ಹುಕ್ಕೇರಿ ತಾಲೂಕಿನ ಸಹಕಾರಿ ದುರಿಣರು, ಯಮಕನಮರಡಿ ವಿದ್ಯಾ ವರ್ಧಕ ಸಂಸ್ಥೆಯ ಚೇರಮನ ರಾದ B.B. ಹಂಜಿ ಇಂದು ಅನಾರೋಗ್ಯ ದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ .
ತೀವ್ರ ಅನಾರೋಗ್ಯ ಇಂದ ಬಳಲುತ್ತಿದ್ದ B.B. ಹಂಜಿ ಅವರು ಇಂದು ಗಣೇಶನ ಆಗಮನದ ದಿನವೇ ಅವರ ಜೀವನಕ್ಕೆ ವಿದಾಯ ವಿದಾಯ ಹೇಳಿದ್ದಾರೆ. ಬೆಳಗಾವಿ ನಗರದ ಅನೇಕ ದುರಿಣರುಸಂತಾಪ ವ್ಯಕ್ತ ಪಡಿಸಿದ್ದಾರೆ. ಹಾಗೂ ಅವರ್ ಅಂತ್ಯ ಕ್ರಿಯೆ ಇಂದು ಯಮಕನಮರಡಿ ಗ್ರಾಮದಲ್ಲಿ ನಡೆಯಲಿದೆ,ಯಾಮಕನ ಮರಡಿ ಗ್ರಾಮವೇ ಶೋಕ ಸ್ಥಬ್ಧ್ ದಲ್ಲಿದೆ
Garddi Gammath News Latest Kannada News