Home / ರಾಷ್ಟ್ರೀಯ

ರಾಷ್ಟ್ರೀಯ

K. M. F. ಒಂದ ಕಡಬ ಕಿಮತ್ತು 1ಲಕ್ಷ, 10 ಕಡಬ ಸಂಕಮದಿಂದ ತೊಗೊಂಡ ಹೋದರು?

ಇದು ಬೆಳಗಾವಿ ನಗರದಲ್ಲಿ ಚರ್ಚೆ ಆಗುತ್ತಿರುವ ವಿಷಯ K.M.F. 46 ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜನ ಮಾತಾಡಿದನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ 26& 27 ತಾರೀಕು ಇಂಟರ್ವ್ಯೂ ಆತು,  28ನೇ ತಾರೀಕು ಕೆಎಂಎಫ್ ಬೋರ್ಡ್ ಮೀಟಿಂಗ್ ಆತು, ಬೋರ್ಡ್ ಮೀಟಿಂಗ್ ನಲ್ಲಿ ಕಡಬ ವಿಚಾರ ಪ್ರಸ್ತಾವ ಆತು ಸಂಕಮ್ ಹೋಟೆಲ್ಗೆ ಹೋಗಿ 10ಕಡಬ ಪಾಕೆಟ್ ತೆಗೆದುಕೊಂಡು ಹೋಗಿರೆಂದು ಸೂಚನೆ ಬರುವ ತಡ, ತಡ ಬಡಾಯಿಸಿ 10 ಕಡಬ ಪಾಕಿಟ್ ತೊಗೊಂಡ್ …

Read More »

ಬಂಗಾರ ತಿಜೋರಿದಾಗ ನೀರಾವರಿ ನಿಗಮದ ದಾಖಲೆ ಗೋಳ C.E. ರಾಜೇಶ್ ಅಮ್ಮಿನ ಭಾವಿ,ರಿಜಿಸ್ಟ್ರರ್ ಆನಂದ್ ಸವದತ್ತಿ ಆ ದಾಖಲೆ ಗೋಳನ್ನ ಒಮ್ಮೆ ವಿಸಿಟ್ ಮಾಡ್ರಿ

ಬಂಗಾರ ತಿಜೋರಿದಾಗ ನೀರಾವರಿ ನಿಗಮದ ದಾಖಲೆ ಗೋಳ C.E. ರಾಜೇಶ್ ಅಮ್ಮಿನ ಭಾವಿ,ರಿಜಿಸ್ಟ್ರರ್ ಆನಂದ್ ಸವದತ್ತಿ ಆ ದಾಖಲೆ ಗೋಳನ್ನ ಒಮ್ಮೆ ವಿಸಿಟ್ ಮಾಡ್ರಿ  

Read More »

ಬೆಳಗಾವಿ ಬಿಜಾಪುರ ಬಾಗಲಕೋಟಜಿಲ್ಲೆಗಳ 100 ಕೋಟಿ ಟೆಂಡರ್ ಆಹ್ವಾನ…

ಬೆಳಗಾವಿ ,ಬಿಜಾಪುರ ,ಬಾಗಲಕೋಟ ,ಜಿಲ್ಲೆಗಳ ನೂರು ಕೋಟಿ ಟೆಂಡರ್ ಆಹ್ವಾನ… ಟೆಂಡರ್ ಮೊತ್ತ :   100ಕೋಟಿ   ಟೆಂಡರ್ ವ್ಯಾಪ್ತಿ:  ಬೆಳಗಾವಿ, ಬಿಜಾಪುರ ,ಬಾಗಲಕೋಟ, ಜಿಲ್ಲೆಗಳು   ಟೆಂಡರ್ ಅರ್ಹತೆ:  ಸಹಿ ಮಾಡಲು ಬಂದರೆ ಸಾಕು, ನೋಟು ಗಳನ್ನು ಮಶೀನ್ ಇಲ್ಲದೆ ಎಣಿಸಲು ಬಂದರೆ ಸಾಕು…,   ಟೆಂಡರ್ ವಯೋಮಿತಿ :   18ವರ್ಷ ಮೇಲ್ಪಟ್ಟವರು….     ಟೆಂಡರ್ ಪಡೆಯು ವಿಧಾನ:   ಬಿಜೆಪಿ , ಕಾಂಗ್ರೆಸ್, ,ಜೆಡಿಎಸ್ ಒಬ್ಬೊಬ್ಬ ಶಾಸಕರಿಂದ …

Read More »

ಯಡಿಯೂರಪ್ಪನವರು ನನಗೆ ಫೋನ ಮಾಡಿದ್ದರು

ಯಡಿಯೂರಪ್ಪನವರು ನನಗೆ ಫೋನ್ ಮಾಡಿದ್ದರು       ನಾನು ರಾತ್ರಿ 10ಗಂಟೆಗೆ ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿರುತ್ತೇನೆ, ಬೆಳಿಗ್ಗೆ 6 ಗಂಟೆಗೆ ನನ್ನ ಮೊಬೈಲ್ ಆನ್ ಆಗಿರುತ್ತದೆ ನಿನ್ನೆ ಬೆಳಿಗ್ಗೆ 6 ಗಂಟೆ 15ನಿಮಿಷಕ್ಕೆ ಫೋನ್ ರಿಂಗಾಗ ತೊಡಗಿತು, ನಾನು ಹಲೊ ಅಂದೊಡನೆ ಆಕಡೆ ಇಂದ ಬಾಪುಗೌಡ ಪಾಟೀಲ ಅವರ್ ಫೋನಾ ಅಂತಾ ಬೆಂಗಳೂರು ಭಾಷೆಯಲ್ಲಿ ಕೇಳಿದರು, ಹೌದು ಎಂದೆ ಆಕಡೆ ಅವರು ನಾನು ಕರ್ನಾಟಕದ ಮುಖ್ಯ ಮಂತ್ರಿ ಯಡಿಯೂರಪ್ಪನವರ …

Read More »

ಮೂರು ಪಕ್ಷದವರ ಕಡೆಯಿಂದ ಚಂಚಗಾರ ತೊಗೊಂಡ ಸಾಬ…

ಮೂರು ಪಕ್ಷದವರ ಕಡೆಯಿಂದ ಚಂಚಗಾರ ತೊಗೊಂಡ ಸಾಬ… ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ,   *ಎಲ್ಲಿ ಅದಿಯೋ ಸಾಬ * ಸಾಹೇಬರ ದೇವೇಗೌಡರ ಮನ್ಯಾಗ ಅದೇನರಿ *ಎನ್ ಹುಟ್ಟು ಹಬ್ಬದ ಶುಭಾಶಯ ಹೆಳಾಕ್ ಹೋಗಿದಿಯೇನೋ. *ಇಲ್ಲರಿ ಸಾಹೇಬರ ಇಪ್ಪತ್ತೈದು ವರ್ಷದ ಹಿಂದ ಪ್ರಧಾನ ಮಂತ್ರಿ ಆಗಿದರ ನೆನಪಿಗೆ ಮಾಲಿ ಹಾಕಾಕ ಹೋಗಿನರಿ. *ಎನ್ …

Read More »

  ಆ ಬ್ಯಾಂಕಿಗಿ ಶಿಡ್ಲ , ಗಿಡ್ಲ ,ಬಡದಿರಬೇಕ್  ಬಿಡೋ ಸಾಬಾ………

ಔರ್ ಎ ಗರ್ದಿಗಮ್ಮತ ದೇಖೋ                                       ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ, *ಏಲ್ಲಿ ಹೊಗಿದ್ಯೋ ಸಾಬಾ * ಸಾಹೇಬ್ರ ಇನ್ನೂ ಮ ಟಾ ಈ ಸುದ್ದಿ ಯಾರು ಮಾಡಿಲ್ಲ, ಮುಂದು ಮಾಡುದಿಲ್ಲ, ಅಂತಾ ಸುದ್ದಿ ತರಾಕ ಹೋಗಿನ್ರಿ ಸಾಹೇಬ್ರ * ಸಾಬಾ  ಅಂತಾ ಸುದ್ದಿ ಅಂದ್ರ ದೊಡ್ಡ ಮಂದಿ , ಅಥವಾ ರಾಜಕಾರಣಿಗೋಳ, ಇಲ್ಲಂದ್ರ ಹೊಡಿಬಡಿ ,ಅನ್ನೋ ಮಂದಿದ ಇರ್ಬೇಕು …

Read More »