Home / ಜಿಲ್ಲೆ / “ಈ ಸುದ್ದಿ ಕೇಳಿ M.L.A. ಗೋಳ ಹುಚ್ಚ್ ರಾಗ ತಾರರಿ”?

“ಈ ಸುದ್ದಿ ಕೇಳಿ M.L.A. ಗೋಳ ಹುಚ್ಚ್ ರಾಗ ತಾರರಿ”?

Spread the love

Happy Diwali Images,Diwali 2019 Quotes : ಕಷ್ಟ ಕರಗಲಿ... ಬಾಳು ಬೆಳಗಲಿ... ಎಲ್ಲರಿಗೂ ದೀಪಾವಳಿ ಶುಭಾಶಯ... - 2019 deepavali greetings whatsapp status messages sms wishes facebook images in kannada - Vijay Karnataka

ಔರ್ ಎ ಗರ್ದಿಗಮ್ಮತ ದೇಖೋ

* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,

ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ

 

 

*ಎಲ್ಲಿ ಹೊಗಿದ್ಯೋ  ಸಾಬಾ

 

*ಎಲ್ಲಿ ಇಲ್ಲರಿ ಸಾಹೇಬರ

 

*ಅಲ್ಲೋ ಫೋನ್ ಮಾಡಿದ್ರ ಫೋನ್ ಎತ್ತವಲ್ಲಿ,ಮೆಸೇಜ್ ಹಾಕಿದ್ರ ರಿಪ್ಲೈ ಕೊಡ ವಲ್ಲಿ, ಏನಂತ ತಿಳಕೊಬೇಕೋ ಸಾಬಾ?

 

*ಸಾಹೇಬರ ದಿಲ್ಲ್ಯಾಗ ಇದ್ದಿನಿರಿ

 

 

*ದಿಲ್ಲ್ಯಾಗ ಏನ್ ಮಾಡಾ ತಿ ದ್ಯೋ ಸಾಬಾ

 

*ಮಾಡಾತಿದ್ದನಿ ಬಿಡರಿ ಸಾಹೇಬರ

 

*ನನ್ನ ಮುಂದ ಮುಚ್ಚಿ ಇಟ್ಟ ಕೊಳ್ಳೋ ಹಂತಾದ ಏನ್ ಐತೋ ಸಾಬ?

 

*ಸಾಹೇಬರ ಈ ಸುದ್ದಿ ನೀವು ನಂಬೋದಿಲ್ಲ, ಜನಾನುನಂಬೋದಿಲ್ಲ, ಅದಕ್ಕ ಹೇಳುದಿಲ್ಲರಿ ಸಾಹೇ ಬರ,

 

*ಎನ್ ಇದ್ದಿದ್ದ ಹೇಳೋ ಸಾಬ

 

*”ಸಾಹೇಬರ 2028ರ ಚುನಾವಣೆ ಗೆ “ಡಿಲಿಮಿಟೆಶನ”  (DELIMITATION )ದಾಗ ಯಾವ ಕ್ಷೇತ್ರ ಏನ್ ಆಗಾ ತಾವ ಅಂತ ಸುದ್ದಿ ತಿಳ ಕೊಳ್ಳಕ ಬಂದಿನ್ನಿರಿ ಸಾಹೇಬರ

 

*ಸುದ್ದಿ ಸಿಕ್ಕಿತೇನೊ ಸಾಬ,

 

*ಅರ್ದ ಅಟ್ಟ ಸಿಕ್ಕೆತರಿ ಸಾಹೇ ಬರ

 

*ಅರ್ದ ಅಟ್ಟ   ಹೇಳೋ  ಸಾಬಾ

 

*ಸಾಹೇಬರ ಬೆಳಗಾವ ಜಿಲ್ಲಾದಾಗ 3 ಕ್ಷೇತ್ರ S.C. ಆಗ ತಾವು, 

 

1S.T.  ಆಗತೈತಿ,  1ಲೋಕ್ ಸಭಾ S.C. ಆಗತೈತಿರಿ ಸಾಹೇಬರ

 

*ನಿನಗ ಹುಚ್ಚ್ ಹಿಡ ದಾಂಗ ಕಾಣತೈತೋ ಸಾಬ

 

*ಸಾಹೇಬರ ನನಗ ಹುಚ್ಚ್ ಹಿಡದಿಲ್ಲರಿ   ಈ ಸುದ್ದಿ ಖರೆ  ಆದಮ್ಯಾಗ್ ಹಾಲಿ ಇದ್ದ  M.L.A. ಗೋಳ ಹುಚ್ಚ್ ರಾಗ ತಾರರಿ ಸಾಹೇಬರ

 

*ಯಾವ ಕ್ಷೇತ್ರದ ಏನೇನ ಆಗ ತೈತೋ ಸಾಬಾ

 

*ಸಾಹೇಬರ ಗಡಬಡಸ ಬ್ಯಾಡ್ರಿ ಸ್ವಲ್ಪ ದಿವಸ ಆಗಲಿ ಹೇಳತೇನರಿ

 

ನಿಮ್ಮ

ಬಾಪು ಗೌಡ ಪಾಟೀಲ

 


Spread the love

About Admin Bapu

Check Also

ಹುಲಿಗೋಳ ಅಡ್ಯಾಡಾ ತಾವ ಹುಷಾರ್!

Spread the loveಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು …

Leave a Reply

Your email address will not be published. Required fields are marked *