ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಚಿಕ್ಕೋಡಿ ನೋಡ್ರಿ, * ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ * ಇಲ್ಲೇ ಇದ್ದೀನ್ರಿ ಸಾಹೆಬರ * ಇಲ್ಲೇ ಅಂದ್ರ ಎಲ್ಲೋ ಸಾಬಾ *ಚಿಕ್ಕೋಡ್ಯಾಗರಿ ಸಾಹೆಬರ *ಅಲ್ಲೆನ್ ಮಾಡಿದ್ಯೊ ಸಾಬಾ * ಸರ್ವೇ ಮಾಡಿನಿರಿ …
Read More »ಬಾಪುಗೌಡ್ರ ನಿಮ್ಮಿಂದ ನಾ ಆರಿಸಿ ಬಂದೆ ಶಾಸಕ ಅಭಯ ಪಾಟೀಲ …
ಬಾಪುಗೌಡ್ರ ನಿಮ್ಮಿಂದ ನಾ ಆರಿಸಿ ಬಂದೆ ಶಾಸಕ ಅಭಯ ಪಾಟೀಲ … 1990 ರಿಂದಲು ನಾನು ಅಭಯ ಪಾಟೀಲರನ್ನು ನೋಡುತ್ತಿದ್ದೇನೆ ಅವಿಭಕ್ತ ಕುಟುಂಬ , ರೈಸ್ ಮಿಲ್ ಒಡೆಯ, ಜಮೀನುದಾರ, ಆರ. ಎಸ್. ಎಸ್. ನಂಟು, ಸಮಾಜಕ್ಕೆ ನಾನು ಏನಾದರೂ ಮಾಡಬೇಕು ಅನ್ನುವುದರ ತುಡಿತ, ಅನ್ಯಾಯ ಕ್ಕೊಳಗಾದವರ ಪರ ಹೋರಾಟ, ಹಗಲು ರಾತ್ರಿ ಎನ್ನದೇ ಜನರ ಮಧ್ಯೆ ಕೆಲಸ ಮಾಡುವ ಗುಣ, ಅಭಯ ಪಾಟೀಲ ರನ್ನು ಈ …
Read More »ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..!
ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..! ಎಂಟು ಬಾರಿ ಚಿಕ್ಕೋಡಿ ಲೋಕ ಸಭೆ ಪ್ರತಿನಿದಿಸಿ, ಮೂವತ್ತು ವರ್ಷ ದಕ್ಷಿಣ ಭಾರತವನ್ನಾಳಿದ, ಇಂದಿರಾಕುಟುಂಬದ ನಿಷ್ಠಾವಂತ ಬಿ.ಶಂಕರಾನಂದರ ಕೊನೆ ದಿನಗಳ ಬಗ್ಗೆ ಕನಿಕರ ಪಟ್ಟಿದ್ದೆ. ಕೇಂದ್ರ ಸರ್ಕಾರದ ಸಂಪುಟದಲ್ಲಿ ನೀರಾವರಿ, ಕುಟುಂಬ ಕಲ್ಯಾಣ, ಪೆಟ್ರೋಲಿಯಂ, ಶಿಕ್ಷಣ, ವಿದ್ಯುತ್, ಕಾನೂನು, ಮತ್ತು ನ್ಯಾಯ, ಕೇಂದ್ರ ಸರ್ಕಾರದ ಬಹುತೇಕ ಖಾತೆಗಳ ಮಂತ್ರಿಗಳಾಗಿ ಕಾರ್ಯ ನಿಭಾಯಿಸಿದ್ದರು. ದಕ್ಷಿಣ ಭಾರತದ ಯಾವುದೇ ರಾಜ್ಯ …
Read More »ಕಾಥೆ ವಾಡಿ ಕುದರೆಗಳು ಬೇಕಾಗಿವೆ………..
ಕಾಥೆ ವಾಡಿ ಕುದರೆಗಳು ಬೇಕಾಗಿವೆ ಮೊನ್ನೆ 8-10ಜನ ಸ್ನೇಹಿತರು ಮತ್ತು ವಿಚಾರ ವಾದಿಗಳು ನನ್ನ ಹೊಸ ಆಫೀಸ್ ನಲ್ಲಿ ಕುಳಿತಿದ್ದೆವು,ಕೆಲವು ಜನ ಪತ್ರ ಕರ್ತರು ಅದರಲ್ಲಿದ್ದರು. ನನ್ನ ಸ್ನೇಹಿತನೊಬ್ಬ ಬಾಪು ಗೌಡಾ ನಿನ್ನ ಕಾರಿಗೆನು ಮುಗಳ ಖೋಡ ಮುತ್ಯಾರ ಕೊಟ್ಟ ತೀರ್ಥದ ನೀರ ನಿನ್ನ ಭಾಂವ್ಯಾಗ ಸಿಂಪಡಿಸ್ಸಿಯೇನ ಅಂತಾ ಕೇಳಿದಾ, ನನಗೆ ಆತನ ವ್ಯಂಗ್ಯದ ಮಾತುಗಳು ಬೇಗ ಅರ್ಥ ವಾಗಲಿಲ್ಲ , …
Read More »ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…?
ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…? ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಎಸ್ .ಬಿ. ಬೊಮ್ಮನಳ್ಳಿ ಮಂಗಳವಾರ ನಿವೃತ್ತಿ ಆಗಲಿದ್ದಾರೆ.ಹೊಸ ಜಿಲ್ಲಾಧಿಕಾರಿ ಯಾರಗಬಹುದೆಂದು,ಪತ್ರಕರ್ತರು, ಪುಡಿ ರಾಜಕಾರಣಿಗಳು, ತಮ್ಮದೇ ಧಾಟಿಯಲ್ಲಿ ಹೆಸರು ತೇಲಿ ಬಿಡುತ್ತಿದ್ದಾರೆ, ಕೆಲವು ಜನ ಈ ಹಿಂದೆ ಜಿಲ್ಲಾ ಪಂಚಾಯತಿ C.E.O. .ಆಗಿದ್ದ . ದೀಪಾ ಚೋಳನ್, ಜಿಲ್ಲಾಧಿಕಾರಿ ಯಾಗಿ ಬರುತ್ತಾರೆಂದು ನಿಖರವಾಗಿ ಹೇಳುತ್ತಾರೆ, ಈ ಹಿಂದೆ ನೌಕರಿ ಮಾಡುವಾಗ ಎಲ್ಲಾ ರಾಜಕಾರಣಿಗಳನ್ನ ವಿಶ್ವಾಸಕ್ಕೆ …
Read More »ಮುಖ್ಯಮಂತ್ರಿ ಯೊಂದಿಗೆ ಕಳೆದ ಆ ರಾತ್ರಿ…
ಮುಖ್ಯಮಂತ್ರಿ ಯೊಂದಿಗೆ ಕಳೆದ ಆ ರಾತ್ರಿ… ಅದು 1995-19996 ರಲ್ಲೀ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಸಮಾಜವಾದಿ , ನಾಡು ಕಂಡ ಅತ್ಯುತ್ತಮ ಮುಖ್ಯಮಂತ್ರಿ ದಿ: ಜೆ. ಎಚ್. ಪಟೇಲರ ಜೊತೆರಾತ್ರಿ ಕಳೆದದ್ದು, ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಹಿರೇ ಬಾಗೇವಾಡಿ ಅಂದಿನ ಶಾಸಕರಾಗಿದ್ದ ಎಸ್. ಸಿ. ಮಾಳಗಿಯವರು ನನಗೆ ಫೋನ್ ಮಾಡಿ ಮನೆಗೆ ಬರಲು ಹೇಳಿದರು . ಮನೆಗೆ ಹೋದೊಡನೆ ಕಾರು ಹತ್ತು ಅಂತಂದರು ,ಕಾರಿನಲ್ಲಿ ಕುಳಿತೆ …
Read More »“ಕತ್ತಿ ಸಾಹುಕಾರ, ಕೋರೆ ಸಾಹುಕಾರ ಜಗಳ ,ನನ್ನ ಒಂದು ಕಣ್ಣು ಹೋಗಲಿ…”
“ಕತ್ತಿ ಸಾಹುಕಾರ, ಕೋರೆ ಸಾಹುಕಾರ ಜಗಳ” “ನನ್ನ ಒಂದು ಕಣ್ಣು ಹೋಗಲಿ…” ಕತ್ತಿ ಸಹೋದರರು ಮತ್ತು ಕೋರೆ ಸಾಹುಕಾರ ಜಗಳ ಧೀರ್ಘಕ್ಕೆ ಹೋದದ್ದು ಕಳೆದ ಸಾರಿಯ D.C.C.ಬ್ಯಾಂಕ ಚುನಾವಣೆಯ ಅಧ್ಯಕ್ಷರ ವಿಷಯದಲ್ಲಿ ಅಂದು ಹತ್ತಿದ ಆಬೆಂಕಿ ಇನ್ನೂ ಆರಿಲ್ಲ,ಮತ್ತು ಆರುವಂತೆಯು ಕಾಣುವದಿಲ್ಲ. . ಇವರ ನ್ಯಾಯ ಬಗೆ ಹರಿಸಲು ಬಿಜೆಪಿ ಹಿರಿಯ ನಾಯಕರು, ಮುಖ್ಯ ಮಂತ್ರಿ ಯಡಿಯೂಪ್ಪನವರು , ಮಠಾಧೀಶರು, ಇವರನ್ನು ಒಂದು ಗುಡಿಸಲು ನಡೆಸಿದ ಪ್ರಯತ್ನಗಳು …
Read More »ಬ್ಯಾಕ್ ಟು ಪೆವಿಲಿಯನ್……………
ಬ್ಯಾಕ್ ಟು ಪೆವಿಲಿಯನ್ ಬಿ .ಕೆ .ಹರಿಪ್ರಸಾದ್, ಕರ್ನಾಟಕ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಹೈ ಕಮಾಂಡ್ ಅಚ್ಚರಿಯ ಹೆಸರೊಂದನ್ನು ಕರ್ನಾಟಕವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಸೂಚಿಸಿದೆ. ಅವರೇ ಬಿ .ಕೆ .ಹರಿಪ್ರಸಾದ್, 12 ವರ್ಷ ಗಳ ಕಾಲ ರಾಜ್ಯ ಸಭಾ ಸದಸ್ಯರಾಗಿದ್ದ ,ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಕರ್ನಾಟಕದ ಹಿಂದುಳಿದ , (ಈ ಡಿಗ) ಸಮಾಜದ ನಾಯಕನನ್ನು ಮರಳಿ ಬೆಂಗಳೂರಿಗೆ ಕಳಿಸಿದ್ದರಿಂದ ಬೆಂಗಳೂರಿನ ರಾಜಕೀಯ ಪಡಸಾಲೆಯಲ್ಲಿ …
Read More »
Garddi Gammath News Latest Kannada News