ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್.
ದೂರ ದೃಷ್ಟಿ ರಾಜಕಾರಣಿ ಬೀದರ ದಿಂದ ಚಾಮ ರಾಜನಗರದವರೆಗೂ ಹತ್ತು ಹಲವು ವರ್ಷಗಳಿಂದ ಸಂಘಟನೆ, ಕೆಲವೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಸಾವ ಕಾರರು ನೀಡುವ ಕೊನೆಯ ,”ಸಂದೇಶದ” ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅವರ್ ಅಭಿಮಾನಿ ವೃಂದ ಭವ್ಯ ಸ್ವಾಗತ ಕೋರಿದೆ ಕಳೆದ ವಿಧನಸಭಾ ಚುನಾವಣೆ ಯಲ್ಲಿ ಪರಾಜಿತ ರಾದ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣರಾದ ಕಾರ್ಯಕರ್ತರ ನ್ನುಕಂಡು ಕಳೆದ ವಿಧಾನಸಭಾ ಕಾಂಗ್ರೆಸ್ ಅಭ್ಯರ್ಥಿಗಳು ಇವರೆಲ್ಲರೂ ನಮ್ಮ ಸೋಲಿಗೆ ಕಾರಣವಾಗಿರ ಬಹುದೆ….? ಎಂದು ಪ್ರಶ್ನಿಸಿ ಕೊಳ್ಳು ತ್ತಿದ್ದಾರೆ.
ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾತನಾಡಿದ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷ ವನ್ನೂ ಕೆಳ ಮಟ್ಟದಿಂದ ಕಟ್ಟುವ, ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಪಕ್ಷ ಸಂಘನೆಗಾಗಿ ಹಗಲಿರುಳು ಶ್ರಮಿಸಬೇಕೆಂದು ಕರೆ ಕೊಟ್ಟಿದ್ದಾರೆ.
ಮೃಣಾಲ ಹೆಬ್ಬಾಳ್ಕರ್ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆ
ಮೃಣಾಲ ಹೆಬ್ಬಾಳ್ಕರ್ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾಗಿದ್ದಾರೆ,ಎಂಜಿನಿಯರ್ ಪದವೀಧರ ಸಂಘಟನೆ ಎನ್ನುವ ಶಬ್ದದ ಅರ್ಥ ಹುಡುಕ ಬೇಕಾದರೆ ಮೃಣಾಲ ಹೆಬ್ಬಾಳ್ಕರ್ ನನ್ನು ಭೇಟಿಯಾ ಗ ಬೇಕೆಂದು ಜಿಲ್ಲೆಯ ಯುವ ಕಾಂಗ್ರೆಸ್ಸಿಗರು ಮಾತನಾಡುತ್ತಿರುತ್ತಾರೆ.
ಚಿಕ್ಕಂದಿನಿಂದಲೇ ಶಾಸಕಿ ತಾಯಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ರ ಸಂಘಟನಾ ಶಕ್ತಿ ಹಿರಿಯರಿಗೆ ಕೊಡುವ ಗೌರವ , ಸಂಸ್ಕೃತಿ ಸಂಸ್ಕಾರ ಗ ಳನ್ನು ಮೈಗೂಡಿಸಿ ಕೊಂಡಿರುವ ಹುಡುಗ,ತಾಯಿಯನ್ನು ಭೇಟಿಯಾಗಲು ಬಂದವರ ಜೊತೆ ಈತನ ಸೌಜನ್ಯದ ನುಡಿ ಅವರಿಗೆ ನೀಡುವ ಗೌರವ ಈತನಿಗೆ ಸಿಕ್ಕ ಈ ಹುದ್ದೆಯ ಪ್ರತಿಬಿಂಬ ವಾಗಿದೆ . ತಾಯಿ ಎರಡು ಚುನಾವಣೆಯಲ್ಲಿ ಮಲಪ್ಪ ಶೆಟ್ಟರ್ ಸಹವಾಸದಿಂದ ಸೋತರು ಮಗ ಮೃಣಾಲ ಬುದ್ಧ, ಬಸವ, ಅಂಬೇಡ್ಕರರ, ಮೈ ಗುಣವನ್ನು ಅಳವಡಿಸಿಕೊಂಡಿದ್ದಾನೆ.
ಚಿಕ್ಕ ವಯಸ್ಸಿನಲ್ಲಿಯೇ ಸಿಕ್ಕ ಹುದ್ದೆಯನ್ನು ರಾಜ್ಯದ ತುಂಬೆಲ್ಲಾ ಸಂಚರಿಸಿ ಯುವ ಕಾಂಗ್ರೆಸನ್ನೂ ಹುರಿ ದುಂಬಿಸ ಬೇಕೆಂದು ಯುವ ಕಾಂಗ್ರೆಸ್ಸಿಗರ ಅಭಿಲಾಷೆ ಯಾಗಿದೆ.
ಒಂದು ಕಡೆ ಸತೀಶ ಜಾರಕಿಹೊಳಿ ಅವರು ಒಂದು ಕಡೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ತಮ್ಮ ವೈಮನಸನ್ನು ಬಿಟ್ಟು ಪಕ್ಷ ಸಂಘ ಟಿಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರ ಅಭಿಲಾಷೆಯಾಗಿದೆ
ಇವರಿಬ್ಬರೂ ಒಂದು ಗೂಡಿದರೆ ವಿಧಾನ ಸಭೆಯ ಮೂರನೇ ಮಹಡಿಯಲ್ಲಿ ಮುಂದಿನ ದಿನ ಮಾನ ದಲ್ಲಿ ಕಾಂಗ್ರೆಸ್ ವಿಜೃಂಭಿಸುತ್ತದೆ ಎಂದು ಕಾರ್ಯ ಕರ್ತರು ಮಾತನಾಡುತ್ತಿದ್ದಾರೆ..
ನಿಮ್ಮ
ಬಾಪುಗೌಡ ಪಾಟೀಲ