Home / ಜಿಲ್ಲೆ / ಬೆಳಗಾವಿ (page 4)

ಬೆಳಗಾವಿ

ಬಾಪುಗೌಡ್ರ ನಿಮ್ಮಿಂದ  ನಾ ಆರಿಸಿ ಬಂದೆ  ಶಾಸಕ ಅಭಯ ಪಾಟೀಲ …

           ಬಾಪುಗೌಡ್ರ ನಿಮ್ಮಿಂದ  ನಾ ಆರಿಸಿ ಬಂದೆ  ಶಾಸಕ ಅಭಯ ಪಾಟೀಲ …        1990 ರಿಂದಲು ನಾನು ಅಭಯ ಪಾಟೀಲರನ್ನು ನೋಡುತ್ತಿದ್ದೇನೆ ಅವಿಭಕ್ತ ಕುಟುಂಬ , ರೈಸ್ ಮಿಲ್ ಒಡೆಯ, ಜಮೀನುದಾರ, ಆರ. ಎಸ್. ಎಸ್. ನಂಟು, ಸಮಾಜಕ್ಕೆ ನಾನು ಏನಾದರೂ ಮಾಡಬೇಕು ಅನ್ನುವುದರ ತುಡಿತ, ಅನ್ಯಾಯ ಕ್ಕೊಳಗಾದವರ ಪರ ಹೋರಾಟ, ಹಗಲು ರಾತ್ರಿ ಎನ್ನದೇ ಜನರ ಮಧ್ಯೆ ಕೆಲಸ ಮಾಡುವ ಗುಣ, ಅಭಯ ಪಾಟೀಲ ರನ್ನು ಈ …

Read More »

ಬೆಳಗಾವಿ ವಿಭಾಗ ಅರಣ್ಯ ಇಲಾಖೆ ಇಬ್ಬರು A.C.F. ಗಳ ಜಂಗಿ ಕುಸ್ತಿ ಸುಪ್ರೀಂ ಕೋರ್ಟ್ ಗೆ…?

ಬೆಳಗಾವಿ ವಿಭಾಗ ಅರಣ್ಯ ಇಲಾಖೆ ಇಬ್ಬರು A.C.F. ಗಳ ಜಂಗಿ ಕುಸ್ತಿ ಸುಪ್ರೀಂ ಕೋರ್ಟ್ ಗೆ…?            ನರ್ಸರಿಯಲ್ಲಿ ಸಸಿ ಬೇಳಸಿದ್ದನ್ನು,ನೆಡತೋಪುಗಳಲ್ಲಿ ಸಸಿ ನೆಟ್ಟದನ್ನು, ಸೈಜು ವಾರು ಎಣಿಸಿ, ಚೆಕ್ ಮೆಜರ್ ಮೆಂಟ ಮಾಡಬೇಕಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ಬಿಜೆಪಿ ರಾಜಕಾರಣಿ ಗಳಲ್ಲಿ ಜಗಳ ಹಚ್ಚಿ ಅದು ಸಾಲದಂತೆ ಈಗ ಸುಪ್ರೀಂ ಕೋರ್ಟ್ ಮೆಟ್ಟಲ್ಲೆರಿದ್ದಾರೆಂದು ಬೆಳಗಾವಿಯ ಡಿವಿಷನ್ ಆಫೀಸ್ ನಲ್ಲಿ ಗುಸು ಗುಸು ಮಾತ ನಾಡಲು ಶುರು ಮಾಡಿದ್ದಾರೆ. …

Read More »

ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್

                  ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್           ಒಂದು ಕಡೆ ಕರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸಂಸದ  D.K.ಸುರೇಶ್  ಕರೋನಾಕ್ಕೆ ಶಡ್ಡು ಹೊಡೆಯುತ್ತಿದ್ದಾರೆ.ಮೂರ್ನಾಲ್ಕು ತಿಂಗಳಿಂದ ಕೆಲವು ರಾಜಕಾರಣಿಗಳು ಜನರಿಗೆ ಆಹಾರ ಕಿಟ್ಟು, ಕಾಯಿಪಲ್ಲೆ, ಹಣ್ಣು ಹಂಪಲು, ಹಂಚಿ ತಮ್ಮ ಕೆಲಸ ಆಯಿತೆಂದು ಮನೇಲಿ ಕುಳಿತಿರುವಾಗ ,ಜನರಿಗೆ ಮನೋ ಧೈರ್ಯ, ಜನರಿಗೆ ಆತ್ಮ ಸ್ಥೈರ್ಯ, ನೀಡುವ ಕೆಲಸಕ್ಕೆ   ಸಂಸದ  D.K.ಸುರೇಶ್ ಕೈ ಹಾಕಿದ್ದಾರೆ.           ಸದ್ಯ ದೇಶದ …

Read More »

ಶೀತಲ್ ಪಾಟೀಲ ಬೆಳಗಾವಿ ತಾಲೂಕ ಪಂಚಾಯತಿ ನಿಮ್ಮಪ್ಪ ನದೇ…?

         ಶೀತಲ್ ಪಾಟೀಲ ಬೆಳಗಾವಿ ತಾಲೂಕ ಪಂಚಾಯತಿ ನಿಮ್ಮಪ್ಪನದೇ…???   ಶೀತಲ್ ಪಾಟೀಲ ಹೆಸರು ಕೇಳಿದರೆ ಬೆಳಗಾವಿ ತಾಲೂಕಾ ಪಂಚಾಯತಿ “ಗಡ ಗಡ ನೆ ನಡಗುತ್ತದೆ”, ಅಷ್ಟಕ್ಕೂ ಈತ ಬೆಳಗಾವಿ ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅಲ್ಲ, ಅಸಿಸ್ಟಂಟ್ ಡೈರೆಕ್ಟರು ಅಲ್ಲಾ, ಈತ  ತಾಲೂಕಾ ಪಂಚಾಯತಿ   ಮ್ಯಾನೇಜರ್  ಅಲ್ಲಾ, ಮೇಲಾಗಿ ಅಧ್ಯಕ್ಷನು ಅಲ್ಲಾ,ಸದಸ್ಯ ನು ಅಲ್ಲಾ, ಯಾವುದೇ ಶಾಸಕರ ಆಪ್ತ ಸಹಾಯಕ ನೂ ಅಲ್ಲಾ, ಆದರೂ …

Read More »

ಹುಕ್ಕೇರಿ ಚಂದ್ರ ಶೇಖರ್ ಶಿವಾಚಾರ್ಯ. ಸ್ವಾಮೀಜಿಗಳ ಮೇಲೆ ಕೇಸ್….

 ಹುಕ್ಕೇರಿ ಚಂದ್ರ ಶೇಖರ್ ಶಿವಾಚಾರ್ಯ. ಸ್ವಾಮೀಜಿಗಳ ಮೇಲೆ ಕೇಸ್…. ತನ್ನದೇ ಭಕ್ತ ವೃಂದ ಪ್ರತಿಷ್ಠಿತ ಸ್ವಾಮೀಜಿ ಗಳಲ್ಲಿ ತನ್ನ ಹೆಸರು ಉಳಿಸಿಕೊಂಡಿರುವ ಸ್ವಾಮೀಜಿಗಳ ಮೇಲೆ ಫೆಬ್ರವರಿ ತಿಂಗಳಿನಲ್ಲಿ ಸರಕಾರಿ ಅಧಿಕಾರಿಯೊಬ್ಬ ಸೋಮೋಟೋ ಕೇಸು ಜಡಿದಿದ್ದಾನೆ.       ಉತ್ತರ ಕರ್ನಾಟಕದ ಅನೇಕ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು , ಸ್ವಾಮೀಜಿಗಳ ಜೋಳಿಗೆ ತುಂಬೂ ಅಷ್ಟು ದುಡ್ಡು ಜೋಳಿಗೆಯಲ್ಲಿ ಹಾಕಿದರು ಸ್ವಾಮಿಜಿಗಳಿಗೆ ಹಣದ ಹಪಾಹಪಿ ಹತ್ತಿದೆ.        ಸರ್ಕಾರದಿಂದ …

Read More »

S.B. ಮುಳ್ಳೊಳ್ಳಿ ಜಿಲ್ಲಾ ಪಂಚಾಯತಿ D.S 2 ನೀನ್ನ ಕೈಯಲ್ಲಿರುವ ವಾಚ ಡೈಮಂಡ್ ರಿಂಗ್ ಕಿಮ್ಮತ ಎಷ್ಟು..? ನಾಳೆ ಬೆಳಿಗ್ಗೆ ಗರ್ದಿ ಗಮ್ಮತ್ತ ನ್ಯೂಸ್ ನಲ್ಲಿ…….

BIG BREAKING S.B. ಮುಳ್ಳೊಳ್ಳಿ ಜಿಲ್ಲಾ ಪಂಚಾಯತಿ D.S 2 ನೀನ್ನ ಕೈಯಲ್ಲಿರುವ ವಾಚ ಕಿಮ್ಮತ್ ಏಷ್ಟು ..? ನಿನ್ನ ಕೈಯಲ್ಲಿರುವ ಡೈಮಂಡ್ ರಿಂಗ್ ಕಿಮ್ಮತ ಎಷ್ಟು..? ಇವುಗಳನ್ನ ಕೊಟ್ಟವರು ಯಾರು..? ಇವೆಲ್ಲದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ನಾಳೆ ಬೆಳಿಗ್ಗೆ ಗರ್ದಿ ಗಮ್ಮತ್ತ ನಾಳೆ ಬೆಳಿಗ್ಗೆ ಗರ್ದಿ ಗಮ್ಮತ್ತ ನ್ಯೂಸ್ ನಲ್ಲಿ…….

Read More »

ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು………

            ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು……..           ಕರೋನಾ ಬಗ್ಗೆ ಇನ್ನೂ ಬರೆಯ ಬಾರದೆಂದು ನಿರ್ಧರಿಸಿದ್ದೆ, ಆದರೆ ಯಾಕೋ ಈ ಜನ ಈಗ ನಾಲ್ಕಾರು ದಿನ್ ದಿಂದ ಜನ ಜಾಗೃತ ರಾಗುತ್ತಿದ್ದರೆ, ನಿನ್ನೆ ರಾಷ್ಟ್ರೀಯ ದಿನ ಪತ್ರಿಕೆಯೊಂದು ತನ್ನ ರಾಗ ಬದಲಿಸಿದೆ ,ಪ್ರತಿದಿನ  ಸಾಯುತ್ತಿರುವವರ ಸಂಖ್ಯೆಯಲ್ಲಿ ಪ್ರತಿಶತ ಇಪ್ಪತೈದು ರಷ್ಟು ಮಾತ್ರ  ಕರೋನಾದಿಂದ  ಸಾಯುತ್ತಿದ್ದರೆಂದು ವರದಿ ಮಾಡಿದೆ          ನನ್ನ ವರದಿ  ಕರೋನಾ  ರೋಗಕ್ಕೆ ಮನೋ …

Read More »

big breaking_(ಠುಸ್ ಪಟಾಕಿ), ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮುಂದೂಡಲಾಗಿದೆ..

ರಾಜ್ಯ ಸರ್ಕಾರ ನಿರ್ಧರಿಸಿದ ಪ್ರಕಾರ ಎಲ್ಲ ಸಹಕಾರಿ ಸಂಘಗಳ ಚುನಾವಣೆ ಯನ್ನಾ ರಾಜ್ಯ ಸರ್ಕಾರ ಮುಂದೂಡಿದೆ ಬೆಳಗಾವಿಯ ಪ್ರತಿಷ್ಠಿತ ಬ್ಯಾಂಕ ಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ ಚುನಾವಣೆ ಕೂಡ ಸರ್ಕಾರ ಮುಂದೂಡಿದೆ ಜನರ ಮನದಲ್ಲಿ ಇದ್ದ ಕುತೂಹಲಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು ಚುನಾವಣೆ ವಿಚಾರ ಠುಸ್ ಪಟಾಕಿ ಯಂತಾಗಿದೆ.. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ …

Read More »

ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ, ಜಳಕಾ ಮಾಡಿ ಒಳಗ ಬನ್ನಿ…..

       ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ ಜಳಕಾ ಮಾಡಿ ಒಳಗ  ಬನ್ನಿ..         ನನ್ನ ತಂದೆ ದಿ: ಕುಂದರನಾಡ  ಪಾಟೀಲರು ನನಗೆ 1983-84 ರಲ್ಲಿ ನನಗೆ ಲೋಹಿಯಾ , ಮಾರ್ಕ್ಸ್ , ಪೇರಿಯಾರ , ಲಂಕೇಶ್ ಪತ್ರಿಕೆ, ಚಂಪಾರ ಸಂಕ್ರ ಮಣ , ಪಾಟೀಲ ಪುಟ್ಟಪ್ಪನವರ ಪ್ರಪಂಚ, ಬಸವ ರಾಜ ಕಟ್ಟಿಮನಿ ಯವರ ಕಾದಂಬರಿ, ಪತ್ರಿಕೆಗಳನ್ನು, ಪುಸ್ತಕಗಳನ್ನು,ಓದಲು ಹಚ್ಚುತ್ತಿದ್ದರು.           ನಾಸ್ತಿಕರಾಗಿದ್ಧ ಅವರು ಒಂದು ದಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ …

Read More »

ಶಿವಪ್ಪಾ ಕಾಯೋ ತಂದೆ …….ಮೂರು ಲೋಕ ಸ್ವಾಮಿ ದೇವಾ.

         ಶಿವಪ್ಪಾ ಕಾಯೋ ತಂದೆ …..                ಮೂರು ಲೋಕ ಸ್ವಾಮಿ ದೇವಾ.          ಯಾಕೋ ದೇಶದ ಸ್ಥಿತಿ ಮುಂದಿನ ದಿನ ಮಾನದಲ್ಲಿ ಸರಿ ಹೋಗುವಂತೆ ಕಾಣುವದಿಲ್ಲ,ಕರೋನಾ ಈ ದೇಶದ ಜನರ ರಕ್ತ  ಹೀರುತ್ತದೆ      ಇಂದು ಭಾರತ ಜಗತ್ತಿನ ಮೂರನೇ ಸ್ಥಾನ ದಲ್ಲಿ ಕರೋ ನಾ ಪೀಡಿತರ ಸಂಖ್ಯೆ ಹೊಂದಿದೆ. ದೇಶದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಪ್ರತಿ ದಿನವು ಕರೋನಾ  ರೋಗಿಗಳು ದ್ವಿಗುಣ ಗೊಳ್ಳುತ್ತಾ ಹೋಗುತ್ತಿದ್ದಾರೆ     ಒಂದು …

Read More »