ಸಾವಿರ ಕೋಟಿ ಡಿಪಾಸಿಟ್ ಅರಿಹಂತ ಬ್ಯಾಂಕ ಮುಳಗಸ ಬ್ಯಾಡ್ರಿ, ಸಾಲಾ ತುಂಬರಿ… https://youtu.be/u24QD-IAnJ0
Read More »ಸಾಬ್ ಮುಂಬೈ ದಾಗ ಅದಾನು ಠಾಕ್ರೆ, ಶಿಂದೆ, ಫಡ್ನವೀಸ್,ಯಾರನ್ನ ದಂಡಿಗ ಹಚ್ಚತಾನ ಯಾಂಬಾಲ..
ಸಾಬ್ ಮುಂಬೈ ದಾಗ ಅದಾನು ಠಾಕ್ರೆ, ಶಿಂದೆ, ಫಡ್ನವೀಸ್,ಯಾರನ್ನ ದಂಡಿಗ ಹಚ್ಚತಾನ ಯಾಂಬಾಲ. ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಸಾಹೇಬ: ಎಲ್ಲದಿಯೋ ಸಾಬ್ ಸಾಬ: ಇಲ್ಲೆ ಅದೇನ ರಿ.. ಸಾಹೇಬ: ಇಲ್ಲೆಅಂದ್ರ ಎಲ್ಲೋ ಸಾಬ: ಇಲ್ಲೆ ಮುಂಬೈ ದಾಗ ಅದೇನ್ ಬಿಡ್ರಿ ಸಾಹೇಬ :ಮುಂಬೈಕ ಎನ್ ಮಾಡಾಕ ಹೋಗಿದಿಯೋ ಸಾಬ:ಎನ್ …
Read More »ಜಲ ಜೀವನ್ ಮಿಷನ್ ಯೋಜನಾ ಮಾಡಿದ್ದ ಊರಾಗ ಸರಕಾರಿ ಗಾಡಿ ಗೋಳ ದಾಟ ತಾವ ಎನ್ ನೊಡರಿ
ಜಲ ಜೀವನ್ ಮಿಷನ್ ಯೋಜನಾ ಮಾಡಿದ್ದ ಊರಾಗ ಸರಕಾರಿ ಗಾಡಿ ಗೋಳ ದಾಟ ತಾವ ಎನ್ ನೊಡರಿ
Read More »ಮಹಾಂತೇಶ್,ಚನ್ನರಾಜ, ಲಖನ, ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಆರಿಸಿ ಬರಾತಾರು…
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ, ಮಹಾಂತೇಶ್,ಚನ್ನರಾಜ, ಲಖನ, ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಆರಿಸಿ ಬರಾತಾರು… *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬ್ *ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ *ಯಾರ ಹೊಲಾ ಸರ್ವೇ ಮಾಡಾಕ ಹೋಗಿ ಹೋಗಿದ್ಯೋ ಸಾಬ *ಸಾಹೇಬರ M.L.C. ಎಲೆಕ್ಷನ್ ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ …
Read More »ಗೋವಾ ರೆಸಾರ್ಟ್ ದೊಳಗ ಸಾಬಾ….
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ, ಗೋವಾ ನೋಡ್ರೀ… ಗೋವಾ ರೆಸಾರ್ಟ್ ದೊಳಗ ಸಾಬಾ…. *ಎಲ್ಲಿ ಅದಿಯೋ ಸಾಬ *ಸಾಹೇಬರ ಗೋವಾದಾಗ ಅದೆನರಿ. *ಏನ್ ಚೈನಿ ಮಾಡಾಕ ಹೋಗಿದಿ ಏನೋ…? *ಇಲ್ಲರಿ *ಯಾವದರೆ ರಾಜ ಕಾರಣಿ ಮಕ್ಕಳ ಮದವಿಗೆ ರೆಸಾರ್ಟ್ ಬುಕ್ ಮಾಡಾಕ ಹೋಗಿದಿಯೇನೋ…? *ಮದಿವಿ ಅಲ್ಲರಿ, ಮುನ್ಶಿ …
Read More »ನಡುರಾತ್ರಿ ರಂಗೇರಿದ ಬೆಳಗಾವಿ ರಾಜಕೀಯ: ಪಾಲಿಕೆ ಚುನಾವಣೆಗೆ ಕೈ- ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ವಾರ್ಡ್ ನಂ 1– ಇಕ್ರಾ ಮುಲ್ಲಾ IQra mulla ವಾರ್ಡ್ ನಂ 2– ಮುಜಮ್ಮಿಲ್ಲ್ ಡೋಣಿ Mujammil doni ವಾರ್ಡ್ ನಂ– 3 ಜ್ಯೋತಿ ಕಡೋಲ್ಕರ್ Jyoti kadolkar ವಾರ್ಡ್ 4–ಲಕ್ಷ್ಮಣ ಬುರುಡ Laxman burud ವಾರ್ಡ್ ನಂ 5 ಅಫ್ರೋಜ್ ಮುಲ್ಲಾ Afroz mulla ವಾರ್ಡ್ ನಂ 6 ಮಹ್ಮದ ರಸೂಲ ಪೀರಜಾದೆ Mohmed rasool peerzade ವಾರ್ಡ್ ನಂ 7 ಗುಂಡು ಕುಕ್ಕಡೆ …
Read More »“ಸಾವ ಕಾರ ಗೊಳ ಕಡೆ ಮುನಸಿ ಪಾರ್ಟಿ ಇಲೆಕ್ಷನ್ ಟ್ರೈನಿಂಗ್ ತೊಗೊಂಡ ಬರಾಕ ಹೋಗಿನಿರಿ….”
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ “ಸಾವ ಕಾರ ಗೊಳ ಕಡೆ ಮುನಸಿ ಪಾರ್ಟಿ ಇಲೆಕ್ಷನ್ ಟ್ರೈನಿಂಗ್ ತೊಗೊಂಡ ಬರಾಕ ಹೋಗಿನಿರಿ….” * ಸಾಬಾ ಎಲ್ಲಿ ಹಾಳಾಗಿ ಹೋಗಿ ದ್ಯೊ * ಸಾವಕಾರಗ ಭೆಟ್ಟಿ ಆಗಾಕ ಹೋಗಿನಿರಿ * ಕತ್ತಿ ಸಾವಕಾರಗ ಮಾಲಿ ಹಾಕಾಕ ಹೋಗಿದ್ದೇನೋ… *ಇಲ್ಲರಿ. *. …
Read More »ಸಾಬ ಝೀರೋ ಟ್ರಾಫಿಕ್ ನ್ಯಾಗ ರಾಜ ಭವನಕ ಬಂದಾ ಫೋಟೋ ಹಚಿ ಕೊಟ್ಟಿದಾನು…
ಸಾಬ ಝೀರೋ ಟ್ರಾಫಿಕ್ ನ್ಯಾಗ ರಾಜಭವನಕ ಬಂದಾ ಫೋಟೋ ಹಚಿ ಕೊಟ್ಟಿದಾನು… ನಮ್ಮ ಸಾಬ ಎಂಟ್ ದಿವಸ ದಿಲ್ಲ್ಯಾಗ ಇದ್ದ ,ಬೆಂಗಳೂರಕಬಂದ,ಅದು ಝೀರೋ ಟ್ರಾಫಿಕ್ ನ್ಯಾಗ ಜೊಲ್ಲೆ ಅವರ ಗಾಡಿ ಹಿಂದ ರಾಜ ಭವನಕ್ಕೆ ಬಂದ, ಇಂದ ಬೆಳಗಾವಿಗೆ ಬಂದಾನು ಬೆಳಿಗ್ಗೆ ಫೋನ್ ಮಾಡಿ ದಿಲ್ಲ್ಯಾ ಗಿನ ಸುದ್ದಿಯೆಲ್ಲ ಎರಡ ದಿಂದಾಗ ಕೊಡ್ತೆನ್ ಅಂದಾನ. ಬೆಳಿಗೊಂದ ಫೋಟೋ ಹಚ್ಚಿಕೊಟ್ಟ ಇದ ಯಾವ ಡಿಪಾರ್ಟ್ ಮೆಂಟ , ಇದ …
Read More »ಬೆಳಗಾವಿ ಬಿಜಾಪುರ ಬಾಗಲಕೋಟಜಿಲ್ಲೆಗಳ 100 ಕೋಟಿ ಟೆಂಡರ್ ಆಹ್ವಾನ…
ಬೆಳಗಾವಿ ,ಬಿಜಾಪುರ ,ಬಾಗಲಕೋಟ ,ಜಿಲ್ಲೆಗಳ ನೂರು ಕೋಟಿ ಟೆಂಡರ್ ಆಹ್ವಾನ… ಟೆಂಡರ್ ಮೊತ್ತ : 100ಕೋಟಿ ಟೆಂಡರ್ ವ್ಯಾಪ್ತಿ: ಬೆಳಗಾವಿ, ಬಿಜಾಪುರ ,ಬಾಗಲಕೋಟ, ಜಿಲ್ಲೆಗಳು ಟೆಂಡರ್ ಅರ್ಹತೆ: ಸಹಿ ಮಾಡಲು ಬಂದರೆ ಸಾಕು, ನೋಟು ಗಳನ್ನು ಮಶೀನ್ ಇಲ್ಲದೆ ಎಣಿಸಲು ಬಂದರೆ ಸಾಕು…, ಟೆಂಡರ್ ವಯೋಮಿತಿ : 18ವರ್ಷ ಮೇಲ್ಪಟ್ಟವರು…. ಟೆಂಡರ್ ಪಡೆಯು ವಿಧಾನ: ಬಿಜೆಪಿ , ಕಾಂಗ್ರೆಸ್, ,ಜೆಡಿಎಸ್ ಒಬ್ಬೊಬ್ಬ ಶಾಸಕರಿಂದ …
Read More »ಯಡಿಯೂರಪ್ಪನವರು ನನಗೆ ಫೋನ ಮಾಡಿದ್ದರು
ಯಡಿಯೂರಪ್ಪನವರು ನನಗೆ ಫೋನ್ ಮಾಡಿದ್ದರು ನಾನು ರಾತ್ರಿ 10ಗಂಟೆಗೆ ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿರುತ್ತೇನೆ, ಬೆಳಿಗ್ಗೆ 6 ಗಂಟೆಗೆ ನನ್ನ ಮೊಬೈಲ್ ಆನ್ ಆಗಿರುತ್ತದೆ ನಿನ್ನೆ ಬೆಳಿಗ್ಗೆ 6 ಗಂಟೆ 15ನಿಮಿಷಕ್ಕೆ ಫೋನ್ ರಿಂಗಾಗ ತೊಡಗಿತು, ನಾನು ಹಲೊ ಅಂದೊಡನೆ ಆಕಡೆ ಇಂದ ಬಾಪುಗೌಡ ಪಾಟೀಲ ಅವರ್ ಫೋನಾ ಅಂತಾ ಬೆಂಗಳೂರು ಭಾಷೆಯಲ್ಲಿ ಕೇಳಿದರು, ಹೌದು ಎಂದೆ ಆಕಡೆ ಅವರು ನಾನು ಕರ್ನಾಟಕದ ಮುಖ್ಯ ಮಂತ್ರಿ ಯಡಿಯೂರಪ್ಪನವರ …
Read More »
Garddi Gammath News Latest Kannada News