Home / ಜಿಲ್ಲೆ / ಚಿತ್ರದುರ್ಗ / ಆ ನಾಡಿ ನೊಳಗ ಸರ್ಕಾರಿ ಆಫೀಸ್ ಇಲ್ಲ,ಬೂಟಾ,ಬಡಿ ಗಿ,ಹೊಡಿ,ಕಡಿ,ಬಡಿ,ಆಫೀಸ್ ಐತಿ..!?

ಆ ನಾಡಿ ನೊಳಗ ಸರ್ಕಾರಿ ಆಫೀಸ್ ಇಲ್ಲ,ಬೂಟಾ,ಬಡಿ ಗಿ,ಹೊಡಿ,ಕಡಿ,ಬಡಿ,ಆಫೀಸ್ ಐತಿ..!?

Spread the love

ಔರ್ ಎ ಗರ್ದಿಗಮ್ಮತ ದೇಖೋ

* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,

ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ

 

*ಎಲ್ಲಿ ಹೊಗಿದ್ಯೋ  ಸಾಬಾ

 

*ಎಲ್ಲಿ ಇಲ್ಲರಿ ಸಾಹೇಬರ

 

*ಮತ್ತ ಕಂಡೆ ಇಲ್ಲ

 

*ಆ ನಾಡಿ ನೊಳಗ ಹೋಗಿದ್ದಿನ್ನಿರಿ

 

*ಯಾವ ನಾಡೊ ಸಾಬಾ?

 

*ಆ ನಾಡಿನ ಸುದ್ದಿ ನೀವ ಮಾಡೊದಿಲ್ಲ ಬಿಡರಿ ಸಾಹೇ ಬರ

 

*ಸಾಬಾ ಈ ಮಾತ ಹಿಂದ ತೊಗೊ ನಾವ ಯಾ ಸುದ್ದಿ ಹಾಕಾಕ ಹಿಂದ ಮುಂದ ನೋಡಿಲ್ಲ.

 

*ಹಂಗಾದ್ರ ಹೇಳ ತೇನ ನೋಡ್ರಿ ಆ ನಾಡಿ ನೊಳಗ ಸರ್ಕಾರಿ ಆಫೀಸ್ ಗೋಳ ಇಲ್ಲರಿ,

 

*ಅಂದ್ರ ಆ ನಾಡಿಗೆ ಸ್ವಾ ತಂತ್ರ ಸಿಕ್ಕೇತೋ ಇಲ್ಲೊ ಸಾಬಾ

 

*ಸಾಹೇಬರ ಆ ನಾಡಿ ನೊಳಗ ಮನಿ ಮನಿಗಿ ಗಾಂಧೀಜಿ ಮತ್ತ ಅಂಬೇಡ್ಕ ರ ಅವರ ಫೋಟೋ ಹಾಕಿದಾರ

 

*ಅಂದ್ರ ಸ್ವಾತಂತ್ರ ಸಿಕ್ಕಿಲ್ಲ ಅಂತ ಹೆಂಗ ಆತೋ ಸಾಬಾ

 

*ಸಿಕ್ಕೇತಿರಿ ಆದ್ರ ಜನ ಸಾಮಾ ನ್ಯರಿಗೆ ಸಿಕ್ಕಿಲ್ಲ ಅವರಿಗೆ ಅಷ್ಟ ಸಿಕ್ಕೇತರಿ ಸಾಹೇಬರ  ಆ ನಾಡಿಗೆ ಒಂದ ಆಫಿಸ ಐತಿರಿ, ಉಳ ಕ್ಕಿದ್ ಆಫಿಸ ಎಲ್ಲಿ

ಅದಾವಅಂತ ಅವರಿಗೆ ಅಷ್ಟ ಗೊತ್ತ ಐತಿರಿ….

 

*ಅಂದ್ರ ಆ ನಾಡಿನೊಳಗ ಆಫಿಸ ಇಲ್ಲ ಅಂದ್ರ ಮಂದಿ ಪರಿಸ್ಥಿ ತಿ ಹೆಂಗೊ ಸಾಬಾ

 

*ಆಫಿಸ ಐತಿರಿ ಅದಕ್ಕ ಬಡಿಗಿ,ಬೂಟಾ,ಹೊಡಿ,ಬಡಿ,ಕಡಿ,ಆಫೀಸ್ ಅಂತಾರ ರಿ ಸಾಹೇ ಬರ

 

*ಹೌದೊ ಸಾಬಾ ಹಿಂತಾ ಆಫೀಸ್ ಹೆಸರ ಕೇಳಿಲ್ಲಲಾ

 

*ಸಾಹೇಬರ ಇದೊಂ ದ ಸ್ಪೇಶ ಲ ಪರ್ಮಿಶನ ತೊಗೊಂಡ 30ವರ್ಷ ಶ್ರಮಾ ಪಟ್ಟ ತಗದದ್ದ ಈ ಆಫೀಸ್

 

 *ಅಂದ್ರ ಸಾಬಾ

 

*ಸಾಹೇಬರ ಈ ಆಫೀಸ ಬರ ಬೇಕಂದ್ರ ಮದಲ ಆ ಏರಿಯಾ ಬಾಸನ ಮನಿಗಿ ತಿಂಗಳ ಗಟ್ಟಲೆ ಅಡ್ಯಾಡ ಬೆಕ,ನಂತರ ಹುಂ ಅಂದ ಮ್ಯಾಲಿ

ಆಫಿಸಕ್ಕ  ಕರಕೊಂಡ ಹೋಗ ತಾನ,ಆ ಆಫೀಸ ನ್ಯಾಗ ಮದಲ ಅರ್ಜಿ ತೊಗೊತಾರ,ಆ ಅರ್ಜಿ ಮ್ಯಾಗ ತಾರೀಖ ಕೊಡ ತಾರ,ಆ ಅರ್ಜಿಗ 5ಮಂದಿ

ಸೈ ಮಾಡ ಬೇಕಅಂದಾಗ ಮುಂದ

 

*ಮುಂದ ಅಂದ್ರ

 

*ಅವರ ಹೇಳಿ ದಷ್ಟ ಚಲನ ತುಂಬಬೆಕ

 

*ಚಲನ ತುಂಬಲಿಲ್ಲ ಅಂದ್ರ

 

*ಬೂಟಾ,ಬಡಿ,ಹೊಡಿ,ಕಡಿ,ಸುರು ಆಗ್ ತೈತಿ

 

 

    ನಿಮ್ಮ
ಬಾಪು ಗೌಡ ಪಾಟೀಲ

 

 

 

 

 

 


Spread the love

About Admin Bapu

Check Also

ಹುಲಿಗೋಳ ಅಡ್ಯಾಡಾ ತಾವ ಹುಷಾರ್!

Spread the loveಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು …

Leave a Reply

Your email address will not be published. Required fields are marked *