Home / ಕೊರೊನಾವೈರಸ್

ಕೊರೊನಾವೈರಸ್

ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್

                  ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್           ಒಂದು ಕಡೆ ಕರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸಂಸದ  D.K.ಸುರೇಶ್  ಕರೋನಾಕ್ಕೆ ಶಡ್ಡು ಹೊಡೆಯುತ್ತಿದ್ದಾರೆ.ಮೂರ್ನಾಲ್ಕು ತಿಂಗಳಿಂದ ಕೆಲವು ರಾಜಕಾರಣಿಗಳು ಜನರಿಗೆ ಆಹಾರ ಕಿಟ್ಟು, ಕಾಯಿಪಲ್ಲೆ, ಹಣ್ಣು ಹಂಪಲು, ಹಂಚಿ ತಮ್ಮ ಕೆಲಸ ಆಯಿತೆಂದು ಮನೇಲಿ ಕುಳಿತಿರುವಾಗ ,ಜನರಿಗೆ ಮನೋ ಧೈರ್ಯ, ಜನರಿಗೆ ಆತ್ಮ ಸ್ಥೈರ್ಯ, ನೀಡುವ ಕೆಲಸಕ್ಕೆ   ಸಂಸದ  D.K.ಸುರೇಶ್ ಕೈ ಹಾಕಿದ್ದಾರೆ.           ಸದ್ಯ ದೇಶದ …

Read More »

ಭಾರತದಲ್ಲಿ 103ರೂ.ಗೆ ಕೊರೊನಾ ನಿರೋಧಕ ಮಾತ್ರೆ ಲಭ್ಯ..!

ಭಾರತದಲ್ಲಿ 103ರೂ.ಗೆ ಕೊರೊನಾ ನಿರೋಧಕ ಮಾತ್ರೆ ಲಭ್ಯ..! ನವದೆಹಲಿ, ಜೂ.21- ಕಿಲ್ಲರ್ ಕೊರೊನಾ ವೈರಸ್ ಹಾವಳಿ ತೀವ್ರವಾಗುತ್ತಿರುವ ಸಂದರ್ಭದಲ್ಲೇ ರೋಗಿಗಳಿಗೆ ವರದಾನವಾಗಬಲ್ಲ ಮಾತ್ರೆಯನ್ನು ಭಾರತದ ಗ್ಲೆನ್‍ಮಾರ್ಕ್ ಔಷಧಿ ತಯಾರಿಕೆ ಸಂಸ್ಥೆ ಅಭಿವೃದ್ಧಿಪಡಿಸಿದೆ. ಫ್ಯಾಬಿಫ್ಲೂ ಬ್ರಾಂಡ್ ನೇಮ್‍ನಲ್ಲಿ ನಿನ್ನೆ ಸಂಜೆಯಷ್ಟೇ ಬಿಡುಗಡೆ ಮಾಡಿರುವ ಈ ಮಾತ್ರೆ ಹೆಸರು ಫವಿಪಿರವಿರ್. ಲಘು ಮತ್ತು ಸಾಧಾರಣ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವ ಕೊರೊನಾ ರೋಗಿಗಳಿಗೆ ಈ ಮಾತ್ರೆ ಅತ್ಯಂತ ಪರಿಣಾಮಕಾರಿ ಎಂದು ಸಂಸ್ಥೆ ಬಣ್ಣಿಸಿದೆ. ಈ …

Read More »