Home / ಜಿಲ್ಲೆ / ಬೆಳಗಾವಿ / “ಸಾವ ಕಾರ ಗೊಳ ಕಡೆ ಮುನಸಿ ಪಾರ್ಟಿ ಇಲೆಕ್ಷನ್ ಟ್ರೈನಿಂಗ್ ತೊಗೊಂಡ ಬರಾಕ ಹೋಗಿನಿರಿ….”

“ಸಾವ ಕಾರ ಗೊಳ ಕಡೆ ಮುನಸಿ ಪಾರ್ಟಿ ಇಲೆಕ್ಷನ್ ಟ್ರೈನಿಂಗ್ ತೊಗೊಂಡ ಬರಾಕ ಹೋಗಿನಿರಿ….”

Spread the love

ಔರ್ ಎ ಗರ್ದಿಗಮ್ಮತ ದೇಖೋ

* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,

ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ

 

“ಸಾವ ಕಾರ ಗೊಳ ಕಡೆ ಮುನಸಿ ಪಾರ್ಟಿ ಇಲೆಕ್ಷನ್ ಟ್ರೈನಿಂಗ್ ತೊಗೊಂಡ ಬರಾಕ ಹೋಗಿನಿರಿ….”

 

* ಸಾಬಾ ಎಲ್ಲಿ ಹಾಳಾಗಿ ಹೋಗಿ ದ್ಯೊ

* ಸಾವಕಾರಗ ಭೆಟ್ಟಿ ಆಗಾಕ ಹೋಗಿನಿರಿ

* ಕತ್ತಿ ಸಾವಕಾರಗ ಮಾಲಿ ಹಾಕಾಕ ಹೋಗಿದ್ದೇನೋ…

*ಇಲ್ಲರಿ.

*. ಮತ್ತ ಲಕ್ಷ್ಮಣ ಸವದಿ ಸಾವಕಾರ ನ್ನ ಮಾತಾಡ ಸಾಕ ಹೋಗಿದ್ದೇನೋ…

*ಇಲ್ಲರಿ

* ಮತ್ಯಾವ ಸಾವಕಾರಗ ಭೆಟ್ಟಿ ಆಗಾಕಾ ಹೋಗಿದ್ಯೋ.

*ಗೋಕಾಕ ಸಾವಕಾರಗ ಭೆಟ್ಟಿ ಆಗಾಕ್ ಹೊಗಿನಿರಿ…

*ಸತೀಶ್ ಸಾವ ಕಾರಾಗ ಭೆಟ್ಟಿ ಆಗಾಕ ಹೋಗಿ ದ್ದೇನೋ.

*ಇಲ್ಲರಿ

  *ರಮೇಶ್ ಸಾವಕಾರಾಗ ಭೆಟ್ಟಿ ಆಗಾಕ ಹೋಗಿದ್ದೇನೋ.

*ಇಲ್ಲರಿ

*ಬಾಲಚಂದ್ರ ಸಾವಕಾರಾಗ ಭೆಟ್ಟಿ ಆಗಾಕ ಹೋಗಿದ್ದೇನೋ.

*ಇಲ್ಲರಿ

*ಮಾತ್ಯಾರನ್ನ ಭೆಟ್ಟಿ ಆದ್ಯೋ…

* ಲಖನ ಸಾವ ಕಾರನ್ನಭೆಟ್ಟಿ ಆದಿನರಿ

*M.L.C. ಇಲೆಕ್ಷನ್ ನಶೆ ಎರಸಿರಬೇಕ ಬಿಡೋ ಸಾಬಾ.

*ಇಲ್ಲರಿ

*ಮತ್ಯದಕ ಭೆಟ್ಟಿ ಆದ್ಯೊ

* ಬೆಳಗಾವಿ ಮುನಸಿಪಾರ್ಟಿ ಎಲೆಕ್ಷನ್ ಹೆಂಗ ಮಾಡೋದ ಅಂತ ಟ್ರೈನಿಂಗ್ ತೋಗೊಳಾಕ ಹೋಗಿನಿರಿ..

 

*ಟ್ರೈನಿಂಗ್ ತೊಗೊಂದೇನೊ ಸಾಬ

  *ಹುರಿ..

 

* ಹೆಂಗ ಇಲೇಕ್ಷ್ಷನ್ ಮಾಡ ತಾರೋ ಸಾಬ..

* ಇಲೆಕ್ಷನ್ ಕುಂತಾ ವಾರಿಗೆಲ್ಲ ರೊಕ್ಕಾ ಕೊಡೋದರಿ, ಆರಿಸಿ ಬಂದವಾಂಗ ಹೆಂಗ ಆರಿಸಿ ತನ್ನಿ ಅನ್ನೋದ ರಿ, ಬಿದ್ದಾವರನ್ನ ಹೆಂಗ ಕೆಡಿವಿನಿ ಅನ್ನೋದರಿ.

 

* ಭಾಳ ಚೋಲೋ ಟ್ರೈನಿಂಗ್ ತೊಗೊಂಡ ಬಂದಿ ಬಿಡೋ ಸಾಬ ಬೆಳಗಾವಿ ಮುನಸಿ ಪಾರ್ಟಿ ಇಲೆಕ್ಷನ್ ಹಿಂಗ್ ಮಾಡಾವರ ಏನೋ ಸಾಬ..

*ಹೌದರಿ ಸಾಹೇಬರ..

 

*ಇಲ್ಲಿ ಪಕ್ಷದ ಟಿಕೆಟ್ ಮ್ಯಾಗ ಇಲೆಕ್ಷನ್ ಆಗೋವ ಅಂತಲೋ ಸಾಬ.

* ಹೌದರಿ ಸಾಹೇಬರ

* ಎಲ್ಲಾ ಪಕ್ಷ ದಾಗ ನಮ್ಮ ಅಭಿ ಮಾನಿಗೋಳ ಅದಾರರಿ ಸಾಹೇಬರ,
ಎಲ್ಲಾರಿಗು ರೊಕ್ಕಾ ಕೊಡಾವರರಿ. ಯಾರ ಮೇಯರ್ ಆದರೂ ಸಾವಕಾರಗೋಳ ನಮ್ಮನ್ನ ಮಾಡಿರ ಅಂತ ಮಂದಿ ಮಾತಾಡ ಬೇಕರಿ , ಹಂಗ ಇಲೆಕ್ಷನ್ ಮಾಡಾವರರಿ…

 

*ಚೋಲೋ ಆತ ಬಿಡೋ ಸಾಬ..

 

   ನಿಮ್ಮ

ಬಾಪು ಗೌಡ ಪಾಟೀಲ

 

 

 

 

 

 


Spread the love

About Admin Bapu

Check Also

ಟೈಮ್ ಬಂದ ಹಾಂಗ ಹೋಗಬೇಕು….

Spread the loveಕೊಡಾಕ್ ಕಂಪನಿ ನೆನಪಿದೆಯಾ ನಿಮಗೆ ? 1997ರಲ್ಲಿ ಈ ಕಂಪನಿಯಲ್ಲಿ 16,000 ಜನ ಉದ್ಯೋಗಿಗಳಿದ್ದರು. ಜಗತ್ತಿನಲ್ಲಿ ಶೇ.85ರಷ್ಟು …

Leave a Reply

Your email address will not be published. Required fields are marked *