Home / Uncategorized / ಅಡ್ಡ ಪಲ್ಲಕ್ಕಿಗಳ ಆಶೀರ್ವಾದ………….

ಅಡ್ಡ ಪಲ್ಲಕ್ಕಿಗಳ ಆಶೀರ್ವಾದ………….

Spread the love

           ಅಡ್ಡ ಪಲ್ಲಕ್ಕಿಗಳ ಆಶೀರ್ವಾದ..

 

           ಔರ್ ಎ ಗರ್ದಿಗಮ್ಮತ ದೇಖೋ

  1.                                      

ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ,

*ಏಲ್ಲಿ   ಹೋಗಿದ್ಯೋ  ಸಾಬಾ

*ಕಾಶಿಗೆ ಹೋಗಿನ್ರಿ ಸಾಹೇಬ್ರ

 *ಸಾಬಾ  ಅಲ್ಲೇನ  ಕೆಲಸಾ  ತಗದಿದ್ಯೋ

*ಸ್ವಲ್ಪ ತಡಿರಿ ಸಾಹೇಬ್ರ *ಅಲ್ಲಿಂದ   ಬಾಳೆಹೊನ್ನುರ   ಹೋಗಿನ್ರಿ

*ಅಲ್ಲೇನ  ಜಮೀನ  ಗಿಮಿನ್ ತೋಗೊಂಡಿ  ಏನೋ ಸಾಬಾ

*ಇಲ್ಲರಿ ಸಾಹೇಬ್ರ

*ಮತ್ತ  ಎಲ್ಲೆಲ್ಲಿ   ಹೊಗಿದ್ಯೋ  ಸಾಬಾ

* ಅಲ್ಲಿಂದ   ಕೇದಾರನಾಥ  ಹೋಗಿನ್ರಿ 

* ಉದಕಡ್ಡಿ ಕವಡಿವುದ ಮಾರಾಕ   ಹೋಗಿದ್ದೇನೋ   ಸಾಬಾ

*ಇಲ್ಲರಿ ಸಾಹೇಬ್ರ

*ಅಲ್ಲೋ   ನಮ್ಮ ಅಡ್  ಪಲ್ಲಕ್ಕಿ ಸ್ವಾಮಗೊಳಕಡೆ  ನಿಂದೆನ್ ಕೆಲಸೋ  ಸಾಬಾ

*ತಡೀರಿ ಸಾಹೇಬ್ರ ನಿಮ್ಮ   ಎದಿ   “ಢಸ್”  ಅನ್ನುವಂಥ ಕೆಲಸಾ ಮಾಡ್ಕೊಂಡ್ ಬಂದೆನ್ರಿ

*ಅಂದ್ರ   ಯಡಿಯೂರಪ್ ಗ   M.L.A.  ಗೋಳ ತ್ರಾಸ ಮಾಡದಂಗ ಸ್ವಾಮೀಗೊಳ್  ಕಡೆಇಂದ  ಹೇಳಸಿರಬೇಕ್   ಬಿಡೋ  ಸಾಬಾ

* ಇಲ್ಲರೀ ಸಾಹೇಬ್ರ

*ಮತ್ತ ನೀ ಏನ್  M.L.C.ಆಗಾOವದೀ    ಏನೋ  ಸಾಬಾ

*ಇಲ್ಲರೀ ಸಾಹೇಬ್ರ

*ಮತ್ತೆಲ್ಲಿ   ಹೋಗಿದ್ಯೊ   ಸಾಬಾ

*ಸಾಹೇಬ್ರ ಶ್ರೀಶೈಲಕ್ಕ  ಹೋಗಿನ್ರಿ

*ಅಲಾ ಬೇರಕಿ ನೀ  ಅಜ್ಮೀರಕ್ಕ   ಹೋಗಿರ್ಬೇಕ   ಮಾಡಿನಿ.

*ಇಲ್ಲರಿ  ಸಾಹೇಬ್ರ  ಶ್ರೀಶೈಲದಿಂದ   ಡೈರೆಕ್ಟ್   ಉಜ್ಜೈನಿ   ಹೋದನ್ರಿ

*ಸಾಬಾ  ನೀನು   ಕೆಟ್ಟಪಾ..

*ಸಾಹೇಬ್ರ ಬೆಳಗಾವಿ ಜಿಲ್ಲಾದಾಗ ಯಾರಗು ನೀಗದ ಕೆಲಸ ಮಾಡ್ಕೊಂಡ  ಬಂದೆನ್ರಿ   ಸಾಹೇಬ್ರ

*ಅಂದ್ರ  ಉಮೇಶ್ ಕತ್ತಿಯವರಿಗೆ   ಮಂತ್ರಿ   ಮಾಡ್ಕೊಂಡ್  ಬಂದಾಗ   ಆತ  ಬಿಡೋ  ಸಾಬಾ

ಇಲ್ಲರಿ ಸಾಹೇಬ್ರ  ಈ ಪಂಚ್ ಪೀಠಾಧೀಶರನ್ನ   ಕೊಡಿಸಿ ಯಡಿಯೂರಪ್ಪಗ  ಪ್ರೆಶರ್ ಹಾಕಿ   “ಒಬ್ಬಸ್ವಾಮಿಗೊಳನ್ನ” ಬೆಳಗಾವಿ ಕಲೆಕ್ಟರ್ ಆರ್ಡರ್ ಮಾಡಿಸಿ ನಾಳೆ ಚಾರ್ಜ್ ಕೊಡಸಾತೆನ್ರಿ  ಸಾಹೇಬ್ರ.

 

 

 

 

 

 

 

 

 

 

 

 

 

 

 

 

ಇಲ್ಲ ರಿ ಸಾಹೇಬ್ರ ಈ ಪಂಚ್ ಪೀಠಾ ಧೀಶರ

 

 

 

 

 

 

 

 

 

 


Spread the love

About Admin Bapu

Check Also

ಚಿಕ್ಕೋಡಿ ಲೋಕ್ ಸಭಾ ಕ್ಷೇತ್ರ ನಮ್ಮ ಸಾಬ ತಂದ ವರದಿ ಖರೆ ಆತು…!

Spread the loveಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು …

Leave a Reply

Your email address will not be published. Required fields are marked *