ಯಾಕೋ ಇಂದು “ಯಜಮಾನ” ಚಿತ್ರ ನೆನಪಾಯಿತು….! ನಾನು ಮಧ್ಯಾನ ಮಲಗಿ ಕೊಳ್ಳುವ ರೂಢಿ ಆಗಿದೆ, ಅದು ಒಂದು ತಾಸು ಮಾತ್ರ, ಆವೇಳೆಯಲ್ಲಿ ನನ್ನ ಮೊಬೈಲ್ ನಾಟ್ ರಿಚೆಬಲ್ ಆಗಿರುತ್ತದೆ. ಒಂದು ತಾಸು ನಿದ್ರೆ ಎಚ್ಚರ ಆದೊಡನೆ ಹತ್ತಾರು ಮಿಸ್ ಕಾಲ ಗಳು ಇದ್ದವು, ನಾಟ್ ರಿಚೇಬಲ್ ತಗೆದೊಡನೆ ಸ್ನೇಹಿತ ನೊಬ್ಬನ ಫೋನ್ ರಿಂಗ್ ಆಯಿತು, ದೋಸ್ತ್ ವಾಟ್ಸ್ ಅಪ್ ಫೇಸ್ ಬುಕ್ ನೋಡಿದಿ ಎನಾ ಅಂದಾ, ನೋಡಲು ಶುರು ಮಾಡಿದೆ. …
Read More »