ಗೋಕಾಕ

ಹುಲಿಗೋಳ ಅಡ್ಯಾಡಾ ತಾವ ಹುಷಾರ್!

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, * ಎಲ್ಲಿ ಹೋಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇ ಬರ *ಖರೆ ಹೇಳೋ ಸಾಬಾ *ಸಾಹೇಬ್ರ ಹುಲಿ ಬೆನ್ನ ಹತ್ತಿ ಹೋಗಿನ್ನಿರಿ *ಹುಲಿ ಬೆನ್ನ? *ರಾಜಕೀಯ ಹುಲಿಗೋಳ ಬೆನ್ನ ಹತ್ತಿ ಹೋಗಿನ್ನಿರಿ ಸಾಹೇಬರ.. *ಅಲ್ಲೋ ಸಾಬಾ ವಸಂತರಾವ ಕಾಲಲೆನ ಹುಲಿ ಕಾಲ ಮುಗದೈತಲ್ಲೊ ಸಾಬಾ.. *ಸಾಹೇಬ್ರ ಕಾಲಚಕ್ರ …

Read More »

ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ, ಜಳಕಾ ಮಾಡಿ ಒಳಗ ಬನ್ನಿ…..

       ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ ಜಳಕಾ ಮಾಡಿ ಒಳಗ  ಬನ್ನಿ..         ನನ್ನ ತಂದೆ ದಿ: ಕುಂದರನಾಡ  ಪಾಟೀಲರು ನನಗೆ 1983-84 ರಲ್ಲಿ ನನಗೆ ಲೋಹಿಯಾ , ಮಾರ್ಕ್ಸ್ , ಪೇರಿಯಾರ , ಲಂಕೇಶ್ ಪತ್ರಿಕೆ, ಚಂಪಾರ ಸಂಕ್ರ ಮಣ , ಪಾಟೀಲ ಪುಟ್ಟಪ್ಪನವರ ಪ್ರಪಂಚ, ಬಸವ ರಾಜ ಕಟ್ಟಿಮನಿ ಯವರ ಕಾದಂಬರಿ, ಪತ್ರಿಕೆಗಳನ್ನು, ಪುಸ್ತಕಗಳನ್ನು,ಓದಲು ಹಚ್ಚುತ್ತಿದ್ದರು.           ನಾಸ್ತಿಕರಾಗಿದ್ಧ ಅವರು ಒಂದು ದಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ …

Read More »