Home / ಜಿಲ್ಲೆ / ಬಿಸಿ ಬಿಸಿ ಸುದ್ದಿ ಮೂರು ಜನ M. L. A. ರಾಜಿನಾಮೆ…?

ಬಿಸಿ ಬಿಸಿ ಸುದ್ದಿ ಮೂರು ಜನ M. L. A. ರಾಜಿನಾಮೆ…?

Spread the love

ಬಿಸಿ ..ಬಿಸಿ.. ಸುದ್ದಿ …,ಮೂರುಜನ M.L.A. ಗಳ ರಾಜಿನಾಮೆ…?

ಔರ್ ಎ ಗರ್ದಿಗಮ್ಮತ ದೇಖೋ

* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ,

*ಸಾಬಾ ಇಷ್ಟ್ ದಿವಸ ಎಲ್ಲಿ ಹಾಳಾಗಿ ಹೋಗಿದ್ಯೋ

* ಹೋಗಿನಿ ಬಿಡ್ರಿ ಸಾಹೇಬ್ರ

* ಸಾಬಾ ಚೋಲೋ ಸುದ್ದಿ  ತಂದಿರ್ಬೇಕ್ ಬಿಡೋ

* ಹೌದ್ರಿ ಸಾಹೇಬ್ರ

* ಹಂಗಾದ್ರ ಲಗೂಟ್ ಹೇಳೋ ಸಾಬಾ

*ಸಾಹೇಬ್ರ ಈ ಸುದ್ದಿ ಕೇಳಿ  ದಿಲ್ಲಿ  ನಡಗತೈತ್ರಿ  ಸಾಹೇಬ್ರ

*ಅಂದ್ರ  ಕರೋನಾ ಸುದ್ದಿ ಇರ್ಬೇಕು ಬಿಡೋ  ಸಾಬಾ

* ದಿಲ್ಲಿ ಸಿಂಹಾಸನ ನಡಗು ಸುದ್ದಿರಿ ಸಾಹೇಬ್ರ

* ಅಂದ್ರ ಮೋದಿ ಅವ್ರೇನೆ ಪ್ರಧಾನಿ ಹುದ್ದೆಕ ರಾಜಿನಾಮೆ ಕೂಡಾತಾರೆನೋ  ಸಾಬಾ

* ಅಲ್ರೀ ಸಾಹೇಬ್ರ ಈ ಸುದ್ದಿ ಕೇಳಿ ದಿಲ್ಲಿಗೂಡೆ ಬೆಂಗಳೂರು ನಡಗತೈತ್ರಿ ಸಾಹೇಬ್ರ

* ದಿಲ್ಲಿ ಬೆಂಗಳೂರು ಅಂದ್ರ ವಿಜಯ್  ಮಲ್ಯಾನ  ಸುದ್ದಿ  ಏನೋ  ಸಾಬಾ

* ಅಲ್ಲರಿ ಸಾಹೇಬ್ರ 

*ಸಾಬಾ  ನನಗ ಭಾಳ  ಸಿಟ್ಟ ತರಸ ಬ್ಯಾಡೋ   ಲಗೂಟ್ನ ಹೇಳೋ ಸಾಬಾ

* ಸಾಹೇಬ್ರ ಗಡ ಬಡಿ ಮಾಡ ಬ್ಯಾಡರಿ

*ನನ್ನ ಬಿಪಿ ಏರಾ ತೈತೋ ಸಾಬಾ

* ಸಾಹೇಬ್ರ ಮೂರು ಮಂದಿ  M. L. A. ಗೋಳು ರಾಜಿನಾಮೆ ಕೂಡಾ ತಾರರಿ

* ದಿಲ್ಲಿ ,ಬೆಂಗಳೂರು, ನಡಗಾಕ ಬಿಜೆಪಿ   M. L. A. ಗೊಳ್  ಏನೋ  ಸಾಬಾ

*ಸಾಹೇಬ್ರ  I T, E D , C B I,ಬಿಜೆಪಿ  ಅವರ್  ಕೈಯಾಗ  ಇರೋವಾಗ ಆತಾಕತ್ತ.ಯಾರ್ ಮಾಡ್ತಾರರಿ ಸಾಹೇಬ್ರ

  *ಮತ್ತJ. D. S .   M. L. A .  ಗೊಳೆನೋ ಸಾಬಾ

* ಸಾಹೇಬ್ರ  ರಾಜಿನಾಮೆ  ಕೊಟ್ಟಸೋತ  ವಿಶ್ವನಾಥ್   ಹುಚ್ಚ ರಾಂಗ ಅಡ್ಯಾಡಾತೈತ್ರಿ  ಸಾಹೇಬ್ರ

*ಹಂಗಾದ್ರ  ಕಾಂಗ್ರೆಸ್ M .L. A. ಗೊಳೆನೋ  ಸಾಬಾ

* ಹುಲಿಯಂಗ ಕಾಂಗ್ರೆಸ್ ನ್ಯಾಗ ಸತೀಶ್ ಜಾರಕಿಹೊಳಿ ಅವರು ಇರುವಾಗ ಅ ಧೈರ್ಯ ಯಾರ್ ಮಾಡ್ತಾರ ಸಾಹೇಬ್ರ

* ಅಲ್ಲೋ ಸಾಬಾ J.D.S. ಅಲ್ಲಂತಿ  B.J.P.  ಅಲ್ಲಾಂತಿ   CONGRESS   ಅಲ್ಲಾಂತಿ   ಅವರೆನ್ ಹೊಟ್ಟೆ ಪಕ್ಷದ   ರಂಗಸ್ವಾಮಿ  ಪಕ್ಷದಾವರೇನೋ   ಸಾಬಾ

* ಅಲ್ರೀ ಸಾಹೇಬ್ರ ನಿಮ್ಮಮುಂದ  ಖರೇ ಹೇಳ್ತೆನ ಅವರ್  ಬೆಳಗಾವ   ಜಿಲ್ಲಾದಾವರ ಅದನ್ನ ಸುದ್ದಿ  ತರಾಕ ಹೋಗಿದ್ನಿ

*ಅಂದಗ  ಅವರ್ ಹೆಸರ್ ಅಷ್ಟ ಹೇಳೋ  ಸಾಬಾ

*ಮುಂದಿನ ವಾರ ಹೇಳ್ತೆನರಿ  ಸಾಹೇಬ್ರ

ಬಾಪೂಗೌಡ   ಪಾಟೀಲ್

 

 

 

 

 

 

 


Spread the love

About Admin Bapu

Check Also

ಟೈಮ್ ಬಂದ ಹಾಂಗ ಹೋಗಬೇಕು….

Spread the loveಕೊಡಾಕ್ ಕಂಪನಿ ನೆನಪಿದೆಯಾ ನಿಮಗೆ ? 1997ರಲ್ಲಿ ಈ ಕಂಪನಿಯಲ್ಲಿ 16,000 ಜನ ಉದ್ಯೋಗಿಗಳಿದ್ದರು. ಜಗತ್ತಿನಲ್ಲಿ ಶೇ.85ರಷ್ಟು …

Leave a Reply

Your email address will not be published. Required fields are marked *