ಇದು ಬೆಳಗಾವಿ ನಗರದಲ್ಲಿ ಚರ್ಚೆ ಆಗುತ್ತಿರುವ ವಿಷಯ K.M.F. 46 ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜನ ಮಾತಾಡಿದನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ
26& 27 ತಾರೀಕು ಇಂಟರ್ವ್ಯೂ ಆತು, 28ನೇ ತಾರೀಕು ಕೆಎಂಎಫ್ ಬೋರ್ಡ್ ಮೀಟಿಂಗ್ ಆತು,
ಬೋರ್ಡ್ ಮೀಟಿಂಗ್ ನಲ್ಲಿ ಕಡಬ ವಿಚಾರ ಪ್ರಸ್ತಾವ ಆತು
ಸಂಕಮ್ ಹೋಟೆಲ್ಗೆ ಹೋಗಿ 10ಕಡಬ ಪಾಕೆಟ್ ತೆಗೆದುಕೊಂಡು ಹೋಗಿರೆಂದು ಸೂಚನೆ ಬರುವ ತಡ,
ತಡ ಬಡಾಯಿಸಿ 10 ಕಡಬ ಪಾಕಿಟ್ ತೊಗೊಂಡ್ ಬಂದ್ರು
ಬರುವ ಚುನಾವಣೆಯಲ್ಲಿ ಇನ್ನೂ ಐದು ಕಡಬ ಪಾಕಿಟ್ ಆಶ್ವಾಸನೆ ಸಿಕ್ಕಿತು
28ನೇ ತಾರೀಖಿನ ಪೂರ್ವ 20 ಕಡಬ & 30 ಕಡಬ ಕೆಎಂಎಫ್ ಬಾಜು ಇರುವ ಗಣಪತಿಗೆ ಅರ್ಪಿಸಿದ್ದ 46 ಅಭ್ಯರ್ಥಿಗಳು ಖುಷಿಯಿಂದ ನೌಕರಿಗೆ ಹಾಜರಾದರು
ಪರೀಕ್ಷೆಗೆ ಕುಳಿತು ಪ್ರಾಮಾಣಿಕ ಪ್ರಯತ್ನ ಮಾಡಿದ್ದ ಅಭ್ಯರ್ಥಿಗಳು ಕೆಎಂಎಫ್ ಗಣಪತಿಗೆ ಅಭಿಷೇಕ ಮಾಡಿ ಕೆಎಂಎಫ್ ಕೀಲಿ ಹಾಕದಂಗ ನೋಡಿಕೋ ಅಂತ ಕಣ್ಣೀರು ಹಾಕುತ್ತ ಬೇಡಿಕೊಳ್ಳುವುದನ್ನು ನೋಡಿ ಜನ ಮರ, ಮರ, ಮರಗಿದರು,
ನಾವು ಹೇಳಿದಂತೆ ಕನ್ನಡ ಬಾರದ ಅಭ್ಯರ್ಥಿ 20 ಕಡಬ ಮತ್ತು 30 ಕಡಬ ಗಣಪತಿಗೆ ಅರ್ಪಿಸಿದ ಅಭ್ಯರ್ಥಿಗಳು ಖುಷಿಯಿಂದ ನೌಕರಿ ಸೇರಿ ಸಂಸ್ಥೆ ಬೇಗ ಕೀಲಿ ಹಾಕಬಾರದೆಂದು ನಾವು ಸಾಲ ಮಾಡಿ ಕೊಟ್ಟ ಕಡಬ ಹಣ ಹಣ ಮುಟ್ಟುವ ವರೆಗು,ನಮಗ ಮದುವೆ ಮದುವೆ ಆಗುವ ವರೆಗು, ಬಾಗಿಲು ಹಾಕಬಾರದೆಂದು ಗಣಪತಿಗೆ ಬೇಡಿಕೊಳ್ಳುತ್ತಿದ್ದ ದೃಶ್ಯ ನೋಡುಗರ ಮನ ಮಿಡಿಯು ತಿತ್ತು,
ದುನಿಯಾ ಜುಕ್ತಾ ಹೆ ಜುಕಾನೆವಾಲಾ ಚಾಹಿಯೇ
ನಿಮ್ಮ
ಸಾಬ್