Home / ರಾಜ್ಯ (page 5)

ರಾಜ್ಯ

ಯಾವುದನ್ನೂ ನಂಬುವುದು…?

ಒಂದು ಕಡೆ ಗ್ರಹಣ ಒಂದು ಕಡೆ ನಿಜ ಗುಣಾನಂದ್ ಸ್ವಾಮೀಜಿ………. ನಿನ್ನೆ ರಾತ್ರಿ ನನ್ನ ಹೆಂಡತಿ ನಾಳೆ 10ಗಂಟೆಗೆ ಗ್ರಹಣ ಚಾಲು ಆಗ ತೈತಿ 10 ಗಂಟೆ ಒಳಗ ನೀವು ಜಳಕಾ ಮಾಡಿ ನಾಷ್ಟಾ ಮಾಡ್ರಿ, ಒಂದು ವರಿ ಮಟಾ ನೀವು ನೀರು ಸಹಿತ ಕುಡಿ ಬೆಡ್ರಿ ಎಂದು ವಾರ್ನಿಂಗ್ ಮಾಡಿದ್ದಳು,ಆಕೆಯ ಮಾತಿಗೆ ನಾ ಹೂ0 ಅ ದಿದ್ದೆ, ಬೇಳಕಾದೊಡನೆ ಟಿವಿ ಆನ್ ಮಾಡಿದೆ ಎಲ್ಲಾ ಟಿವಿ ಯಲ್ಲೂ ಗ್ರಹಣದ …

Read More »

ಪರಿಷತ್‌ನ 7 ಸ್ಥಾನಗಳಿಗೆ ಚುನಾವಣೆ ಇಲ್ಲದೇ ಅವಿರೋಧ ಆಯ್ಕೆ ಸಾಧ್ಯತೆ ………

ಬೆಂಗಳೂರು, ಜೂ.18- ರಾಜ್ಯಸಭೆಗೆ ನಾಲ್ಕು ಅಭ್ಯರ್ಥಿಗಳ ಅವಿರೋಧ ಆಯ್ಕೆ ನಡೆದಂತೆ ರಾಜ್ಯ ವಿಧಾನ ಪರಿಷತ್ಗೂ ಈ ಬಾರಿ 7 ಸ್ಥಾನಗಳಿಗೆ ಯಾವುದೇ ಚುನಾವಣೆ ಇಲ್ಲದೇ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ. ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ 7 ಸ್ಥಾನಗಳಿಗೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಶಾಸಕರ ಸಂಖ್ಯಾವಾರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಒಲವು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪಕ್ಷದಿಂದ ಅಭ್ಯರ್ಥಿಗಳಾಗಿ ಆಯ್ಕೆಯಾದ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ರಾಜ್ಯ …

Read More »

“ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ”…ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ……….?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಎರಡು ಬಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಸಂಜಯ್  ಪಾಟೀಲರಿಗೆ ಸಹಕಾರಿ ಕ್ಷೇತ್ರ ಅವರಿಂದ ದೂರವಾಗುವ ಲಕ್ಷಣಗಳು ಕಾಣುತ್ತಿವೆ. ಹಾಲಿ ಶಾಸಕರಾಗಿದ್ದಾಗ ಬೆಳಗಾವಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ,ಬೆಳಗಾವಿ ತಾಲೂಕಿನಿಂದ ಸ್ಪರ್ಧಿಸಿದ ಸಂಜಯ ಪಾಟೀಲರು ತ್ರಿಕೋಣ ಸ್ಪರ್ಧೆ ಯಲ್ಲಿ ರಾಜೇಂದ್ರ ಅಂಕಲಗಿ ವಿರುದ್ಧ ಸೋತಿದ್ದರು   2014/ ,2015ನಡೆದ …

Read More »

“ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ”…ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ……….?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಎರಡು ಬಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಸಂಜಯ್  ಪಾಟೀಲರಿಗೆ ಸಹಕಾರಿ ಕ್ಷೇತ್ರ ಅವರಿಂದ ದೂರವಾಗುವ ಲಕ್ಷಣಗಳು ಕಾಣುತ್ತಿವೆ. ಹಾಲಿ ಶಾಸಕರಾಗಿದ್ದಾಗ ಬೆಳಗಾವಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ,ಬೆಳಗಾವಿ ತಾಲೂಕಿನಿಂದ ಸ್ಪರ್ಧಿಸಿದ ಸಂಜಯ ಪಾಟೀಲರು ತ್ರಿಕೋಣ ಸ್ಪರ್ಧೆ ಯಲ್ಲಿ ರಾಜೇಂದ್ರ ಅಂಕಲಗಿ ವಿರುದ್ಧ ಸೋತಿದ್ದರು   2014/ ,2015ನಡೆದ …

Read More »

ಜೂನಿಯರ್ ಫೂಲನ್ ದೇವಿ………..

ಜೂನಿಯರ್ ಫೂಲನ್ ದೇವಿ ಉತ್ತರಪ್ರದೇಶದ ಮಾಜಿ ಸಂಸದೆಉತ್ತರಪ್ರದೇಶದ ಜಮೀನ್ದಾರರಿಂದ ಅತ್ಯಾಚಾರಕ್ಕೊಳಗಾಗಿ ಕೈಯಲ್ಲಿ ಬಂದೂಕು ಹಿಡಿದು ದೇಶವನ್ನು ನಡುಗಿಸಿದ ಪೂಲನ್ ದೇವಿ ಉತ್ತರ ಪ್ರದೇಶದ ಜನರಿಗೆ ಮನೆ ಮಾತಾಗಿದ್ದಾಳೆ ಅದೇ ರೀತಿ ಇಂದು ಇಡೀ ರಾಷ್ಟ್ರವೇ ಬೆಚ್ಚಿಬೀಳಿಸುವಂತೆ ಸುದ್ದಿ  ಉತ್ತರಪ್ರದೇಶದಿಂದ ಬಂದಿದೆ. ಅನಾಮಿಕ ಶುಕ್ಲ ಎಂಬ ಕಿಲಾಡಿ ಹೆಣ್ಣುಮಗಳು ಉತ್ತರಪ್ರದೇಶದ  ದಂತಹ ದೊಡ್ಡ ರಾಜ್ಯದಲ್ಲಿ, ಶಿಕ್ಷಣ ಇಲಾಖೆಯಲ್ಲಿ, 25 ಸ್ಥಳಗಳಲ್ಲಿ ಒಂದೇ ಇಲಾಖೆಯಲ್ಲಿ ಇದೇ ಹೆಸರಿನಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು 13 …

Read More »

ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆ. ………..?

ಖಾಸಗಿ ಶಿಕ್ಷಣ ಸಂಸ್ಥೆಗಳ ಹಗಲು ದರೋಡೆ. ………..? ಮೊನ್ನೆ ಸ್ನೇಹಿತನೊಬ್ಬ ಫೋನ್ ಮಾಡಿದ್ದ ಬಾಪೂಗೌಡ್ ಖಾಸಗಿ ಶಾಲೆ ಅವರು ಸಣ್ಣ ಮಕ್ಕಳ ಅಡ್ಮಿಷನ್ ಗೆ ಲಕ್ಷಾಂತರ ರೂಪಾಯಿ ಡೊನೇಷನ್  ತೊಗೊಳ್ತಾ ಇದ್ದಾರೆ ,”ಅವರ ಬಗ್ಗೆ ಮಾಹಿತಿ ಕಲೆ” ಹಾಕಿ ಅಂತಾ ಹೇಳಿ ಫೋನ್ ಕಟ್ ಮಾಡಿದ,. ಮದುವೆಯಾಗಿ ಹನಿಮೂನ್ ಮುಗಿಸಿ ಬರುವ ಜೋಡಿಗಳು ತಮ್ಮನು ತಾವೇ ಪ್ರಶ್ನಿಸಿ ಕೊಳ್ಳುವುದು ಏನೆಂದರೆ ಹುಟ್ಟುವ ಮಗುವನ್ನು ಯಾವ ಹೋಂ   ಪ್ಲೇ ಗೆ …

Read More »

ನಾಳೆ ರಾಜ್ಯಸಭೆ ಚುನಾವಣೆಗೆ ಗೌಡರು ನಾಮಪತ್ರ ಸಲ್ಲಿಕೆ.:ಹೆಚ.ಡಿ.ಕುಮಾರಸ್ವಾಮಿ

ಬೆಂಗಳೂರು, ಜೂ.8- ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜಕೀಯದಲ್ಲಿ ಜನರಿಂದಲೇ ಗೆಲುವು ಸೋಲುಗಳನ್ನು ಕಂಡಿರುವ, ಜನರಿಂದಲೇ ದೇಶದ ಅತ್ಯುನ್ನತ ಸ್ಥಾನಕ್ಕೇರಿದ್ದ ಜನನಾಯಕ ದೇವೇಗೌಡರನ್ನು ರಾಜ್ಯಸಭೆ ಪ್ರವೇಶಿಸುವಂತೆ ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ ಎಂದು ಹೇಳಿದ್ದಾರೆ. …

Read More »

‘ರಣ ಹದ್ದಗಳು ಹಸಿದಿವೆ’

ರಣ ಹದ್ದಗಳು ಹಸಿದಿವೆ   ಕೊರೊನಾ ಮಹಾಮಾರಿಯ ಕೆಂಗಣ್ಣಿಗೆ ಗುರಿಯಾಗಿರವ ವಿಶ್ವ ಮತ್ತು ಭಾರತ್ ಈ ಮಹಾ ಮಾರಿಯ ವಿರುದ್ಧ ಹೋರಾಡಲು  ವಿಫಲ ವಾಗಿವೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಕೈ ಚೆಲ್ಲಿ ಕುಳಿತಿವೆ ,ಭಾರತ ಕೂಡ ಈ ಮಹಾಮಾರಿ ಹೊಡೆತಕ್ಕೆ ತತ್ತರಿಸಿದೆ ಕಳೆದ ಮೂರು ತಿಂಗಳಿಂದಲೂ  ಈ ಮಹಾ ಮಾರಿಯ  ಹೊಡೆತ ತಾಳಲಾರದೆ ಉದ್ಯೋಗ ಗಳು ಬಂದಾಗಿವೆ ,ದುಡಿದು ತಿನ್ನುವ ಕೈ ಗಳು ತುತ್ತು ಅನ್ನಕ್ಕಾಗಿ ಕೈ  ಚಾಚುತ್ತಿವೆ ದೇಶದ ಸರ್ಕಾರಗಳ  …

Read More »

ಕೊರೊನಾ ಮುಕ್ತ   ಹಿರೇ ಬಾಗೇವಾಡಿ……………

ಬೆಳಗಾವಿ: ಜಿಲ್ಲೆಯ ಅತೀ ಹೆಚ್ಚು ಸೊಂಕಿತರನ್ನು ಹೊಂದಿದ್ದ ಹಿರೇ ಬಾಗೇವಾಡಿ ಕ್ಷೇತ್ರ ಇಂದು    ಕೊರೊನಾ ಸೊಂಕೀತರಿಂದ     ಮುಕ್ತ ಗೊಂಡಿದೆ. ಗ್ರಾಮದ ಮನೆ ಮಗಳಂತೆ ಕ ರೋ ನಾ ಪೀಡಿತ ವಾಗಿದ್ದ ಗ್ರಾಮಕ್ಕೆ ಜಿಲ್ಲಾಡಳಿತವನ್ನು ತಂದು ಜನರ ಕಷ್ಟ ಕಾರ್ಯ ಗಳಿಗೆ ಸ್ಪಂದಿಸಿದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರನ್ನ ಗ್ರಾಮದ ಜನತೆ ಆನಂದ ಬಾಷ್ಪದಿಂದ್ ಆಶೀರ್ವದಿಸಿದರು ಹಿರೇ ಬಾಗೇವಾಡಿ ಯ ಯಾವುದೇ ಸಮಸ್ಯೆ ಗಳಿಗು ಹಗಲು ಇರುಳು ಶ್ರಮಿಸುತ್ತೇನೆ ಎಂದು …

Read More »