Home / Tag Archives: dhruvasarja

Tag Archives: dhruvasarja

ಧ್ರುವ ಫಾರಂ ಹೌಸ್‍ನಲ್ಲಿ ಚಿರಂಜೀವಿ ಅಂತ್ಯಕ್ರಿಯೆ…….

ಬೆಂಗಳೂರು, ಜೂ.8- ನಿನ್ನೆ ಹೃದಯಾಘಾತದಿಂದ ಚಿರ ನಿದ್ರೆಗೆ ಜಾರಿದ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಧ್ರುವ ಫಾರಂ ಹೌಸ್‍ನಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಇಂದು ನೆರವೇರಲಿದೆ. ಇಂದು ಮಧ್ಯಾಹ್ನ ಪಾರ್ಥೀವಶರೀರವನ್ನು ಬಸವನಗುಡಿಯ ಚಿರು ನಿವಾಸದಿಂದ ಕನಕಪುರ ರಸ್ತೆಯ ಫಾರಂಹೌಸ್‍ಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಿ ಇಂದು ಸಂಜೆ ಅಂತ್ಯಸಂಸ್ಕಾರ ಮಾಡಲಾಗುವುದು. ಲಾಕ್‍ಡೌನ್ ನಿಯಮಗಳ ಶಿಷ್ಟಾಚಾರದಂತೆ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ವ್ಯವಸ್ಥೆ …

Read More »