Home / Tag Archives: gardigammath

Tag Archives: gardigammath

ಸತೀಶ್ ಜಾರಕಿಹೊಳಿಯವರ ಜೊತೆ  ಬೈಟಕ್ ಆತು………

             ಸತೀಶ್ ಜಾರಕಿಹೊಳಿಯವರ ಜೊತೆ  ಬೈಟಕ್ ಆತು       96 -97 ನೇ ಸಾಲಿನಲ್ಲಿ ಮಾಳಗಿ ಅವರಿಗೆ ನನ್ನ ವಿರುದ್ಧ ಚಾಡಿ ಹೇಳುವರ ಸಂಘ ದೊಡ್ಡ ಪ್ರಮಾಣದಲ್ಲಿ ಬೆಳೆದಿತ್ತು.ನನ್ನನ್ನು  ಭೂ ನ್ಯಾಯ ಮಂಡಳಿ ಸದಸ್ಯತ್ವದಿಂದ  ತೆಗೆಬೇಕೆಂದು ಮಾಳಗಿ ಯವರಿಗೆ  ಕೆಲವು      “ಪರಮ್ಮ”   ಗಳು ಕಿವಿ ತುಂಬಿದರು.ಸುದ್ದಿ ಗೊತ್ತಾದೊಡನೆ ನಾನು ರಾಜೀನಾಮೆ ಕೊಟ್ಟೆ.      ನಾರಿ ಮೇಸ್ತ್ರಿ ತಂದೆ ಫಾಲ್ಸ್ನಲ್ಲಿ  ನೌಕರಿ  ಮಾಡುತ್ತಿದ್ದರು   , …

Read More »

ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…?

           ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…?       ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಎಸ್ .ಬಿ. ಬೊಮ್ಮನಳ್ಳಿ ಮಂಗಳವಾರ ನಿವೃತ್ತಿ ಆಗಲಿದ್ದಾರೆ.ಹೊಸ ಜಿಲ್ಲಾಧಿಕಾರಿ ಯಾರಗಬಹುದೆಂದು,ಪತ್ರಕರ್ತರು, ಪುಡಿ ರಾಜಕಾರಣಿಗಳು, ತಮ್ಮದೇ ಧಾಟಿಯಲ್ಲಿ   ಹೆಸರು ತೇಲಿ   ಬಿಡುತ್ತಿದ್ದಾರೆ,      ಕೆಲವು ಜನ ಈ ಹಿಂದೆ ಜಿಲ್ಲಾ ಪಂಚಾಯತಿ C.E.O. .ಆಗಿದ್ದ . ದೀಪಾ ಚೋಳನ್, ಜಿಲ್ಲಾಧಿಕಾರಿ ಯಾಗಿ ಬರುತ್ತಾರೆಂದು ನಿಖರವಾಗಿ ಹೇಳುತ್ತಾರೆ, ಈ ಹಿಂದೆ ನೌಕರಿ ಮಾಡುವಾಗ ಎಲ್ಲಾ ರಾಜಕಾರಣಿಗಳನ್ನ ವಿಶ್ವಾಸಕ್ಕೆ …

Read More »

ಏರುತ್ತಲೇ ಇದೆ ಪೆಟ್ರೋಲ್-ಡೀಸೆಲ್ ಬೆಲೆ, ಹೈರಾಣಾದ ವಾಹನ ಸವಾರರು …..

ಕಳೆದ ಎರಡು ವಾರಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಇಂದು ಕೂಡ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 60 ಪೈಸೆ, ಪೆಟ್ರೋಲ್ ದರದಲ್ಲಿ 35 ಪೈಸೆ ಏರಿಕೆಯಾಗಿದೆ. ಒಟ್ಟಾರೆ ಎರಡು ವಾರಗಳ ಅವಧಿಯಲ್ಲಿ ಡೀಸೆಲ್ ದರದಲ್ಲಿ 8 ರೂ. 88ಪೈಸೆ ಏರಿಕೆಯಾಗಿದ್ದರೆ, ಪೆಟ್ರೋಲ್ ದರದಲ್ಲಿ 7ರೂ. 97 ಪೈಸೆ ಏರಿಕೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 81 ರೂ. 81 ಪೈಸೆ ಆಗಿದ್ದು, ಡೀಸೆಲ್ …

Read More »

ಯಾಕೋ ಇಂದು “ಯಜಮಾನ” ಚಿತ್ರ ನೆನಪಾಯಿತು….!

ಯಾಕೋ ಇಂದು “ಯಜಮಾನ” ಚಿತ್ರ ನೆನಪಾಯಿತು….! ನಾನು ಮಧ್ಯಾನ ಮಲಗಿ ಕೊಳ್ಳುವ ರೂಢಿ ಆಗಿದೆ, ಅದು ಒಂದು ತಾಸು ಮಾತ್ರ, ಆವೇಳೆಯಲ್ಲಿ ನನ್ನ ಮೊಬೈಲ್ ನಾಟ್ ರಿಚೆಬಲ್ ಆಗಿರುತ್ತದೆ. ಒಂದು ತಾಸು ನಿದ್ರೆ ಎಚ್ಚರ ಆದೊಡನೆ ಹತ್ತಾರು ಮಿಸ್ ಕಾಲ ಗಳು ಇದ್ದವು, ನಾಟ್ ರಿಚೇಬಲ್ ತಗೆದೊಡನೆ ಸ್ನೇಹಿತ ನೊಬ್ಬನ ಫೋನ್ ರಿಂಗ್ ಆಯಿತು, ದೋಸ್ತ್ ವಾಟ್ಸ್ ಅಪ್ ಫೇಸ್ ಬುಕ್ ನೋಡಿದಿ ಎನಾ ಅಂದಾ, ನೋಡಲು ಶುರು ಮಾಡಿದೆ. …

Read More »

ಎಡವಟ್ಟುಗಳ ನಡುವೆ ಯಶಸ್ವಿಯಾಗಿ ನಡೆದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ …….

ಬೆಂಗಳೂರು, ಜೂ.18- ಕೊರೊನಾ ಆತಂಕದ ಭೀತಿ, ಅವ್ಯವಸ್ಥೆಗಳ ಆಗರ, ಹಲವು ಎಡವಟ್ಟುಗಳ ಅನಾವರಣ, ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಹಲವೆಡೆ ಸರ್ಕಾರದ ವಿಫಲತೆ ನಡುವೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆ ಬರೆದರು. ಮಹಾಮಾರಿ ಕೊರೊನಾ ವ್ಯಾಪಿಸುತ್ತಿರುವ ನಡುವೆಯೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ದ್ವಿತೀಯ ಪಿಯುಸಿಯ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆ ನಡೆಸಲು ನಿಗದಿ ಮಾಡಿದ್ದ ಇಂದಿನ ದಿನಾಂಕದಲ್ಲಿ 5,95,997 ವಿದ್ಯಾರ್ಥಿಗಳು 1016 ಕೇಂದ್ರಗಳಲ್ಲಿ ಪರೀಕ್ಷೆ …

Read More »