ಕರೋನಾಕ್ಕೆ ಶೆಡ್ಡು ಹೊಡೆದ ಸಂಸದ D.K. ಸುರೇಶ್ ಒಂದು ಕಡೆ ಕರೋನಾ ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಸಂಸದ D.K.ಸುರೇಶ್ ಕರೋನಾಕ್ಕೆ ಶಡ್ಡು ಹೊಡೆಯುತ್ತಿದ್ದಾರೆ.ಮೂರ್ನಾಲ್ಕು ತಿಂಗಳಿಂದ ಕೆಲವು ರಾಜಕಾರಣಿಗಳು ಜನರಿಗೆ ಆಹಾರ ಕಿಟ್ಟು, ಕಾಯಿಪಲ್ಲೆ, ಹಣ್ಣು ಹಂಪಲು, ಹಂಚಿ ತಮ್ಮ ಕೆಲಸ ಆಯಿತೆಂದು ಮನೇಲಿ ಕುಳಿತಿರುವಾಗ ,ಜನರಿಗೆ ಮನೋ ಧೈರ್ಯ, ಜನರಿಗೆ ಆತ್ಮ ಸ್ಥೈರ್ಯ, ನೀಡುವ ಕೆಲಸಕ್ಕೆ ಸಂಸದ D.K.ಸುರೇಶ್ ಕೈ ಹಾಕಿದ್ದಾರೆ. ಸದ್ಯ ದೇಶದ …
Read More »ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು………
ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು…….. ಕರೋನಾ ಬಗ್ಗೆ ಇನ್ನೂ ಬರೆಯ ಬಾರದೆಂದು ನಿರ್ಧರಿಸಿದ್ದೆ, ಆದರೆ ಯಾಕೋ ಈ ಜನ ಈಗ ನಾಲ್ಕಾರು ದಿನ್ ದಿಂದ ಜನ ಜಾಗೃತ ರಾಗುತ್ತಿದ್ದರೆ, ನಿನ್ನೆ ರಾಷ್ಟ್ರೀಯ ದಿನ ಪತ್ರಿಕೆಯೊಂದು ತನ್ನ ರಾಗ ಬದಲಿಸಿದೆ ,ಪ್ರತಿದಿನ ಸಾಯುತ್ತಿರುವವರ ಸಂಖ್ಯೆಯಲ್ಲಿ ಪ್ರತಿಶತ ಇಪ್ಪತೈದು ರಷ್ಟು ಮಾತ್ರ ಕರೋನಾದಿಂದ ಸಾಯುತ್ತಿದ್ದರೆಂದು ವರದಿ ಮಾಡಿದೆ ನನ್ನ ವರದಿ ಕರೋನಾ ರೋಗಕ್ಕೆ ಮನೋ …
Read More »ಶಿವಪ್ಪಾ ಕಾಯೋ ತಂದೆ …….ಮೂರು ಲೋಕ ಸ್ವಾಮಿ ದೇವಾ.
ಶಿವಪ್ಪಾ ಕಾಯೋ ತಂದೆ ….. ಮೂರು ಲೋಕ ಸ್ವಾಮಿ ದೇವಾ. ಯಾಕೋ ದೇಶದ ಸ್ಥಿತಿ ಮುಂದಿನ ದಿನ ಮಾನದಲ್ಲಿ ಸರಿ ಹೋಗುವಂತೆ ಕಾಣುವದಿಲ್ಲ,ಕರೋನಾ ಈ ದೇಶದ ಜನರ ರಕ್ತ ಹೀರುತ್ತದೆ ಇಂದು ಭಾರತ ಜಗತ್ತಿನ ಮೂರನೇ ಸ್ಥಾನ ದಲ್ಲಿ ಕರೋ ನಾ ಪೀಡಿತರ ಸಂಖ್ಯೆ ಹೊಂದಿದೆ. ದೇಶದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಪ್ರತಿ ದಿನವು ಕರೋನಾ ರೋಗಿಗಳು ದ್ವಿಗುಣ ಗೊಳ್ಳುತ್ತಾ ಹೋಗುತ್ತಿದ್ದಾರೆ ಒಂದು …
Read More »