ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್
ಒಂದು ಕಡೆ ಕರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸಂಸದ D.K.ಸುರೇಶ್ ಕರೋನಾಕ್ಕೆ ಶಡ್ಡು ಹೊಡೆಯುತ್ತಿದ್ದಾರೆ.ಮೂರ್ನಾಲ್ಕು ತಿಂಗಳಿಂದ ಕೆಲವು ರಾಜಕಾರಣಿಗಳು ಜನರಿಗೆ ಆಹಾರ ಕಿಟ್ಟು, ಕಾಯಿಪಲ್ಲೆ, ಹಣ್ಣು ಹಂಪಲು, ಹಂಚಿ ತಮ್ಮ ಕೆಲಸ ಆಯಿತೆಂದು ಮನೇಲಿ ಕುಳಿತಿರುವಾಗ ,ಜನರಿಗೆ ಮನೋ ಧೈರ್ಯ, ಜನರಿಗೆ ಆತ್ಮ ಸ್ಥೈರ್ಯ, ನೀಡುವ ಕೆಲಸಕ್ಕೆ ಸಂಸದ D.K.ಸುರೇಶ್ ಕೈ ಹಾಕಿದ್ದಾರೆ.
ಸದ್ಯ ದೇಶದ ,ರಾಜ್ಯದ ಜನರಿಗೆ ಈಗ ಬೇಕಾಗಿರೋದು ಈ ರೋಗ ಅಂಥ ಭಯಾನಕವಲ್ಲ, ಈ ರೋಗ ನಾವು ಧೈರ್ಯದಿಂದ ಇದ್ದರೇ, ನಮ್ಮ ಆತ್ಮಸ್ಥೈರ್ಯ ಗಟ್ಟಿಯಾಗಿದ್ದರೆ ,ನಮ್ಮ ಮನೋಬಲ ಹೆಚ್ಚಾಗಿದ್ದಾರೆ, ಈ ರೋಗ ನಮ್ಮಿಂದ ದೂರಾಗುತ್ತದೆ. ಅನ್ನುವ ಧೈರ್ಯದ ,ವಿಶ್ವಾಸದ , ಮಾತುಗಳು ಜನರಿಗೆ ಬೇಕಾಗಿವೆ.
ಆ ಸಾಹಸಕ್ಕೆ, ಸಂಸದ D.K. ಸುರೇಶ್ ಕೈ ಹಾಕಿದ್ದಾರೆ, ಕ ರೋ ನಾ ಪಾಸಿಟಿವ್ ಇರುವ ರೋಗಿಗಳನ್ನು ಅವರು ಇರುವ ದವಾಖನೆಯ ಒಳಗೇ ಹೋಗಿ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ,ನಿನ್ನೆ ಕರೋನಾದಿಂದ ನಿಧನ ಹೊಂದಿದ ವ್ಯಕ್ತಿಯ ಶವ ಸಂಸ್ಕಾರ ದಲ್ಲಿ ಭಾಗಿಯಾಗಿದ್ದಾರೆ,ಇದು ನಿಜಕ್ಕೂ ದೇಶದ, ರಾಜ್ಯದ ಜನ ಮೆಚ್ಚುವ ಕೆಲಸ.
ಇದೆ ರೀತಿ ನಮ್ಮ ಜಿಲ್ಲೆಯಲ್ಲಿಯೂ ರಾಜಕಾರಣಿಗಳು ಮಾಡಿ ನಮ್ಮ ಜಿಲ್ಲೆಗೆ ಮಾದರಿ ಯಾಗ ಬೇಕಿದೆ
ಸಂಸದ D.K. ಸುರೇಶ್ ಇಂತಹ ಹಲವಾರು ಸಾ0ದರ್ಭೋಚಿತ, ನಿರ್ಣಯ ಗಳಿಂದಾಗಿ ಕಳೆದ ಲೋಕ ಸಭೆ ಚುನಾವಣೆ ಯಲ್ಲಿ ರಾಜ್ಯದ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿ ಗಳು ಮನೆ ಕಡೆ ಬಂದರೆ ಸಂಸದ ಸುರೇಶ್ ರೊಬ್ಬರೆ ದಿಲ್ಲಿಗೆ ಹೋಗಿದ್ದಾರೆ
ನಿಮ್ಮ
ಬಾಪುಗೌಡ ಪಾಟೀಲ