ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ, *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೆಬರ *ಇಲ್ಲೆಕ್ಷನ್ ದಾಗ ಟಿವ್ಯಾಗ ,ಪೇಪರ ದಾಗ, ನಿಂದ ಸುದ್ದಿ ಇತ್ತಲ್ಲೊ ಸಾಬಾ.. *ಹೌದರಿ ಸಾಹೇಬರ * ಮತ್ತೆನಾತೊ ಸಾಬಾ * ಸಾಹೇಬರ ಹೈ ಕಮಾಂಡನ …
Read More »ಬಿಸಿ ಬಿಸಿ ಸುದ್ದಿ ಮೂರು ಜನ M. L. A. ರಾಜಿನಾಮೆ…?
ಬಿಸಿ ..ಬಿಸಿ.. ಸುದ್ದಿ …,ಮೂರುಜನ M.L.A. ಗಳ ರಾಜಿನಾಮೆ…? ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ, *ಸಾಬಾ ಇಷ್ಟ್ ದಿವಸ ಎಲ್ಲಿ ಹಾಳಾಗಿ ಹೋಗಿದ್ಯೋ * ಹೋಗಿನಿ ಬಿಡ್ರಿ ಸಾಹೇಬ್ರ * ಸಾಬಾ ಚೋಲೋ ಸುದ್ದಿ ತಂದಿರ್ಬೇಕ್ ಬಿಡೋ * ಹೌದ್ರಿ ಸಾಹೇಬ್ರ * ಹಂಗಾದ್ರ ಲಗೂಟ್ ಹೇಳೋ ಸಾಬಾ *ಸಾಹೇಬ್ರ ಈ ಸುದ್ದಿ …
Read More »ಮುಳ್ಳಳ್ಳಿ ಎಂಎಲ್ಎ ಆಗ್ತಾನಂತೆ?………….
ಮುಳ್ಳಳ್ಳಿ ಎಂಎಲ್ಎ ಆಗ್ತಾನಂತೆ? ಬೆಳಗಾವಿ ಜಿಲ್ಲಾ ಪಂಚಾಯತಿಗೆ ಮುಳ್ಳುಬೇಲಿ ಹಚ್ಚಿಕೊಂಡು ಕುಳಿತಿರುವ,ಮುಳ್ಳಳ್ಳಿ ಗರ್ದಿಗಮ್ಮತ್ತು ನ್ಯೂಸ್ ಚಾನೆಲ್ ಅವನ ಬಗ್ಗೆ ವರದಿ ಮಾಡಿದ್ದಕ್ಕೆ ಸಿಕ್ಕ ಸಿಕ್ಕವರಮೇಲೆ ಕೆಂಡ ಕಾರುತ್ತಿದ್ದಾನಂತೆ. ತನ್ನ ಹುಟ್ಟೂರ ಬಗ್ಗೆ ,ಶಿಕ್ಷಣದ ಬಗ್ಗೆ ,ತನ್ನ ಹೆಂಡತಿಗೂ ಗೊತ್ತಿರದ ಸಂಗತಿಗಳನ್ನುಯಾರೂಬಾಯಿ ಬಿಟ್ಟಿರಬಹುದು? ಎಂದು ತನ್ನ ಸಿಬ್ಬಂದಿಯ ಪ್ರತಿಯೊಬ್ಬರ ಮೇಲೂ ಸಂಶಯ ದೃಷ್ಟಿಯಿಂದ ನೋಡುತ್ತಿದ್ದಾನಂತೆ.ಯಾವುದಾದರೂ ಮಾಧ್ಯಮದವರು ಪ್ರಶ್ನೆ ಕೇಳಿದರೆ ಸಿಡಿಮಿಡಿಗೊಳ್ಳುತ್ತಿದ್ದಾನಂತೆ. ನಾನು ಸ್ವಲ್ಪ ದಿನದಲ್ಲಿ ನನ್ನ ತಾಕತ್ತೆನು ಎಂಬುದನ್ನು ಬೆಳಗಾವಿ ಜಿಲ್ಲೆಯ …
Read More »