ಹುಕ್ಕೇರಿ ಚಂದ್ರ ಶೇಖರ್ ಶಿವಾಚಾರ್ಯ. ಸ್ವಾಮೀಜಿಗಳ ಮೇಲೆ ಕೇಸ್….
ತನ್ನದೇ ಭಕ್ತ ವೃಂದ ಪ್ರತಿಷ್ಠಿತ ಸ್ವಾಮೀಜಿ ಗಳಲ್ಲಿ ತನ್ನ ಹೆಸರು ಉಳಿಸಿಕೊಂಡಿರುವ ಸ್ವಾಮೀಜಿಗಳ ಮೇಲೆ ಫೆಬ್ರವರಿ ತಿಂಗಳಿನಲ್ಲಿ ಸರಕಾರಿ ಅಧಿಕಾರಿಯೊಬ್ಬ ಸೋಮೋಟೋ ಕೇಸು ಜಡಿದಿದ್ದಾನೆ.
ಉತ್ತರ ಕರ್ನಾಟಕದ ಅನೇಕ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು , ಸ್ವಾಮೀಜಿಗಳ ಜೋಳಿಗೆ ತುಂಬೂ ಅಷ್ಟು ದುಡ್ಡು ಜೋಳಿಗೆಯಲ್ಲಿ ಹಾಕಿದರು ಸ್ವಾಮಿಜಿಗಳಿಗೆ ಹಣದ ಹಪಾಹಪಿ ಹತ್ತಿದೆ.
ಸರ್ಕಾರದಿಂದ ಕೋಟ್ಯಂತರ ರೂಪಾಯಿ ಸಹಾಯ ಧನ ಪಡೆಯುವ ಈ ಸ್ವಾಮೀಜಿಗಳು ಸಹಾಯಧನ ಕೊಡಬೇಕಾದವರಿಗೆ ಕೊಡದಿದ್ದರಿಂದ ಅಧಿಕಾರಿಯಿಂದ ಕೇಸು ಹೆಟ್ಟಿಸಿ ಕೊಂಡಿದ್ದಾರೆ.
ಫೆಬ್ರವರಿತಿಂಗಳಿನಿಂದಲೂ ಆ ಅಧಿಕಾರಿಗೆ ಕೇಸ್ ಕ್ಲೋಸ್ ಮಾಡಲು ತಮ್ಮ ರಾಜಕೀಯ ಪ್ರಭಾವ ಬಳಸಿದರು ಆ ಅಧಿಕಾರಿ ಕ್ಯಾರೇ ಅನ್ನುತ್ತಿಲ್ಲ, ತನ್ನದೇ ಪರಂಪರೆ ತನ್ನದೇ ಭಕ್ತ ವೃಂದ ,ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರುವ ಈ ಸ್ವಾಮೀಜಿ ಗಳಿಗೆ ಇದೆಲ್ಲ ಬೇಕಿತ್ತೆ..?
ಯಾವುದೇ ಪ್ರಭಾವಕ್ಕೊಳಗಾಗದ ಆ ಅಧಿಕಾರಿಗೆ ಪತ್ರಿಕೆ ಅಭಿನಂದಿಸುತ್ತದೆ
ನಿಮ್ಮ
ಬಾಪು ಗೌಡ ಪಾಟೀಲ