ ರಾಜಕಾರಣಿಗಳ ಜೊತೆ ಈ ಚುಮನಾಳನ್ನು ಬಿಟ್ಟು ನೂರಾರು ಕೋಟಿ ದುಡ್ಡು ಹೊಡೆದಿರುವ ಶಂಕೆ ವ್ಯಕ್ತ ಪಡಿಸುತ್ತಿದ್ದಾರೆ.
ಅದರಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಕಚ್ಚೆ ಹರಕು ರಾಜಕಾರಣಿ ಹೆಸರು ತೇಲಾಡುತ್ತಿದೆ
ಆಪ್ರಭಾವಿ ರಾಜಕಾರಣಿ ಯಡಿಯೂರಪ್ಪ ನವರಿಗೆ ಡೈ ಹೊಡೆಯುತ್ತಾನೆ, ಇನ್ನೆರಡು ದಿನದಲ್ಲಿ ಸಿಸಿಬಿ ಕೇಸು ಹಳ್ಳ ಹಿಡಿಸುತ್ತಾನೆ.
ನಂತರ ಆರಾಜ ಕಾರಣಿ ಯಡಿಯೂರಪ್ಪ ನವರೆ ನನ್ನ ನಾಯಕ ಅಂತಾ ಸ್ಟೇಟ್ ಮೆಂಟ ಕೊಡುತ್ತಾನೆ
ಕೊಟ್ಟಾವ ಕೋಡಂಗಿ ಇಸ್ಕೊಂಡಾವ ಈರಭದ್ರ…
ಶುಭಂ
ನಿಮ್ಮ
ಬಾಪುಗೌಡ ಪಾಟೀಲ