ಶೀತಲ್ ಪಾಟೀಲ ಬೆಳಗಾವಿ ತಾಲೂಕ ಪಂಚಾಯತಿ ನಿಮ್ಮಪ್ಪನದೇ…???
ಶೀತಲ್ ಪಾಟೀಲ ಹೆಸರು ಕೇಳಿದರೆ ಬೆಳಗಾವಿ ತಾಲೂಕಾ ಪಂಚಾಯತಿ “ಗಡ ಗಡ ನೆ ನಡಗುತ್ತದೆ”, ಅಷ್ಟಕ್ಕೂ ಈತ ಬೆಳಗಾವಿ ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅಲ್ಲ, ಅಸಿಸ್ಟಂಟ್ ಡೈರೆಕ್ಟರು ಅಲ್ಲಾ,
ಈತ ತಾಲೂಕಾ ಪಂಚಾಯತಿ ಮ್ಯಾನೇಜರ್ ಅಲ್ಲಾ, ಮೇಲಾಗಿ ಅಧ್ಯಕ್ಷನು ಅಲ್ಲಾ,ಸದಸ್ಯ ನು ಅಲ್ಲಾ, ಯಾವುದೇ ಶಾಸಕರ ಆಪ್ತ ಸಹಾಯಕ ನೂ ಅಲ್ಲಾ, ಆದರೂ ಈತನಿಗೆ ಬೆಳಗಾವಿ ತಾಲೂಕಾ ಪಂಚಾಯತಿ ಗಡ ಗಡ ನಡುಗುತ್ತದೆ.
ಈತ ತಾಲೂಕಾ ಪಂಚಾಯತಿ ಸರ್ಕಾರಿ ನೌಕರ ನೆಂದರೆ ಅದೂ ಅಲ್ಲಾ,ಈತ ಹೊರ ಗುತ್ತಿಗೆ ನೌಕರ
ಅದ್ಯಾವ ಪುಣ್ಯಾತ್ಮ ಈತನನ್ನು ನಾಲ್ಕು ವರ್ಷದ ಹಿಂದೆ ತಂದು ಕೂರಿಸಿದನೋ ಭ ಗವಂತನೆ ಬಲ್ಲ,ಈತ ಒಬ್ಬ ತಾಲೂಕಾ ಪಂಚಾಯತಿ ಯಲ್ಲಿ ಕಂಪ್ಯೂಟರ್ ಆಪರೇಟರ್.
ನಾಲ್ಕು ವರ್ಷದ ಹಿಂದೆ ಬಂದಿರುವ ಈತ ತಾಲೂಕಾ ಪಂಚಾಯತಿ ತ ನ್ನಪ್ಪನೆಂದು ತಿಳಿದಿದ್ದಾನೆ,ತಾಲೂಕಾ ಪಂಚಾಯತಿ ಯಲ್ಲಿ ತನ್ನ ಅಪ್ಪನ ಹೆಸರ ಮೇಲೆ ಕೊಟ್ಯಾವಧಿ ರೂಪಾಯಿ ಹಣ “ನರೇಗಾ ಯೋಜನೆಯ” ಅಡಿಯಲ್ಲಿ ತೆಗೆಯುತ್ತಿದ್ದಾನೆ,
ಬೆಳಗಾವಿ ತಾಲೂಕಾ ಪಂಚಾಯತಿಯಲ್ಲಿ ಯಾವದೇ ಪಿ.ಡಿ.ಒ .ಗಳು ಆಗಲಿ ,ಪಂಚಾಯತಿ ಅಧ್ಯಕ್ಷರಾಗಲಿ, ,ಅಭಿವೃದ್ಧಿ ಕೆಲಸ ಹೇಳಿದರೆ ಆತನ {PERCENTAGE} ಮುಟ್ಟಿದ ಮೇಲೆಯೇ ಫೈಲ್ ಮುಂದಕ್ಕೆ ಹೋಗುತ್ತದೆ ತಾಲೂಕಾ ಪಂಚಾಯತಿಯ ನರೇಗಾ ಯೋಜನೆಯ ಅಡಿಯಲ್ಲಿ ದುಡ್ಡು ತೆಗೆಯ ಬೇಕಾದರೆ ಈತನ {PERCENTAGE}ಮುಟ್ಟಿದರೆ ಮಾತ್ರ ದುಡ್ಡು ತೆಗೆಯಲು ಈತ ಅನುಮತಿ ನೀಡುತ್ತಾನೆ..
ಈ ಮೊದಲು ಈ ಸ್ವತ್ತಿನ ಭಾನಗಡಿಯ ತನಿಖೆಯನ್ನೂ ಕೇವಲ ಪಿ.ಡಿ.ಒ .ಗಳ ಮೇಲೆ ಮಾತ್ರ ಮಾಡಿದರು ಈತನ ಮೇಲೂ ಮಾಡಬೇಕಾಗಿದೆ.
ಈಗಾಗಲೇ ಹಿಂಡಲ ಗೆಯಲ್ಲಿ ಇರಬೇಕಾದ ಈತ ಇನ್ನೂ ತಾಲೂಕಾ ಪಂಚಾಯತಿ ಯಲ್ಲಿಯೇ ಗಟ್ಟಿ ಯಾಗಿ ಕುಳಿತು ಕೊಂಡಿದ್ದಾನೆ. ಕೂಡಲೇ ತಾಲೂಕಾ ಪಂಚಾಯತಿಯಿಂದ ಗಳಸಿದ ಹಣ ದಿಂದ ವಿಶ್ರಾಂತಿ ಜೀವನಕ್ಕೆ ತೆರಳದಿದ್ದರೆ, ಆತನನ್ನು ಹಿಂಡಲಗಾ ಜೈಲಿಗೆ ಕಲಿಸಲು ಪತ್ರಿಕೆ ಸಿದ್ಧ್ ವಾಗಿದೆ..
ಆತ ಈ ದಾಖಲೆ ನೋಡಿ,ತಾಲೂಕಾ ಪಂಚಾಯತಿ ಗೊಂದು ಸಲಾಮ ಹೊಡೆಯಬೇಕು.
ನಿಮ್ಮ
ಬಾಪು ಗೌಡ ಪಾಟೀಲ