ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..! ಎಂಟು ಬಾರಿ ಚಿಕ್ಕೋಡಿ ಲೋಕ ಸಭೆ ಪ್ರತಿನಿದಿಸಿ, ಮೂವತ್ತು ವರ್ಷ ದಕ್ಷಿಣ ಭಾರತವನ್ನಾಳಿದ, ಇಂದಿರಾಕುಟುಂಬದ ನಿಷ್ಠಾವಂತ ಬಿ.ಶಂಕರಾನಂದರ ಕೊನೆ ದಿನಗಳ ಬಗ್ಗೆ ಕನಿಕರ ಪಟ್ಟಿದ್ದೆ. ಕೇಂದ್ರ ಸರ್ಕಾರದ ಸಂಪುಟದಲ್ಲಿ ನೀರಾವರಿ, ಕುಟುಂಬ ಕಲ್ಯಾಣ, ಪೆಟ್ರೋಲಿಯಂ, ಶಿಕ್ಷಣ, ವಿದ್ಯುತ್, ಕಾನೂನು, ಮತ್ತು ನ್ಯಾಯ, ಕೇಂದ್ರ ಸರ್ಕಾರದ ಬಹುತೇಕ ಖಾತೆಗಳ ಮಂತ್ರಿಗಳಾಗಿ ಕಾರ್ಯ ನಿಭಾಯಿಸಿದ್ದರು. ದಕ್ಷಿಣ ಭಾರತದ ಯಾವುದೇ ರಾಜ್ಯ …
Read More »ಸತೀಶ್ ಜಾರಕಿಹೊಳಿಯವರ ಜೊತೆ ಬೈಟಕ್ ಆತು………
ಸತೀಶ್ ಜಾರಕಿಹೊಳಿಯವರ ಜೊತೆ ಬೈಟಕ್ ಆತು 96 -97 ನೇ ಸಾಲಿನಲ್ಲಿ ಮಾಳಗಿ ಅವರಿಗೆ ನನ್ನ ವಿರುದ್ಧ ಚಾಡಿ ಹೇಳುವರ ಸಂಘ ದೊಡ್ಡ ಪ್ರಮಾಣದಲ್ಲಿ ಬೆಳೆದಿತ್ತು.ನನ್ನನ್ನು ಭೂ ನ್ಯಾಯ ಮಂಡಳಿ ಸದಸ್ಯತ್ವದಿಂದ ತೆಗೆಬೇಕೆಂದು ಮಾಳಗಿ ಯವರಿಗೆ ಕೆಲವು “ಪರಮ್ಮ” ಗಳು ಕಿವಿ ತುಂಬಿದರು.ಸುದ್ದಿ ಗೊತ್ತಾದೊಡನೆ ನಾನು ರಾಜೀನಾಮೆ ಕೊಟ್ಟೆ. ನಾರಿ ಮೇಸ್ತ್ರಿ ತಂದೆ ಫಾಲ್ಸ್ನಲ್ಲಿ ನೌಕರಿ ಮಾಡುತ್ತಿದ್ದರು , …
Read More »