ಡಿ.ಕೆ .ಶಿವಕುಮಾರರ ಜೊತೆ ಒಂದಿಷ್ಟು ಹರಟೆ…, ಡಿ.ಕೆ.ಶಿ. &ಅಭಯ ಪಾಟೀಲರೆ ಬೇಗ ಗುಣಮುಖರಾಗಿ.. ಡಿ.ಕೆ .ಶಿವಕುಮಾರರ ಜೊತೆ ಆತ್ಮೀಯವಾಗಿ ಹರಟಿದ್ದೆನೆಂದರೆ ನಾನು ಕಾಂಗ್ರೆಸ್ಸಿಗ ನಲ್ಲ, ನನಗೆ ಬಿ.ಜೆ.ಪಿ. ಯಲ್ಲು ಸ್ನೇಹಿತ ರಿದ್ದಾರೆ , ಜೆ.ಡಿ.ಎಸ್. ನಲ್ಲಿ ಸ್ನೇಹಿತರಿದ್ದಾರೆ .ಯಾವದೇ ರಾಜಕಾರಣಿ ದಾರಿ ತಪ್ಪಿದಾಗ ತಿದ್ದಲು ಕೈಯಲ್ಲೊಂದು ಅಸ್ತ್ರವಿದೆ,ಇತ್ತೀಚೆಗೆ ನನ್ನ ಆತ್ಮೀಯರು ನಿಮ್ಮ ಪಕ್ಷ ಯಾವುದು ಅಂತಾ ಪ್ರಶ್ನಿಸುತ್ತಿರುತ್ತಾರೆ,. ನನಗೆ ಈಗ ಯಾವ ಪಕ್ಷದ ಅವಶ್ಯ ಕತೆಯೂ ಇಲ್ಲ, …
Read More »