Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಚಿಕ್ಕೋಡಿ ಕ್ಷೇತ್ರದಾಗ ಎದರಾಳಿ ಡಿಪಾಜಿಟ ಉಳಿಯುದಿಲ್ಲ…!?

ಚಿಕ್ಕೋಡಿ ಕ್ಷೇತ್ರದಾಗ ಎದರಾಳಿ ಡಿಪಾಜಿಟ ಉಳಿಯುದಿಲ್ಲ…!?

Spread the love

ಔರ್ ಎ ಗರ್ದಿಗಮ್ಮತ ದೇಖೋ

* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,

ದಿಲ್ಲಿ ನೋಡ್ರಿ, ಚಿಕ್ಕೋಡಿ ನೋಡ್ರಿ,

 

* ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ

 

 

* ಇಲ್ಲೇ ಇದ್ದೀನ್ರಿ  ಸಾಹೆಬರ

 

 

* ಇಲ್ಲೇ ಅಂದ್ರ ಎಲ್ಲೋ  ಸಾಬಾ

 

 

*ಚಿಕ್ಕೋಡ್ಯಾಗರಿ ಸಾಹೆಬರ

 

 

*ಅಲ್ಲೆನ್   ಮಾಡಿದ್ಯೊ  ಸಾಬಾ

 

 

* ಸರ್ವೇ ಮಾಡಿನಿರಿ ಸಾಹೇಬ್ರ

 

 

*ಯಾವ ಸರ್ವೇನೊ ಸಾಬಾ

 

 

* ಎಲೆಕ್ಷನ್ ಸರ್ವೇರಿ ಸಾಹೇಬರ

 

 

*ನಿನ್ನ ಸರ್ವೇ ರಿಪೋರ್ಟ್ ಎನ್ ಬಂತೋ ಸಾಬಾ

 

 

*ಸಾಹೆಬರ  ಚಿಕ್ಕೋಡಿ ಲೋಕಸಭಾ ವ್ಯಾಪ್ತಿ ದಾಗಿನ, ಶೆರೆ ಅಂಗಡ್ಯಾವರಾ, ಶೆರೆ ಕುಡ್ಯಾವರಾ, ಊರಊರಾಗ ಪಟ್ಟಿ ಅಂಗಡ್ಯಾಗ ಶೆರೆ ಮಾರಾವರಾ  ಅವರದ  ಮಾಡಿದಾರರಿ ಸಾಹೇಬ

 

 

* ಮತ್ತ ಯಾರಯಾರ ಮಾಡಿ ದಾರೊಸಾಬಾ

 

 

*ನರೆಗಾ ಕೆಲ್ಸಾ ಮಾಡೋ ಹೆಣ್ಣ ಮಕ್ಕಳಾ, ಗಂಡ ಮಕ್ಕಳಾ, ಮಾಡಿದಾರರಿ ಸಾಹೇಬರ

 

 

*ಅವರು ಮಾಡಿದಾರು?

 

 

*ಹುಂರಿ ಸಾಹೇ ಬರ್

 

 

*ಅವರನ್ನ ಬಿಟ್ಟ ಮತ್ತ ಯಾರ ಮಾಡಿದಾರೊ ಸಾಬಾ

 

 

*ಗ್ಯಾರೆಂಟಿ ರೊಕ್ಕ ತೊಗೊಳೋ ಹೆಂಗಸರಾ,ಬಸ್ಸಿನ್ಯಾಗ ಅಡ್ಡಾಡು ಹೆಣ್ಣು ಮಕ್ಕಳ,

ಅವರ ಮನೆ ಗಂಡಸರ ,ಎಲ್ಲರೂ ಮಾಡಿದಾರು ,8 ವಿಧಾನ ಸಭಾ ಕ್ಷೇ ತ್ರ ದಾಗ ರೊಕ್ಕದ ಹೊಳಿ ಹರದೆತರಿ ಸಾಹೇಬರ 

 

 

*ಹಂಗದ್ರ ಈಜಿ  ಆರಿಸಿ ಬರ್ ತಾರ ಬಿಡೋ ಸಾಬಾ

 

 

*ಸಾಹೇಬ್ರ ಅಷ್ಟೇ ಅಲ್ರಿ ಬ್ಯಾರೆ ಪಕ್ಷದ M.L.A.ಗೋಳು ಮಾಡಿದಾರರಿ ಸಾಹೇಬ

 

 

*ಅಂದ್ರ ಲೀಡ್ ಆಗೋದು ಬಿಡೊ  ಸಾಬಾ

 

 

*ಬ್ಯಾರೆ ಪಕ್ಷದಾಗಿನ ಮಾಜಿ  M.P, ಸಕ್ಕಾರಿ ಫ್ಯಾಕ್ಟರಿ ಚೇರ್ಮನ್ ಗೋಳಾ, K.M.F.ಡೈರೆಕ್ಟರ ಗೋಳಾ,

D.C.C. ಬ್ಯಾಂಕ ಡೈರೆಕ್ಟರ ಗೋಳಾ,P.L.D. ಬ್ಯಾಂಕ ಡೈರೆಕ್ಟರ ಗೋಳಾ, ಎಲ್ಲಾರು ಆರಿಸಿ ತರಾಕ ಗುದ್ಯಾಡಿದಾರರಿ

 

 

*ಅಂದ್ರ ಲೀಡಭಾಳ   ಆಗೋದುಬಿಡೊ  ಸಾಬಾ

 

 

*ಸರ್ಕಾರದಾಗ ಎಷ್ಟ ಇಲಾಖೇಗೊಳ ಅದಾವ ಎಲ್ಲಾರು,  ಅವರ ಸಂಭಂದಿಕರ ಅಧಿಕಾರಿಗೋಳ  ಹಗಲಿ, ರಾತ್ರಿ ಅನ್ನದ

ಗುದ್ಯಾಡಿದಾರರಿ ಸಾಹೇಬರ

 

 

*ರಾಜ್ಯ ದಾಗ ಲೀಡ್ ಆಗೋದು ಬಿಡೊ  ಸಾಬಾ

 

 

*ಅಷ್ಟ್ ಅಲ್ಲರಿ, ಲಿಂಗಾಯತ ಸಮಾಜಾ, ಕುರಬರ ಸಮಾಜಾ, ಜೈನ ಸಮಾಜಾ, ಮರಾಠಾಸಮಾಜಾ, ಎಸ್ಸಿ, ಎಸ್ಟಿ, ಮುಸ್ಲಿಂ ಸಮಾಜಾ, 90 ಪರ್ಸೆಂಟ್ ಮಾಡೇ ತರಿ ಸಾಹೇಬರ

 

 

*ಛೋಲೋ ಆತೇಳ ಸಾಬ ಎದರಾಳಿ ಡಿಪಾಜಿಟರೆ ಉಳಿತೈತಿ ಇಲ್ಲೊಸಾಬ?

 

 

*4ನೆ ತಾರಿಕೆಗೆ ನೋಡೋ ಕ್ಯಾರ ಸಾಹೇಬರ

 

 

ನಿಮ್ಮ ಸಾಬ

 

 

 

 


Spread the love

About Admin Bapu

Check Also

K. M. F. ಒಂದ ಕಡಬ ಕಿಮತ್ತು 1ಲಕ್ಷ, 10 ಕಡಬ ಸಂಕಮದಿಂದ ತೊಗೊಂಡ ಹೋದರು?

Spread the loveಇದು ಬೆಳಗಾವಿ ನಗರದಲ್ಲಿ ಚರ್ಚೆ ಆಗುತ್ತಿರುವ ವಿಷಯ K.M.F. 46 ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜನ ಮಾತಾಡಿದನ್ನ …

Leave a Reply

Your email address will not be published. Required fields are marked *