ಕಾಗವಾಡ

ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ ..?

 ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ…? ದೇಶದ , ರಾಜ್ಯದ, ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆ ಹೀರಾಶುಗರ್ ಜಗಳ ಇಂದೂ ಬೀದಿಗೆ ಬಂದಿದೆ  ಅಪ್ಪಣ್ಣ ಗೌಡ್ರು, ಬಸಗೌಡ್ರು, ಡೀ. ಟಿ. ಪಾಟೀಲರು, ರಮೇಶ ಕತ್ತಿ ಯವರು, ಚೆರಮನರಾಗಿ ಸಕ್ಕರೆ ಕಾರ್ಖಾನೆ ಯನ್ನು ಮೂಗಿಲೆತ್ತರಕ್ಕೆ ಬೆಳೆಸಿದ್ದರು.          ಕಬ್ಬು ಬೆಳೆದ ರೈತರಿಗೆ ಹೆಚ್ಚಿನಬಿಲ್ಲು, ಉಚಿತವಾಗಿ ರೈತರಿಗೆ ಸಕ್ಕರೆ, …

Read More »