ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಮಗಮುನ್ನಾನ ಮದುವೆಯಲ್ಲಿ ಭಾಗಿಯಾದ ಕ್ಷಣ..
ಈ ವರ್ಷದ ಅದ್ದೂರಿ ಮದುವೆ ಗೋವಾದ ಪಂಚತಾರಾ ಪ್ರತಿಷ್ಠಿತ ಲೀಲಾ ಹೊಟೇಲ ನಲ್ಲಿ ಜರಗುತ್ತಿದೆ.ಹೆಬ್ಬಾಳ್ಕರ ಪುತ್ರ ಇಂಜಿನಿಯರ ಮೃಣಲ ಹಾಗೂ ಭದ್ರಾವತಿಯ ಶಾಸಕಸಂಗಮೇಶರ ಸಹೋದರರ ಮಗಳಾದ ಡಾ:ಹಿತಾ ಜೊತೆ ದಿನಾಂಕ 27ರಂದು ಜರುಗಲಿದೆ.
ಎಂಗೇಜ್ ಮೆಂಟ್ ಕಾರ್ಯಕ್ರಮ ದಲ್ಲಿ ಭಾಗ ವಹಿಸದಕ್ಕೆ ಹೆಬ್ಬಾಳ್ಕರ್ ಕುಟುಂಬ ನನ್ನ ಮೇಲೆ ಮುನಿಸು ಕೊಂಡಿತ್ತು.ನಾಲ್ಕಾರು ಬಾರಿ ಮೃಣಲಹಾಗೂ ಹೆಬ್ಬಾಳ್ಕರ ರು ವೈಯಕ್ತಿಕ ಆಮಂತ್ರಣ ಕೊಟ್ಟಿದ್ದಕ್ಕೆ ಗೋವಾಕ್ಕೆ ಬಂದಿದ್ದೇನೆ. ನನ್ನ ಜೊತೆ B.I. ಪಾಟೀಲ, ವಿಠ್ಠಲ ಕಡಗಾವಿ, ವಕೀಲರಾದ ಪ್ರಕಾಶ್ ಹೊಂಡಾಯಿ, ಬಾಳಕೃಷ್ಣ ಪಾಟೀಲರು ಇದ್ದಾರೆ.
ಲೀಲಾ ಪ್ಯಾಲೇಸ್ ನಲ್ಲಿ ಬರ ಮಾಡಿಕೊಂಡ ಹೆಬ್ಬಾಳ್ಕರ್ ಕುಟುಂಬ ಸಂತೋಷ್ ಪಟ್ಟು ಕೊಂಡಿತ್ತು
ಹೆಬ್ಬಾಳ್ಕರ್ ಕುಟುಂಬ ಇವತ್ತು ನಾನೂ ಮರಳ ಬೇಕೆಂದರೂ ಅಕ್ಷತಾ ರೋಪಣ ಮಾಡಿಯೇ ಹೋಗಬೇ ಕೆನ್ನುತ್ತಿದ್ದಾರೆ, ಅವರನ್ನನಿರಾಸೆ ಗೊಳಿಸುವ ಮನಸ್ಸು ನನಗಿಲ್ಲ, ಎರಡು ದಿನ ಗೋವಾದಲ್ಲಿ ಮುಕ್ಕಾಂ ಹೂಡುತ್ತೇನೆ, ವಧು ವರರನ್ನು ಆಶೀರ್ವದಿಸುತ್ತೇನೆ,
ನನ್ನ ನಾಳಿನ ವಿಡಿಯೋ ಸಂಚಿಕೆನಮ್ಮ ಕಬ್ಬಲಗೂಟ ಒಯ್ಯರಿ, ಲಗಾನ ಬೇಕಾದಷ್ಟಕೊಡತೇವು…
ಗೋವಾದಿಂದ ಬಿಡುಗಡೆ ಮಾಡುತ್ತೇವೆ
ನಿಮ್ಮ
ಬಾಪು ಗೌಡ ಪಾಟೀಲ್