ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ, ಮಹಾಂತೇಶ್,ಚನ್ನರಾಜ, ಲಖನ, ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಆರಿಸಿ ಬರಾತಾರು… *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬ್ *ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ *ಯಾರ ಹೊಲಾ ಸರ್ವೇ ಮಾಡಾಕ ಹೋಗಿ ಹೋಗಿದ್ಯೋ ಸಾಬ *ಸಾಹೇಬರ M.L.C. ಎಲೆಕ್ಷನ್ ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ …
Read More »ಬ್ಯಾಕ್ ಟು ಪೆವಿಲಿಯನ್……………
ಬ್ಯಾಕ್ ಟು ಪೆವಿಲಿಯನ್ ಬಿ .ಕೆ .ಹರಿಪ್ರಸಾದ್, ಕರ್ನಾಟಕ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಹೈ ಕಮಾಂಡ್ ಅಚ್ಚರಿಯ ಹೆಸರೊಂದನ್ನು ಕರ್ನಾಟಕವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಸೂಚಿಸಿದೆ. ಅವರೇ ಬಿ .ಕೆ .ಹರಿಪ್ರಸಾದ್, 12 ವರ್ಷ ಗಳ ಕಾಲ ರಾಜ್ಯ ಸಭಾ ಸದಸ್ಯರಾಗಿದ್ದ ,ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಕರ್ನಾಟಕದ ಹಿಂದುಳಿದ , (ಈ ಡಿಗ) ಸಮಾಜದ ನಾಯಕನನ್ನು ಮರಳಿ ಬೆಂಗಳೂರಿಗೆ ಕಳಿಸಿದ್ದರಿಂದ ಬೆಂಗಳೂರಿನ ರಾಜಕೀಯ ಪಡಸಾಲೆಯಲ್ಲಿ …
Read More »“ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ”…ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ……….?
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಎರಡು ಬಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಸಂಜಯ್ ಪಾಟೀಲರಿಗೆ ಸಹಕಾರಿ ಕ್ಷೇತ್ರ ಅವರಿಂದ ದೂರವಾಗುವ ಲಕ್ಷಣಗಳು ಕಾಣುತ್ತಿವೆ. ಹಾಲಿ ಶಾಸಕರಾಗಿದ್ದಾಗ ಬೆಳಗಾವಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ,ಬೆಳಗಾವಿ ತಾಲೂಕಿನಿಂದ ಸ್ಪರ್ಧಿಸಿದ ಸಂಜಯ ಪಾಟೀಲರು ತ್ರಿಕೋಣ ಸ್ಪರ್ಧೆ ಯಲ್ಲಿ ರಾಜೇಂದ್ರ ಅಂಕಲಗಿ ವಿರುದ್ಧ ಸೋತಿದ್ದರು 2014/ ,2015ನಡೆದ …
Read More »big breaking ಇಬ್ಬರ ಜಗಳ ಮೂರನೆಯವನಿಗೆ ಲಾಭ………..ಗೋಕಾಕ ತಾಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಗೆ ರಾಜ್ಯ ಸಭಾ ಟಿಕೆಟ್
ಬೆಳಗಾವಿ:ಇಬ್ಬರ ಜಗಳ ಮೂರನೆಯವನಿಗೆ ಲಾಭ.ಸುಮಾರು ದಿನಗಳಿಂದ ಚರ್ಚೆ ಯಲ್ಲಿದ್ದ ರಾಜ್ಯ ಸಭಾ ಟಿಕೆಟ್ ವಿಚಾರ ಇಂದು ಅಂತ್ಯ ವಾಗಿದೆ ಕೋರೆ ಕತ್ತಿ ಕಿತ್ತಾಟದಲ್ಲಿ ಮೂರನೇ ಯವನು ಲಾಭ ಮಾಡಿಕೊಂಡಿದ್ದಾನೆ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ ಹಾಗೂ ,ಬೆಳಗಾವಿ ಜಿಲ್ಲೆಯ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣ ಕಡಾಡಿ ಅವರಿಗೆ ರಾಜ್ಯ ಸಭಾ ಟಿಕೆಟ್ ಒಲಿದು ಬಂದಿದೆ.. ಜಿಲ್ಲಾ ಪಂಚಾಯತ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ …
Read More »