Home / ಅಂತರಾಷ್ಟ್ರೀಯ

ಅಂತರಾಷ್ಟ್ರೀಯ

ಮೂರು ಪಕ್ಷದವರ ಕಡೆಯಿಂದ ಚಂಚಗಾರ ತೊಗೊಂಡ ಸಾಬ…

ಮೂರು ಪಕ್ಷದವರ ಕಡೆಯಿಂದ ಚಂಚಗಾರ ತೊಗೊಂಡ ಸಾಬ… ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ,   *ಎಲ್ಲಿ ಅದಿಯೋ ಸಾಬ * ಸಾಹೇಬರ ದೇವೇಗೌಡರ ಮನ್ಯಾಗ ಅದೇನರಿ *ಎನ್ ಹುಟ್ಟು ಹಬ್ಬದ ಶುಭಾಶಯ ಹೆಳಾಕ್ ಹೋಗಿದಿಯೇನೋ. *ಇಲ್ಲರಿ ಸಾಹೇಬರ ಇಪ್ಪತ್ತೈದು ವರ್ಷದ ಹಿಂದ ಪ್ರಧಾನ ಮಂತ್ರಿ ಆಗಿದರ ನೆನಪಿಗೆ ಮಾಲಿ ಹಾಕಾಕ ಹೋಗಿನರಿ. *ಎನ್ …

Read More »

ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್

                  ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್           ಒಂದು ಕಡೆ ಕರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸಂಸದ  D.K.ಸುರೇಶ್  ಕರೋನಾಕ್ಕೆ ಶಡ್ಡು ಹೊಡೆಯುತ್ತಿದ್ದಾರೆ.ಮೂರ್ನಾಲ್ಕು ತಿಂಗಳಿಂದ ಕೆಲವು ರಾಜಕಾರಣಿಗಳು ಜನರಿಗೆ ಆಹಾರ ಕಿಟ್ಟು, ಕಾಯಿಪಲ್ಲೆ, ಹಣ್ಣು ಹಂಪಲು, ಹಂಚಿ ತಮ್ಮ ಕೆಲಸ ಆಯಿತೆಂದು ಮನೇಲಿ ಕುಳಿತಿರುವಾಗ ,ಜನರಿಗೆ ಮನೋ ಧೈರ್ಯ, ಜನರಿಗೆ ಆತ್ಮ ಸ್ಥೈರ್ಯ, ನೀಡುವ ಕೆಲಸಕ್ಕೆ   ಸಂಸದ  D.K.ಸುರೇಶ್ ಕೈ ಹಾಕಿದ್ದಾರೆ.           ಸದ್ಯ ದೇಶದ …

Read More »

ಇಸ್ರೇಲ್ ಪ್ರವಾಸ ಹೋದದ್ದು…

            ಇಸ್ರೇಲ್ ಪ್ರವಾಸ ಹೋದದ್ದು…         ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರದ ವತಿಯಿಂದ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ದೇಶಕ್ಕೆ ಕರ್ನಾಟಕದ ರೈತರ ಪ್ರತಿನಿಧಿಯಾಗಿ ಎಂಟು ದಿನಗಳ ಇಸ್ರೇಲ್ ಪ್ರವಾಸ ಕೈ ಗೊಂಡಿದ್ದೆ, 50ಜನರ ಟೀಂ ನಲ್ಲಿ ನಾನು ಒಬ್ಬ ನಾಗಿದ್ದೆ ಬೆಂಗಳೂರಿನಿಂದ ಹೊರಟು ಬೆಂಗಳೂರಿಗೆ ಮರಳಿ ಬರುವ ವರೆಗೂ ಸರ್ಕಾರವೇ ನಮ್ಮ ಖರ್ಚು ವೆಚ್ಚ ಗಳನ್ನು ಹಿಡಿದಿತ್ತು.         ಮುಂಬೈ ನಿಂದ ಎಂಟು ತಾಸುಗಳ …

Read More »